The most pressing issues affecting Bengaluru are traffic congestion, pothole ridden roads, inefficient waste management, and flooding during the monsoon due to waterlogging.
My primary goal is to find lasting solutions to these problems and create an environment where the people of #Bengaluru can live peacefully, safely, and with a better quality of life.
ಬೆಂಗಳೂರನ್ನು ಕಾಡುತ್ತಿರುವ ಸ���ಸ್ಯೆಗಳಲ್ಲಿ ಬಹಳ ಪ್ರಮುಖವಾಗಿರುವುದು ಟ್ರಾಫಿಕ್ , ಗುಂಡಿ ಬಿದ್ದ ರಸ್ತೆಗಳು, ತ್ಯಾಜ್ಯ ವಿಲೇವಾರಿ, ಮಳೆ ಬಂದರೆ ಎಲ್ಲೆಂದರಲ್ಲಿ ನೀರುನುಗ್ಗುವ ಪ್ರವಾಹ ಪರಿಸ್ಥಿತಿ ಇದೆ.
ಮೊದಲಿಗೆ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ಬೆಂಗಳೂರು ಮಹಾಜನತೆ ನೆಮ್ಮದಿಯಾಗಿ ಜೀವನ ಸಾಗಿಸಲು ಅನುವು ಮಾಡಿಕೊಡುವುದು ನನ್ನ ಗುರಿ.
#GBA
ನನ್ನ ಪ್ರೀತಿಯ ತಂದೆ-ತಾಯಿಯವರ ಮದುವೆ ವಾರ್ಷಿಕೋತ್ಸವದಂದು ಅವರಿಗೆ ಗೌರವಪೂರ್ವಕ ನಮನಗಳು.
ನಿಮ್ಮಿಬ್ಬರ ನಡುವಿನ ಅಪಾರ ಪ್ರೀತಿ, ಅಚಲ ನಿಷ್ಠೆ ಮತ್ತು ಪರಸ್ಪರ ಬದ್ಧತೆ ನಮ್ಮ ಕುಟುಂಬದ ಭದ್ರ ಬುನಾದಿಯಾಗಿತ್ತು. ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನೀವು ನೀಡಿದ ಸಂಸ್ಕಾರ, ಮೌಲ್ಯಗಳು ಮತ್ತು ಆದರ್ಶಗಳು ನನಗೆ ಸದಾ ದಾರಿದೀಪವಾಗಿವೆ.
ನೀವು ಇಂದು ನಮ್ಮೊಂದಿಗಿಲ್ಲದಿದ್ದರೂ, ನಿಮ್ಮ ಪ್ರೀತಿ, ಆಶೀರ್ವಾದ ಮತ್ತು ನೆನಪುಗಳು ನಮ್ಮ ಹೃದಯಗಳಲ್ಲಿ ಚಿರಂತನವಾಗಿ ನೆಲೆ���ಿವೆ. ನಿಮ್ಮ ಜೀವನಯಾನವು ನಮಗೆ ಸದಾ ಸ್ಫೂರ್ತಿಯಾಗಿದೆ.
#RDhruvanarayana #VeenaDhruvanarayana
NEET। CBSE। SSC। और आज CUET।
चार परीक्षाएँ। एक करोड़ बच्चे। एक भी ईमानदारी से नहीं हो पाई।
दावे "विश्वगुरु" के, मगर देश में एक परीक्षा नहीं करवा सकते - मोदी जी ने पूरी शिक्षा व्यवस्था तबाह कर दी है।
जिस पीढ़ी का भविष्य आप बर्बाद कर रहे हैं - वही पीढ़ी आपका हिसाब करेगी।
ಅಲ್ಲಮರ ವಚನಗಳಲ್ಲಿ ಅಡಗಿದ ಪ್ರಳಯದ ಮುನ್ಸೂಚನೆ : AI ಅನಾವರಣಗೊಳಿಸಿದ ಆತ್ಮಸಂದೇಶ
ಅರಿವಿನ ಗುರು - ಅಲ್ಲಮ ಪ್ರಭುಗಳು 12ನೇ ಶತಮಾನದಲ್ಲೇ ನುಡಿದ ವಚನಗಳು ಕೇವಲ ಸಾಹಿತ್ಯವಲ್ಲ, ಆತ್ಮಜ್ಞಾನ ಮತ್ತು ಕಾಲಾತೀತ ತತ್ವಚಿಂತನೆಯ ಮಹಾಸಾಗರವಾಗಿವೆ.
