Renowned multilingual singer Asha Bhosle passes away. Through your singing, you will forever remain immortal in the hearts of Indian music lovers. A heartfelt tribute to your Eternal spirit.
#OmShanthi#RIP
@sanatan_kannada@AsianetNewsSN ಧರ್ಮಸ್ಥಳ ಪರ ನಿಂತು ಹೋರಾಟ ಹಾಗೂ ತನಿಖೆಯ ದಿಕ್ಕು ತಪ್ಪಿಸಲು ನಿಮ್ಮ ಪ್ರೀತಿಯ ಹನುಮಕ್ಕ ಸುಳ್ಳು ಸುದ್ದಿ ಪ್ರಸಾರ ಮಾಡಿದಕ್ಕೆ ಕೇಸ್ ಬಿದ್ದಿದೆ ಖುಷಿ ಪಡಿ
@DEEPUVAJRAMUNI ಸಗಣಿ ಭಕ್ತರ ಹತ್ತಿರ ಇರೋದು ಒಂದೇ ದಾಖಲೆ ಬುಲ್ ಬುಲ್ ಹಕ್ಕಿ ಮೇಲೆ ಕುಳಿತು ಕದ್ದು ಭಾರತಕ್ಕೆ ಬರುತ್ತಿದ್ದ ಎನ್ನುವುದು
ಮತ್ತೊಂದು ಸಾವಿರಾರು ಕಿಲೋಮೀಟರ್ ಫ್ರಾನ್ಸ್ ಗೆ ಹೋಗಿದ್ದ ಎನ್ನುವುದು
ಭಾರತದ ಸನಾತನ ಧರ್ಮಕ್ಕೆ ವಾಸ್ತುಶೈಲಿ ಶೈಕ್ಷಣಿಕ ಧಾರ್ಮಿಕ ಸಾಂಸ್ಕೃತಿಕ ಅಪಾರ ಗೌರವ ತಂದುಕೊಟ್ಟ ಧೀರ ಮಹಿಳೆ ಅಹಲ್ಯಾ ಬಾಯಿ ಹೊಲ್ಕರ್ ಜಯಂತಿಯ ಶುಭಾಶಯಗಳು
@SanatanTalks#ahalyabaiholkar
ಮೈಸೂರು ಪಾಕ/ಪಾಕ್ ಸಿಹಿ ತಿಂಡಿ ಮೊಟ್ಟ ಮೊದಲ ಬಾರಿಗೆ ತಯಾರಿಸಿದ್ದು ೧೯೩೪ರಲ್ಲಿ ಅದು ಕಾಕಾಸುರ ಮಾದಪ್ಪ ಎಂಬುವರು(ಅವರ ಪೋಟೋ ಸಹ ಹಾಕಿದ್ದೇನೆ) ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ.
ಕಾಕಾಸುರ ಮಾದಪ್ಪನವರ ನಾಲ್ಕನೇ ತಲೆಮಾರಿನ ವಂಶಸ್ಥರಾದ ನಟರಾಜ್ ಇಂದಿಗೂ ಮೈಸೂರಿನಲ್ಲಿ "ಗುರು ಸ್ವೀಟ್ ಮಾರ್ಟ್ ಬೇಕರಿ" ನಡೆಸುತ್ತಿದ್ದಾರೆ
@Mallika52160729 ಧರ್ಮದ ವಿಷಯ ಬಿಡಿ
ಆದರೆ ಸುಹಾಸ್ ಶೆಟ್ಟಿ ಮೇಲೆ ಎಷ್ಟು ಕೇಸ್ ಗಳಿದ್ದವು ಅವನು ಭಗತ್ ಸಿಂಗ್ ಏನು ಧೇಶಕ್ಕೊಸ್ಕರ ಹೋರಾಡಿ ಕೇಸ್ ಹಾಕಿಸಿಕೊಂಡವನೇ?
ಇನ್ನೂ ನಿಮ್ಮ ಅಂಬೆಡ್ಕರ್ ಅವರಿಗೆ ಬಾವಿಯಲ್ಲಿ ನೀರು ಕುಡಿಯಲು ಮುಸ್ಲಿಮರು ಬಿಡಲಿಲ್ಲ ಎಂಬ ಆರೋಪಕ್ಕೆ ಯಾವ ಆಧಾರವಿದೆ?