@DEEPUVAJRAMUNI 100% I will appreciate this post the BJP candidates celebrating this GST tax reduced rates but he know who will applied the GST when 2017 again he is is educating the normal people like is godfather. It's so funny
@dundubhi@jagatmindri ಬಂದು ಇಲ್ಲಿ property ಮಾಡಂಗಿದ್ರೆ ಇಲ್ಲಿ ಏನ್ ನಡೀತಿದೆ ನೋಡ್ಕೊಂಡ್ ತಗೊಳ್ಳಿ. Adu ಬಿಟ್ಟು ನನ್ನ ಹತ್ರಾ ದುಡ್ಡು ಇದೆ ಅಂತಾ ಬೇಕಾಬಿಟ್ಟಿ ತಗೊಂಡು ಇಲ್ಲೇ ಇರೋರ್ನಾ ಹಾಳು ಮಾಡ್ಬೇಡಿ ಅಷ್ಟೇ, ಇಲ್ಲಿ already ಮಾರ್ವಾಡಿ ಗುಜುರಿಗಳು ಬಂದು ಹಾಳು ಮಾಡಿ ಆಗಿದೆ.
@ruchiii05 Actually nan kuda theatre alli nodovaga sikkapatte nakkidde, next OTT nalli nodidre nange shock aythu , naanu astondu nakkiddu sulla ansthu. I think That movie needs to watch with the team maybe
ಒಮ್ಮೊಮ್ಮೆ ದರ್ಶನ್ ನಮ್ಮ ಕನ್ನಡದ ಮೀಡಿಯಾಗಳಿಗೆ ಹೇಳಿದ್ದು ಸರಿ ಅನ್ಸುತ್ತೆ. ಪಾಕಿಸ್ತಾನದ ಬಗ್ಗೆ ವರದಿ ಮಾಡ್ತಾರೆ. ನಿರಂತರವಾಗಿ ಚೀನಾ ಚೀನಾ ಅಂತ ಅಂಡು ಹರ್ಕೋತಾರೆ ಆದ್ರೆ ಕರ್ನಾಟಕದ ಒಂದು ಸುದ್ಧಿ ಕಾಣುವುದೇ ಇಲ್ಲ. ನ್ಯೂಸ್ ಮೈನ್ಯೂಟ್ ಕೂಡ ಕರ್ನಾಟಕದ್ದೇ.
https://t.co/DoYCXcyRrT