ನಮ್ಮ ಶಾಲೆ - ನಮ್ಮ ಹೆಮ್ಮೆ!
UPSC ಭಾರತೀಯ ಅರಣ್ಯ ಸೇವೆ (IFS) 2025ರ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಳಗವಾಡಿಯ ವಿದ್ಯಾರ್ಥಿ ಶ್ರೀ ಬಸವರಾಜ ಕೆಂಪವಾಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಗೆಲುವಿನ ಹಾದಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ.
@CMofKarnataka@DKShivakumar@CMahadevappa@SWDCommissioner
@kreisemahithi
@airnewsalerts@DDChandanaNews
#Socialwelfare_karnataka
@KSRTC_Journeys@consaff@osd_cmkarnataka What about refund? The bus was full, what about all those who paid extra. Even it is loss to government as there were ladies who were travelling by Shakti scheme as govt will pay for that. @KSRTC_Journeys
Bus is Chintamani-Tinfactory Non stop. Ticket price to Tinfactory is Rs 83. Even though bus is not going to Mejestic, ticket price is Rs100. For questioning this, driver asked me to get down in middle of the road @KSRTC_Journeys@consaff@osd_cmkarnataka
ಚಿಂತಾಮಣಿ ನಗರ ಹೊರವಲಯಗಳ ಸಂಚಾರ ಮತ್ತಷ್ಟು ಉತ್ತಮಗೊಳಿಸಲು "ಕೈಲಾಸಗಿರಿ ಸಾರಿಗೆ" ಬಸ್ ಸೇವೆಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ತಾಲ್ಲೂಕಿನ ವಿವಿಧ ಮಾರ್ಗಗಳಲ್ಲಿ ಗ್ರಾಮೀಣ ಹಾಗೂ ನಗರದ ಮದ್ಯೆ ಸಂಚಾರವು ಸುಗಮವಾಗಲಿದೆ. ಪ್ರತಿ ಮಾರ್ಗದಲ್ಲಿ ಕನಿಷ್ಠ ಒಂದು ಗಂಟೆಗೆ ಒಮ್ಮೆ ಬಸ್ ಸೌಕರ್ಯ ಸಿಗುವಂತೆ "ಕೈಲಾಸಗಿರಿ ಸಾರಿಗೆ" ಸೇವೆ ನೀಡಲಿದೆ.
#Local #Transportation #KSRTC #Kailasagirisarige #ಕೈಲಾಸಗಿರಿ #ಸಾರಿಗೆ