@malnadkoos@RajbhashaVibhag ಹಿಂದಿ ಹೇರಿಕೆಯ ಕೆಲವು ಉದಾಹರಣೆಗಳನ್ನ ಕೊಟ್ಟು ಹೇಳಿ. ಇಲ್ಲವಾದಲ್ಲಿ ನಿಮ್ಮ ಟ್ವಿಟ್ ಕೇವಲ ಲೈಕ್ ಗೆ ಸೀಮಿತವಾಗುತ್ತದೆ. ಯಾವ ಜಾಗದಲ್ಲಿ ಕನ್ನಡವನ್ನ ಬಿಟ್ಟು ಹಿಂದಿ ಹೇರಿಕೆ ಮಾಡುತ್ತಿದ್ದಾರೇ ?
ಯಾರು ಮಾಡುತ್ತಿದ್ದಾರೆ ? ನಿಮ್ಮ ಕಾಂಗ್ರೆಸ್ ಸರಕಾರವಿದ್ದರು ಹಿಂದಿಯನ್ನ ಯಾಕೆ State Syllabus ಅಲ್ಲಿ ಇಟ್ಟಿದ್ದಾರೇ ?
@siddaramaiah ಮಾನವ ಸರಪಳಿ ಯಾತಕ್ಕಾಗಿ ? ಮಕ್ಕಳನ್ನು ಇಷ್ಟು ಹೊತ್ತು ಬಿಸಿಲಿನಲ್ಲಿ ನಿಲ್ಲುವಂತೆ ಮಾಡುವುದರಿಂದ ಏನು ಪ್ರಯೋಜನ, ನೀವು ಪ್ರಜಾಪ್ರಭುತ್ವದ ಬಗ್ಗೆ ಶಾಲೆಗಳಲ್ಲಿ ಕಾರ್ಯಾಗಾರ ಮಾಡಿದ್ದರೇ ಮಕ್ಕಳಿಗೆ ಅನುಕೂಲವಾಗಿರುತ್ತಿತ್ತು.ಇದು ಸರಕಾರದ ಪ್ರಚಾರಕ್ಕಷ್ಟೇ ಸೀಮಿತವಾದ ಒಂದು ನಿಷ್ಪ್ರಯೋಜಕ ಕಾರ್ಯಕ್ರಮವಷ್ಟೇ.
@BasanagoudaBJP ಕರ್ನಾಟಕದಲ್ಲಿ ಬೇರೇ ಯಾರು ಸಾಧಕರು ಇಲ್ಲವಾ ? ಶಿವಾಜಿ ಹೆಸರಲ್ಲಿ ಇದಾಗಲೇ ಸಾಕಷ್ಚು ನಗರಗಳೇ ಇವೇ ಅದನ್ನ ಬಿಡಿ ,ಈಗ ಕರ್ನಾಟಕ ಏಕೀಕರಣದ ಸಲುವಾಗಿ ಸಾಕಷ್ಚು ಮಂದಿ ಹೋರಾಟ ಮಾಡಿದ್ದಾರೇ , ಅವರ ಹೆಸರುಗಳನ್ನ ಇಟ್ಟರೇ ಏನಾದರೂ ದೊಡ್ಡ ರೋಗ ಬರುತ್ತಾ ? ಆಲೂರ ವೆಂಕಟರಾವ್ ಅವರ ಹೆಸರನ್ನ ಇಡಿ A.V Metro Station ಕೇಳೋಕು ಚನ್ನಾಗಿದೆ ಅಲ್ವೇ .
@Pai1288 ಗಣರಾಜ್ಯೋತ್ಸವ ,ಸ್ವತಂತ್ರೋತ್ಸವದಲ್ಲಿ ಯಾವ ಕನ್ನಡಿಗರ ಪೋಟೋ ಇಡುತ್ತಾರೇ ? ಕನ್ನಡಿಗರು ಸಂವಿಧಾನದ ನಿರ್ಮಾಣದಲ್ಲಿ ಸ್ವತಂತ್ರ ಹೋರಾಟದಲ್ಲಿ ಪಾಲ್ಗೋಂಡಿಲ್ವೆ ಆಗ ಯಾಕೆ ನೀವುಗಳು ಧ್ವನಿ ಎತ್ತಲ್ಲ ?ಕೆ.ಸಿ ರೆಡ್ಡಿ ,ಕೆಂಗಲ್ ಹನುಮಂತಯ್ಯ , H.C ದಾಸಪ್ಪವರು ಕೂಡ ಸಂವಿಧಾನ ರಚನಾ ಸಭೆಯಲ್ಲಿ ಇದ್ದವರು ತಾನೇ !
