Happy Birthday Boss 😍♥️
From Luna to Lamborghini
From Light man to Box Office Sulthan
From Nothing to Everything
From Dasa Darshan to D BOSS
#HappyBirthdayBoss#DBoss@dasadarshan
Kariya Re Release 🔥🔥
ನಟರಾಗಬಹುದು,
ಕಲಾವಿದರಾಗುವುದು ಕಷ್ಟ
ರಾಜನಾಗಬಹುದು,
ಸಾಮ್ರಾಜ್ಯ ಸೃಷ್ಟಿಸುವುದು ಕಷ್ಟ
ಸಿನಿಮಾ ಗೆಲ್ಲಿಸಿಕೊಳ್ಳಬಹುದು,
ಆದ್ರೆ ಮನಸ್ಸು ಗೆಲ್ಲೋದು ಕಷ್ಟ
ಆದ್ರೆ, ಇದೆಲ್ಲದರ ಜೊತೆ ಸ್ಟಾರ್ ಡಂ, ಕ್ರೇಜ್, ಪ್ರೀತಿ ಎಲ್ಲವೂ ಇರೋದು ಇವರೊಬ್ಬರಿಗೆ ಮಾತ್ರ 💯🫡
#DBoss#BossOfSandalwood