ಕೇವಲ ವೈಯಕ್ತಿಕ ಕಾರಣಕ್ಕೆ ಇಬ್ಬರ ನಡುವೆ ನಡೆದ ವಾಗ್ವಾದವನ್ನು ಈ ರೀತಿ ಕ���ಟ್ಟದಾಗಿ ಬಿಂಬಿಸುವುದು ಸರಿಯಲ್ಲ. ಇಲ್ಲಿ ಜಾತಿ, ಧರ್ಮ, ಭಾಷೆಯ ವಿಷಯವನ್ನು ತರುವ ಅವಶ್ಯಕತೆ ಇಲ್ಲ ಇದು ಕೇವಲ ಇಬ್ಬರ ನಡುವಿನ ದುಡ್ಡಿನ ವಿಚಾರವಷ್ಟೇ...#ವಿವಿಧತೆಯಲ್ಲಿಏಕತೆ ಇದು ನಮ್ಮ ಭಾರತ.
This isn't a racial blame or clash, just a dispute of money exchange between two persons and its all their personal matter. Hence need not to think with a racial view. We Indians believe in oneness, Unity and integrity...................
ಇದು ಕಳೆದ ವಾರ ಬೆಂಗಳೂರಿನಲ್ಲಿ ಬಿಹಾರಿ ವ್ಯಕ್ತಿಯೊಬ್ಬ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರವಾಗಿದೆ. ಇದು ಯಾವುದೇ ರೀತಿಯ ಜನಾಂಗೀಯ ಅಥವಾ ಭಾಷಾ ವಿಚಾರವಾಗಿ ನಡೆದದ್ದಲ್ಲ ಇದು ಹಣ ಸಂದಾಯಕ್ಕಾಗಿ ಹಾಗೂ ತನ್ನ ಲಾಭಕ್ಕೋಸ್ಕರ ನಡೆದ ವಿನಾ ಕಾರಣ ವಿಚಾರವಾಗಿದೆ.#ಕನ್ನಡಿಗರು#ಬೆಂಗಳೂರು#ಹಿಂದಿವಾಲಾ ##ಚಾಲೆಂಜ್#ಹಿಂದಿ
@erbmjha ಭಾಷೆ, ಜನಾಂಗೀಯ ಘಟನೆ ಅಲ್ಲಾರಿ. ಬೆಂಗಳೂರ ರಾಜಾಜಿನಗರದ ಒಂದು ಸಣ್ಣ ಹೋಟೆಲ್ ನ್ಯಾಗ ಆಗಿದ್ದು ಇದು. ಹರಿದ ನೋಟು ಕೊಟ್ಟ ವಿಷಯಕ್ಕೆ ಗ್ರಾಹಕ ಮತ್ತು ಹೋಟೆಲ್ನವರ ನಡುವೆ ಗಲಾಟೆಯಾಗಿದೆ ಅಷ್ಟೇ. ಆದರೆ ಹೋಟೆಲ್ ಹುಡುಗ ಇದನ್ನ ದೂಡ್ಡ ವಿಷ್ಯಾ ಮಾಡಿ ಭಾಷೆ matter ವಿಡಿಯೋ ಮಾಡಿ ಹಾಕ್ಯಾನ. ಏನ್ ದೂಡ್ಡ ವಿಷ್ಯಾ ಅಂತು ಅಲ್ಲ, Ignore it.
@erbmjha (1/2) This is not an incident of language or region. As verified from locals the incident has taken place between a customer and service boy in a hotel in Rajajinagar Bangalore.Altercation has taken place between customer and hotel boy on a torn note given for payment.
@erbmjha Discrimination on the grounds of language, religion or gender is strictly not tolerated. @BlrCityPolice has taken cognisance of the event. @dcpnorthbcp contacted the complainant & enquiry initiated.
Please note: Action by us is swifter & less than 30 mins away when you #DAIL112
ಮಾನ್ಯ ಎಸ್ಪಿ ಶ್ರೀ ಸಿ.ಬಿ.ರಿಷ್ಯಂತ್ ಐ.ಪಿ.ಎಸ್ ರವರಿಂದು ಡಿಸಿ ಕಛೇರಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳವರ ನೇತೃತ್ವದಲ್ಲಿ , ಜೂನ್ 21ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಆಯುಷ್ ಇಲಾಖೆ ನೀಡಿದ ಆಯುಷ್ ಕಿಟ್ ಗಳನ್ನು ಪತ್ರಕರ್ತರಿಗೆ ವಿತರಿಸಿದರು.
@er_igp
ದಾವಣಗೆರೆಯ ಮಾನ್ಯ MP ರವರಾದ @GMSBJP ರವರು ಬಿಳಿಚೋಡು & ದಾವಣಗೆರೆ (ಗ್ರಾ) ಠಾಣೆಯ ಪೊಲೀಸ್ ಅಧಿಕಾರಿ & ಸಿಬ್ಬಂದಿಗಳಿಗೆ #ElectronicSteamer ಗಳನ್ನು ವಿತರಿಸಿದರು. ಮಾನ್ಯ ಶಾಸಕರುಗಳಾದ ಶ್ರೀ SV ರಾಮಚಂದ್ರಪ್ಪ, ಶ್ರೀ ಪ್ರೊ.ಲಿಂಗಣ್ಣ, ಮೇಯರ್ ಶ್ರೀ ವೀರೇಶ್, DC, SP, CEO & ಅಧಿಕಾರಿಗಳು ಉಪಸ್ಥಿತರಿದ್��ರು. @hanumanthraya18
ಮಾನ್ಯ ಗೌರವಾನ್ವಿತ ಶ್ರೀ ಪ್ರವೀಣ್ ಸೂದ್ ಸರ್ ರವರಿಗೆ ಜನ್ಮದಿನದ ಶುಭಾಶಯಗಳು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಘನತೆಯನ್ನು ಇನ್ನೂ ಉತ್ತುಂಗಕ್ಕೆರಿಸುವಂತೆ ಈ ಸಂದರ್ಭದ���್ಲಿ ಕೋರುತ್ತೇನೆ.
ಆಯುಷ್ಯ ಆರೋಗ್ಯವನ್ನು ದೇವರು ನಿಮಗೆ ನಿಮ್ಮ ಕುಟುಂಬಕ್ಕೆ ಸದಾ ಆಶೀರ್ವದಿಸಲಿ ಎಂದು ಶುಭ ಹಾರೈಸುತ್ತೇನೆ @Copsview @DgpKarnataka