2022 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ವಿಜೇತರು - ಕರ್ನಾಟಕ
ಸುರಂಗ ಕೊರೆದು ಹಳ್ಳಿಗೆ ನೀರು ತರಿಸಿದ ಆಧುನಿಕ ಭಗೀರಥ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮದ ಶ್ರೀ ಅಮೈ ಮ��ಾಲಿಂಗ ನಾಯ್ಕ ಅವರಿಗೆ ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಅಭಿನಂದನೆಗಳು.
#PadmaAwards
2022 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ವಿಜೇ���ರು - ಕರ್ನಾಟಕ
ಗಮಕ ಗಂಧರ್ವ ಶ್ರೀ ಹೆಚ್. ಆರ್. ಕೇಶವ ಮೂರ್ತಿ ಅವರಿಗೆ ಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಅಭಿನಂದನೆಗಳು.
#PadmaAwards
2022 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ವಿಜೇತರು - ಕರ್ನಾಟಕ
ಕೃಷಿ ವಿಜ್ಞಾನಿಗಳೆಂದೇ ಪ್ರಸಿದ್ಧಿ ಪಡೆದ ಶ್ರೀ ಅಬ್ದುಲ್ ಖಾದರ್ ನಾಡಕಟ್ಟಿನ್ ಅವರಿಗೆ ನಾವಿನ್ಯತೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಅಭಿನಂದನೆಗಳು.
#PadmaAwards
2022 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ವಿಜೇ��ರು - ಕರ್ನಾಟಕ
ವಿಜ್ಞಾನ ಹಾಗೂ ಎಂಜಿನಿಯರಿಂಗ್ ರಂಗಕ್ಕೆ ಅಮೋಘ ಕೊಡುಗೆ ನೀಡಿದ ಶ್ರೀ ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಮೋದಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಅಭಿನಂದನೆಗಳು.
#PadmaAwards
पद्म विभूषण पुरुस्कार !!!
श्रीराम जन्मभूमि आंदोलन में अहम भूमिका निभाने वाले और जन आस्था के लिए अपने पद का परित्याग करने वाले रामभक्त परम श्रद्धेय श्री कल्याण सिंह जी को पद्मविभूषण से सम्मानित करना उनके लिए सच्ची श्रद्धांजलि है।
#PadmaAwards
ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಶತ ಶತ ನಮನಗಳು.
ನೇತಾಜಿ ಅವರ ಜೀವನ, ಅವರ ಕಾರ್ಯ, ಅವರ ಪ್ರತಿ ನಿರ್ಧಾರ ಎಲ್ಲರಿಗೂ ಪ್ರೇರಣೆ. ಮೋದಿ ಸರ್ಕಾರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪರಾಕ್ರಮ ದಿನವನ್���ಾಗಿ ಆಚರಿಸುತ್ತಿದೆ.
#NetajiSubhasChandraBose
#ParakramDiwas
अंग्रेज़ों के क्रूर शासन में नेताजी सुभाष चन्द्र बोस की निडर देशभक्ति ने अधीन भारतीयों में सोये विश्वास को जगाया और अंग्रेज़ों के विरुद्ध खड़े होने की प्रेरणा दी।
"जय हिन्द" जैसे नारों से उन्होंने पूरे देश को ऊर्जा से ओत-प्रोत कर दिया।
नेताजी के 125वे जन्मदिवस पर उनको शत शत नमन।
దిగ్విజయంగా విలీన ఘట్టం. జాతీయ యుద్ధ స్మారక జ్యోతిలో అమర్ జవాన్ జ్యోతి.
ఇండియా గేట్ వద్ద ఉన్న స్మారకం వద్ద అమర జవాన్ల పేర్లు లేకపోవడంతో అక్కడ జ్యోతి వెలుగుతూ ఉండడం వారికిచ్చే నిజమైన నివాళి కాదని, జాతీయ యుద్ధ స్మారకం వద్ద అమరవీరుల పేర్లను లిఖించి ఉన్న చోట ఈ జ్యోతి వెలిగించడమే
1/1
भारत के राष्ट्रीय सुरक्षा सलाहकार श्री अजीत डोभाल जी को जन्मदिन की हार्दिक बधाई एवं शुभकामनाएं।
ईश्वर से आपके उत्तम स्वास्थ्य एवं दीर्घायु जीवन की कामना करता हूं।
ಕುಟುಂಬದೊಂದಿಗೆ ಶ್ರೀಶೈಲ ಮಲ್ಲಿಕಾರ್ಜುನ ದೇವರ ಆಸ್ಥಾನಕ್ಕೆ ತೆರಳಿ ಧೂಳ್ ದರ್ಶನ ಪಡೆದುಕೊಳ್ಳಲಾಯಿತು.
ಕೋವಿಡ್ -19 ನಿಂದ ನಮ್ಮ ಜನತೆಯನ್ನು ಹಾಗೂ ನಮ್ಮ ಹೆಮ್ಮೆಯ ಪ್ರಧಾನಮಂತ್ರಿಯವರಾದ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಜಿಯವರಿಗೆ ಯಾ��ುದೇ ರೀತಿಯ ಅಪಾಯವಾಗದಂತೆ ಕಾಪಾಡು ಎಂದು ಕೋರಿಕೊಂಡು ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳಲಾಯಿತು.
ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶತ ಶತ ನಮನಗಳು.
ಜಗತ್ತಿಗೆ ಹಿಂದೂ ಧರ್ಮದ ಶ್ರೇಷ್ಠತೆ ಸಾರಿದ, ತಮ್ಮ ಸಿಡಿಲ ನುಡಿಗಳಿಂದ ಯುವಕರಲ್ಲಿ ನವ ಚೈತನ್ಯ ತುಂಬಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟೀಯ ಯುವ ದಿನದ ಶುಭಾಶಯಗಳು.
ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ಲಕ್ಷ್ಮಣ್ ಸಂಗಪ್ಪ ಸವದಿ ಅವರಿಗೆ ಅಭಿನಂದನೆಗಳು. ನೀವು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು, ನಿಮ್ಮ ಸಂಘಟನಾ ಕೌಶಲ್ಯ ಮತ್ತು ಕಠಿಣ ಪರಿಶ್ರಮ ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತದೆ.
@LaxmanSavadi@BJP4Karnataka@nalinkateel