What’s unfolding in Dharwad is unacceptable.
Students asking for timely job notifications, faster recruitment, and pending results are being met with ₹1 lakh bonds and forced undertakings to stay silent. This is not governance—it is intimidation.
We had already stood with these very job aspirants during the large-scale protests across the Hubli–Dharwad belt earlier—raising the issue of delayed notifications, indefinite result timelines, and the complete lack of accountability in recruitment processes. Those concerns remain unaddressed even today.
Instead of resolving systemic failures, the @INCKarnataka government has chosen to penalize the victims of its inefficiency.
Let’s be clear:
Delays in public recruitment are a failure of governance. Peaceful protest against that failure is a constitutional right—not a punishable act.
Using financial coercion and legal pressure against unemployed youth sets a dangerous precedent and reflects a complete disconnect from ground realities.
If these notices and cases are not withdrawn immediately, we will escalate this issue—legally and politically—across every available forum and the people’s forums.
You cannot silence a generation that is simply asking for fair opportunity.
@AKSSAofficial
ಧಾರವಾಡದಲ್ಲಿ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡಿದ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದಿದೆ. ಈ ನಿರಂಕುಶ ಧೋರಣೆ ಖಂಡನೀಯ. ಪ್ರಜಾಪ��ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಸಕಾಲದಲ್ಲಿ ನೇಮಕಾತಿ ಮಾಡಿದ್ದಕ್ಕಾಗಿ ಪ್ರತಿಭಟಿಸಿದವರನ್ನು ಬಂಧಿಸುವುದು ಸಂವಿಧಾನ ಬಾಹಿರ.
KPSC ಯಲ್ಲಿ ಸಾಲು ಸಾಲು ಎಡವಟ್ಟು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಆಗುತ್ತಿದ್ದರೂ ಅದನ್ನು ಸರಿಪಡಿಸುವ ಬದಲಾಗಿ ಉದ್ಯೋಗಾಕಾಂಕ್ಷಿಗಳ ಸಂವಿಧಾನ ಬದ್ದ ಹಕ್ಕನ್ನು ಮೊಟಕುಗೊಳಿಸುತ್ತಿರುವುದು ಇವರ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ. ಧಾರವಾಡದಲ್ಲಿ ಬಂಧಿಸಿರುವ ಉದ್ಯೋಗಾಕಾಂಕ್ಷಿಗಳನ್ನು ಕೂಡಲೇ ಬಂಧಮುಕ್ತಗೊಳಿಸಬ��ಕು ಹಾಗೂ ಅವರ ಮೇಲೆ ಹಾಕಿರುವ ಪ್ರಕರಣವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಹಿಂಪಡೆಯಬೇಕು.
@AKSSAofficial
ಬೀಸೋ ದೊಣ್ಣೆಯಿಂದ ತಪ್ಪಿಸ್ಕೊಳ್ಳಲು ಅಂದು 30 ದಿನದಲ್ಲಿ ನೇಮಕಾತಿ ಮಾಡ್ತೀವಿ ಅಂತ ಸುಳ್ಳು ಆದೇಶ ಹೊರಡಿಸಿದ್ರು...
ಯುವಕರ ಕಿವಿಗೆ ಹೂ ಇಟ್ರು 🌺😂
ಆ ಆದೇಶದಿಂದ ಮಿಡಿಯಾದವ್ರು ಇವ್ರನ್ನ ಹೊಗಳಿದ್ದೇ ಹೊಗಳಿದ್ದು..ನ್ಯೂಸ್ ಮಾಡಿದ್ದೆ ಮಾಡಿದ್ದು.. ಈಗ ಎಲ್ಲಿದ್ದಾರೋ ಪಾಪ.!
ಹೋಗ್ಲಿ ಬಿಡಿ,
ನಮ್ದು ನುಡಿದಂತೆ ನಡೆಯುವ ಸರಕಾರ.
#KEA#KPSC
ಕೊಟ್ಟ ಮಾತು ತಪ್ಪಿರುವ ವಿಶ್ವಾಸದ್ರೋಹಿ @INCKarnataka ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳು ಸಿಡಿದೆದ್ದಿದ್ದಾರೆ.