@Girigowda08@Kavirajlyricist ಈ ಮಾತನ್ನು ನಾನೂ ನೂರಕ್ಕೆ ನೂರು ಒಪ್ಪುತ್ತೇನೆ. ಇದರಲ್ಲಿ ವಿತಂಡ ಮಾಡಲು ಹೋಗುವುದಿಲ್ಲ .ನಮ್ಮ ಕರ್ನಾಟಕದಲ್ಲಾದರೂ ಬೆ.ನರಸಿಂಗ ರಾವ್ ಅವರ ಪೋಟೋವನ್ನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಕಿಸಬೇಕಲ್ಲವೇ ? ಇದರ ಬಗ್ಗೆ ಹೋರಾಟ ಆಗಲಿ ಧ್ವನಿ ಎತ್ತಿ ಇದಕ್ಕೆ ಎಲ್ಲ ಕನ್ನಡಿಗರ ಬೆಂಬಲ ಇದ್ದೇ ಇರುತ್ತದೆ ಆದರೇ ಅನ್ಯಾಯದ ಪರ ಬೇಡ
@Amara_Bengaluru ಮುಂದೆ ಕೂಡ ಅವನೂ ಮಹಿಳೆಯರ ಮೇಲೆ ಹಲ್ಲೆ ಮಾಡುವುದಿಲ್ಲ ಅನ್ನೋದಕ್ಕೊ ಖಾತರಿ ಇದಿಯೇ ? ಎಲ್ಲರಿಗೂ ಅವರದ್ದೇ ಆದ ಒತ್ತಡ ಇರುತ್ತದೆ ಆಗಂತ ಅದನ್ನ ಈ ರೀತಿ ವ್ಯಕ್ತ ಪಡಿಸುವ ಮನಸ್ಥಿತಿ ಇದ್ದೋರು ಮುಂದೇ ಅವನ ಪ್ರಯಾಣಿಕರಿಗೂ ಮಾರಕವಲ್ಲವೇ ? ನ್ಯಾಯಾಂಗ & ಪೋಲೀಸ್ ಇದರ ಬಗ್ಗೆ ಸೂಕ್ಷ್ಮವಾಗಿ ಅವಲೋಕನೆ ಮಾಡಿ ಅವನ ಪರವಾನಗಿ ರದ್ದು ಮಾಡಿದ್ದಾರೇ.
@shruthihm1 ರೀ ಮೇಡಮ್ ಆ ಮಹಿಳೆ ಜಾಗದಲ್ಲಿ ಕನ್ನಡ ಮಹಿಳೆ ಇದಿದ್ದರೇ ಇದೇ ಮಾತು ಬರ್ತಿತ್ತಾ ? ಅವಳು ಉತ್ತರ ಭಾರತದವಳು ಅಂದ ತಕ್ಷಣ ಇವನೂ ಅವಳ ಮೇಲೆ ಹಲ್ಲೇ ಮಾಡಿ ಅಶ್ಲೀಲವಾಗಿ ನಡ್ಕೊಂಡ್ರೂ ಅಂತವನನ್ನ ಸಪೋರ್ಟ್ ಮಾಡೋ ನೀಚ ಮನಸ್ಥಿತಿಗೆ ಬಂದಿದ್ದೀರಿ ನೀವುಗಳು. ಕನ್ನಡವನ್ನ ಅಜೆಂಡವಾಗಿ ಬಳಸಿಕೊಂಡು Anti Nationalist ಆಗಿ ದ್ವೇಷ ಹರಡುತ್ತಿದ್ದಿರಿ.