Voters are waiting for her to commit 100 sins like Sri Krishna waited till Shishupala committed 100 sins . When voter strikes they will strike decisively & ruthlessly . They days are not too far .
On the occasion of Deepavali, distributed sweets to Our Poura karmika's at Ramaswamy palya ward-62.
Thanks for giving me this auspicious opportunity Madam @kiranshaw@BPACofficial, @BCLIPAlumni
ಸ್ವಚ್ಛತೆಯ ಹರಿಕಾರರು, ನಮ್ಮ ಪೌರಕಾರ್ಮಿಕರು!
On the occasion of Deepavali, distributed sweets to our Poura karmika's at Ramaswamy palya ward-62.
Thanks for giving me this auspicious opportunity Madam @kiranshaw@BPACofficial @ragubengaluriga 🙏
ಮಂಗಳೂರಿನಲ್ಲಿ ನಡೆದ ರೋಡ್ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ಮಂಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು. ಕರ್ನಾಟಕದ ಈ ಭಾಗ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ನಮ್ಮ ಸಿದ್ಧಾಂತ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ವರ್ಷಗಳಿಂದ ಆಶೀರ್ವದಿಸಿದ್ದಾರೆ.
My gratitude to the people of Mangaluru and Dakshina Kannada Parliamentary constituency for turning out in record numbers during today’s roadshow. This part of Karnataka and our Party have a very strong bond. People have blessed us for years, as they relate to our ideology of good governance and our efforts in preserving as well as celebrating our ancient culture.
ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಮುಸಲ್ಮಾನರ ಬಾವುಟ ...🙄👇
ಕಾಂಗ್ರೆಸ್ ಸಾಬ್ರು ಪಕ್ಷ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?
ಭಾರತದಲ್ಲಿ ಕಾಂಗ್ರೆಸ್ ಅನ್ನು ಬಹಿಷ್ಕರಿಸದ ಹೊರತು ಹಿಂದೂಗಳಿಗೆ ಇಲ್ಲಿ ಉಳಿಗಾಲವಿಲ್ಲ ಅನ್ನಿಸ್ತಿದೆ...
ಹಿಂದೂಗಳೇ ಎಚ್ಚೆತ್ತುಕೊಳ್ಳಿ
ಕನ್ನಡ ನಾಡಿನ ಹಿರಿಯ ರಾಜಕಾರಣಿ ಖರ್ಗೆಯವರನ್ನು ಕಾಂಗ್ರೆಸ್ಸು ಹೀಗೆ ಅವಮಾನಿಸುತ್ತಿರುವುದನ್ನು ಕಂಡು ಕರುಳು ಕಿತ್ತುಬರುತ್ತಿದೆ. ಜನಜಂಗುಳಿಯಲ್ಲಿ ಅವರ ತಳ್ಳಾಟ ಮಾಡುತ್ತ ರಾಷ್ಟ್ರಾಧ್ಯಕ್ಷರೆಂಬ ಗೌರವವನ್ನೂ ಕೊಡದ ಕಾಂಗ್ರೆಸ್ಸಿನ ಈ ನಡೆಯನ್ನು ಪಕ್ಷಭೇದ ಮರೆತು ನಾವೆಲ್ಲ ವಿರೋಧಿಸಬೇಕಿದೆ.
@PriyankKharge ಅವರೇ, ನಮ್ಮ ನಡುವಿನ ಗಲಾಟೆ ಬದಿಗಿಟ್ಟು ಕರ್ನಾಟಕದ ಘನತೆ ಎತ್ತಿ ಹಿಡಿಯಬೇಕಾದ ಸಂದರ್ಭ ಇದು..