ಕೆಲಸ ನೀಡದ @siddaramaiah ನವರ ಸರ್ಕಾರದ ವಿರುದ್ಧ ಕಲಬುರಗಿಯಲ್ಲಿ ಯುವಕರು ಪ್ರತಿಭಟನೆ ನಡೆಸಿ, ನೇಮಕಾತಿ ಆರಂಭಿಸಲು ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯನವರೇ, ಉದ್ಯೋಗಾಕಾಂಕ್ಷಿಗಳ ಬೇಡಿಕೆ ಈಡೇರಿಸಿ ಇಲ್ಲದಿದ್ದರೇ ಯುವಕರ ಆಕ್ರೋಶದ ಜ್ವಾಲೆಗೆ ಸರ್ಕಾರ ದಹಿಸುವುದು ಗ್���ಾರಂಟಿ.
#CongressFailsKarnataka
ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಮಂಗ ಮಾಡಿದ ತುಘಲಕ್ @INCKarnataka 30 ದಿನದಲ್ಲಿ ನೇಮಕಾತಿ ನಾಮಮಾತ್ರಕ್ಕೆ ಆದೇಶಿಸಿ ವಿದ್ಯಾರ್ಥಿಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರ
ವಿದ್ಯಾರ್ಥಿಗಳ ಸಮಯ & ಭವಿಷ್ಯದ ಬಗ್ಗೆ ಕಾಳಜಿ ಇಲ್ಲದ @INCKarnataka ದಯಾವ ಸಚಿವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ
@siddaramaiah ನೇಮಕಾತಿ ಯಾವಾಗ?
ನಮ್ಮ ರಾಜ್ಯದ ಸಾವಿರಾರು ನಿರುದ್ಯೋಗಿ ಯುವಜನತೆಯ ಹಾಗೂ ಲಕ್ಷಾಂತರ ರೈತಾಪಿ ಕುಟುಂಬಗಳ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ.
ಕಳೆದ ವರ್ಷ ಕೃಷಿ ಇಲಾಖೆಯ ಸುಮಾರು 945 ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿಯನ್ನು KPSC ಮೂಲಕ ನಡೆಸಲು ಆದೇಶಿಸಲಾಗಿತ್ತು.
1/4
2011 ಗೆಜೆಟೆಡ್ ಪ್ರೊಬೇಷನರ್ಸ್ (KAS ) ನೇಮಕಾತಿಯಲ��ಲಿ ಅಕ್ರಮವೆಸಗಿದ್ದ ಮಾಜಿ ಐಎಎಸ್ ಅಧಿಕಾರಿ ಗೋನಾಳ್ ಭೀಮಪ್ಪ ವಿರುದ್ಧ ಇದ್ದ ಪ್ರಕರಣಗಳನ್ನು ಕರ್ನಾಟಕ ಗೃಹ ಇಲಾಖೆ ಹಿಂಪಡೆಯಲು ನಿರ್ಧರಿಸುವುದು ಸಾವಿರಾರು ಅರ್ಹ, ಪ್ರತಿಭಾನ್ವಿತ ಸರ್ಕಾರಿ ಉದ್ಯೋಗಕಾಂಕ್ಷಿಗಳಿಗೆ ಮಾಡಿದ ಅನ್ಯಾಯ. ಸದರಿ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಕಾರ್ಯವಿಧಾನದ ದೋಷಗಳು (procedural lapses) ಆಗಿರುವ ಕಾರಣ ಹೊಸ ದೋಷಾರೋಪ ಪಟ್ಟಿಯನ್ನು (fresh chargesheet) ದಾಖಲಿಸಬೇಕೆಂದು ಹೇಳಿತ್ತು.
ಆದರೆ, ಪ್ರಕರಣದಲ್ಲಿರುವ ಕೆಲ ಪ್ರಬಲರನ್ನು ಕಾಪಾಡುವ ಸಲುವಾಗ��� ಸರ್ಕಾರ ಭೀಮಪ್ಪ ಮೇಲಿದ್ದ ಕೇಸನ್ನು ವಾಪಾಸ್ ಪಡೆಯುತ್ತಿರುವುದು ನ್ಯಾಯಾಂಗದ ಕ್ರೂರ ಅಣಕವಾಗಿದೆ.
ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಪರೀಕ್ಷೆಯಲ್ಲಿ ಅಕ್ರಮ, ದೋಷಪೂರಿತ ಪ್ರಶ್ನೆ ಪತ್ರಿಕೆ, ಫಲಿತಾಂಶದ ವಿಳಂಬ, ಸ್ವಜನಪಕ್ಷಪಾತದಲ್ಲೇ ಮುಳುಗಿರುವ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಬೇಕಾಗಿದ್ದ ಕಾಂಗ್ರೆಸ್ ಸರ್ಕಾರ ಭೀಮಪ್ಪ ಅವರ ಮೇಲಿರುವ ಪ್ರಕರಣವನ್ನು ಹಿಂಪಡೆಯ���ತ್ತಿರುವುದು ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಾಡುತ್ತಿರುವ ಅನ್ಯಾಯ.