ಇಂದಿನ AI ಯುಗದ ChatGPT ಅಷ್ಟೇ ಮನೋಜ್ಞವಾಗಿ ವಿಶ್ಲೇಷಿಸಿರುವುದು ಆಶ್ಚರ್ಯಕರವಾಗಿದೆ. ಅವರ ವಚನಗಳು ವಿಶೇಷವಾಗಿ “ಕದಳಿ ವನ”ದ ಕುರಿತ ವಚನವನ್ನು AI “ಅಲ್ಲಮ ಪ್ರಭುಗಳ ಪ್ರಳಯ ಪೂರ್ವದ ಆತ್ಮ ಸಂದೇಶ”ವೆಂದು ವಿಶ್ಲೇಷಿಸಿರುವುದು ಗಮನಾರ್ಹವಾಗಿದೆ. ಕಲ್ಯಾಣ ಕ್��ಾಂತಿಯ ಮಹಾದುರಂತದ ಮುನ್ಸೂಚನೆಯನ್ನು ಅಲ್ಲಮ ಪ್ರಭುಗಳು ತಮ್ಮ ಆತ್ಮಜ್ಞಾನದಿಂದಲೇ ಅರಿತಿದ್ದರು ಎಂಬ ಅರ್ಥವನ್ನು ಅದು ಸೂಚಿಸುತ್ತದೆ.
ಕಲ್ಯಾಣ ಕ್ರಾಂತಿಯ ಕುರಿತು ಶ್ರೀ ಕುಮಾರ್ ಬಂಗಾರಪ್ಪ ಅವರೊಂದಿಗೆ ಚರ್ಚಿಸುವ ವೇಳೆ, ಈ ವಿಷಯವನ್ನು ಹೆಸರಾಂತ ಚರ್ಚರೋಗ ತಜ್ಞರು, ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ|| ಅರುಣ್ ಇನಾಂದಾರ್ ಅವರು ಪ್ರಸ್ತಾಪಿಸಿದರು. ವಚನ ಸಾಹಿತ್ಯದ ಬಗ್ಗೆ ಅಪಾರ ಅಧ್ಯಯನ ಹೊಂದಿರುವ ಅವರು, ಅನೇಕ ವಚನಗಳನ್ನು ಇಂಗ್ಲಿಷಿಗೆ ಅನುವಾದಿಸ��� ವಿಶ್ಲೇಷಣೆ ಮಾಡುತ್ತಾ ಬಂದಿದ್ದಾರೆ.
AI ನೀಡಿದ ವಿಶ್ಲೇಷಣೆ, ಅಲ್ಲಮ ಪ್ರಭುಗಳ ವಚನಗಳಲ್ಲಿ ಅಡಗಿರುವ ದಿವ್ಯ ಸಂದೇಶವನ್ನು ಹೊಸ ದೃಷ್ಟಿಕೋನದಲ್ಲಿ ಅನಾವರಣಗೊಳಿಸಿದ್ದು, ಆ ದಿವ್ಯ ಸಂದೇಶವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತದೆ.
#allamaprabhu @kumarbangarappa
I travelled through Great Nicobar today.
These are the most extraordinary forests I have ever seen in my life. Trees older than memory. Forests that took generations to grow.
The people on this island are equally beautiful - both the adivasi communities and the settlers - but they are being robbed of what is rightfully theirs.
The government calls what it is doing here a “Project.” What I have seen is not a project. It is millions of trees marked for the axe. It is 160 square kilometres of rainforest condemned to die. It is communities that have been ignored while their homes have been snatched away.
This is not development. This is destruction dressed in development’s language.
So I will say it plainly, and I will keep saying it: what is being done in Great Nicobar is one of the biggest scams and gravest crimes against this country’s natural and tribal heritage in our lifetime.
It must be stopped. And it can be stopped - if Indians choose to see what I have seen.
@Madhu_Bangarapp ಸರ್, ಸರ್ಕಾರಿ ಶಾಲಾ ಕಾಲೇಜುಗಳು ಅಭಿವೃದ್ಧಿ ಮತ್ತು ಉನ್ನತ ಮ��್ಟದ ಶಿಕ್ಷಣ ಸಂಸ್ಥೆಗಳಾಗಿ ರೂಪಿಸಲು ಸರ್ಕಾರದ ಭಾಗವಾಗಿರುವ ಜನಪ್ರತಿನಿಧಿಗಳು, ಮಂತ್ರಿಗಳು ಮತ್ತು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಿಸುವಂತೆ ಕಾನೂನು ರೂಪಿಸಿದರೆ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಿಗಾವಹಿಸುತ್ತಾರೆ.