ಭೀಮಪ್ಪ ಅವರ ಮೇಲಿರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ವಾಪಾಸ್ ಪಡೆಯಬಾರದು ಹಾಗೂ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಉದ್ಯೋಗಾಕಾಂಕ್ಷಿಗಳ ಹಿತವನ್ನು ಕಾಪಾಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ.
#KPSC I @tv9kannada I @AsianetNewsSN I @HosadiganthaWeb I @CMofKarnataka I
@News18Kannada I @Prajavani I @AKSSAofficial
KPSC ಅನ್ನೋ ನಾಟಕ ಕಂಪನಿ ದಯವಿಟ್ಟು ಮುಚ್ಚಿ.... ಹಳೇ ಕಳ್ಳರನ್ನ ತಗದು ಹೊಸ ಕಳ್ಳರನ್ನ ನೇಮಕಾತಿ ಮಾಡೋದು ಏನ್ ದೊಡ್ಡ ಸಾಧನೆ ಅಲ್ಲ.... ದಯವಿಟ್ಟು @siddaramaiah sir, ನಾಟಕ ಕಂಪನಿ ಶಾಶ್ವತವಾಗಿ ಬಂದ್ ಮಾಡಿ ಪುಣ್ಯ ಕಟ್ಕೋರಿ....😡😡
The constant news about another scam in the Karnataka Public Service Commission (KPSC) exams is deeply concerning. When a major organization responsible for hiring state officials keeps facing allegations of cheating and paper leaks, the public completely loses trust. This is not just an administrative error; it is a direct attack on the idea that hard work and talent should be rewarded. The repeated cycle of corruption shows that the current system is failing the state's most dedicated and hardworking young people.
As a constitutional body, the KPSC is expected to operate with complete honesty and strict security. However, its ongoing failure to protect the exam process from cheating highlights serious weaknesses in how it is run. The lack of basic modern technology, poor data security, and careless management make it too easy for bad actors to manipulate the system. When the very institution meant to test candidates becomes suspicious, it puts the entire future of the state's administration at risk.
The blame does not fall on the KPSC alone; the government also shares responsibility for its lack of strong action. Fixing these deep-rooted issues requires more than just temporary investigations or suspending a few officials. It demands real changes to the law and how things are run. The government's hesitation to bring in strict anti-corruption rules or create a completely transparent system allows these cheating networks to survive. True good governance means having zero tolerance for recruitment fraud.
The biggest victims of these repeated failures are the lakhs of honest students who suffer massive emotional and financial stress. For many young people from middle-class and poorer backgrounds, passing these exams is their only hope for a better future and a stable career. Realizing that their years of studying, sacrificing, and hard work might be ruined by a rigged system leaves them feeling angry and hopeless. It is deeply unfair to maintain an environment where money or connections matter more than actual intelligence and effort.
To bring back trust in the public service hiring process, we need real, permanent changes rather than quick fixes. The KPSC needs a complete overhaul to match the strict, reliable standards of the UPSC (Union Public Service Commission). This means using end-to-end digital security and reducing human involvement in handling exam papers. Furthermore, the government must quickly and severely punish anyone caught running these scams to set a strong example. Only through total transparency and strict accountability can the state protect the future of its youth.
ಉದ್ಯೋಗ ಕೇಳಿದರೆ FIR! ಹಕ್ಕೊತ್ತಾಯ ಮಾಡಿದರೆ ದಬ್ಬಾಳಿಕೆ!
ಉದ್ಯೋಗ ಕೇಳಿದ್ದಕ್ಕೆ ಕೇಸು ಹಾಕಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಯುವಜನತೆಯ ವಿರೋಧಿ @INCKarnataka ಸರ್ಕಾರ
#AntiYouthCongress
KPCL, how difficult is one signature?
Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence.
Do your duty — or accept public accountability.
#ReleaseOrderCopy
10 years.
3 exams.
Hundreds of lives on hold.
KPCL officials sleep over pending orders while politicians fight for power and media chases drama.
Real issues ignored. Real candidates suffering.
How long should this continue?
#KPCL#ReleaseOrderCopy#Accountability