ಡಾ|| ಮೃ��್ಯುಂಜಯಸ್ವಾಮಿ ಅವರು ರಚಿಸಿರುವ 'Ancient to Reverse Diabetes' ಪುಸ್ತಕವನ್ನು ಮುಖ್ಯ ಮಂತ್ರಿ @BSBommaj ಅವರು ಇಂದು ಬಿಡುಗಡೆ ಮಾಡಿದರು.
ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಡಾ: ಮೃತ್ಯುಂಜಯ ಸ್ವಾಮಿ, ಯುವ ಬ್ರಿಗೇಡ್ ಸಂಸ್ಥೆಯ @astitvam ಮೊದಲಾದವರು ಉಪಸ್ಥಿತರಿದ್ದರು.
ಕುಡಿಯೊ ನೀರಿಗೆ ಕೊಳಕು ಕಾಚ,ಬನಿಯನ್ ಎಸೆಯೊ ಇ���ರೆಲ್ಲ ಕುಡಿಯೊ ನೀರಿಗಾಗಿ ಹೋರಾಟ ಮಾಡ್ತಿನಿ ಅನ್ನೋದೆ ಕಾಮಿಡಿ 😡. ಜನ ನಾಯಕ ಎಂದು ಕರೆದು ಕೊಳ್ಳುವ ಇವರೆ ಹೀಗೆ ನದಿ ಮಲೀನ ಮಾಡಿದರೆ ಸ್ವಚ್ಚತೆಯ ಎಲ್ಲಿಂದ ಬರುತ್ತೆ.
ಕಾವೇರಿ ನಿನ್ನ ಮನೆಯ ಕಸದ ತೊಟ್ಟಿ ಅಲ್ಲ ಮಿಸ್ಟರ್ @DKShivakumar
ಭಾರತದ 75 ನೇ ಸ್ವಾತಂತ್ರ್ಯೊತ್ಸವದ ಈ ಸಂದರ್ಭದಲ್ಲಿ ದೇಶಕ್ಕೆ ಕರುನಾಡು ನೀಡಿರುವ ಕಲೆ,ಸಾಹಿತ್ಯ, ಸಂಸ್ಕೃತಿ,ಆರ್ಥಿಕ, ಸಾಮಾಜಿಕ ಕೊಡುಗೆಗಳ ಚಿತ್ರ ಸಹಿತ ಮಾಹಿತಿಯ "ಜಯ ಭಾರತ ಜನನಿಯ ತನುಜಾತೆ" ಪ��ಸ್ತಕವನ್ನು
ಕನ್ನಡ ರಾಜ್ಯೊತ್ಸವದ ಈ ಸುಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಒಪ್ಪಿಸಲಾಯಿತು.
#ಜೈಭಾರತಜನನಿಯತನುಜಾತೆ
ಬಿ ಕೆ ಎಸ್ ಅಯ್ಯಂಗಾರ್
ಜಗತ್ತು ಇಂದು ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯ ಯೋಗಕ್ಕೆ ಮಾನ್ಯತೆ ಕೊಡುತ್ತಿದೆ ಎಂದರೆ ಅದರ ಹಿಂದೆ ಯೋಗರ್ಷಿ ಅಯ್ಯಂಗಾರ್, ಅವರ ಪ್ರಥಮ ಪುಸ್ತಕ 'Light on Yoga' 17 ಭಾಷೆಗಳಲ್ಲಿ ತರ್ಜುಮೆಗೊಂಡು ಸುಮಾರು 10 ��ಕ್ಷ ಪ್ರತಿಗಳು ಮಾರಾಟವಾಗಿದ್ದವು.
#ಜೈಭಾರತಜನನಿಯತನುಜಾತೆ
ಕನ್ನಡಿಗ ಅಂದರೆ ಸ್ವಾಭಿಮಾನದ ಮುದ್ದೆ. ಅದರ ಪ್ರತೀಕವೇ ಕರ್ನಾಟಕ! ಈ ಕಿಂಡಿಯ ಮೂಲಕವೇ ಭವ್ಯ ಭಾರತವ ಕಂಡವರು ನಾವು.
ನಾವು ಬಾಳ ಬಲ್ಲೆವು, ಆಳ ಬಲ್ಲೆವು ಮತ್ತು ಸಮಯ ಬಂದಾಗ ನಾಡನುಳಿಸಲೂ ಬಲ್ಲೆವು!!
ನಿಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು.
#ಜೈಭಾರತಜನನಿಯತನುಜಾತೆ
2500 ವರ್ಷಗಳ ಹಿಂದೇ ಕನ್ನಡ ಭಾಷೆಯ ಅಸ್ತಿತ್ವದಲ್ಲಿತ್ತು ಎಂದ��� ಸಾಬೀತಾಗಿದೆ. ಅಲೆಕ್ಸಾಂಡರ್ ಕಾಲದಲ್ಲಿ ಅಂದರೆ ಕ್ರಿ.ಪೂ.4 ನಾಲ್ಕನೇ ಶತಮಾನದಲ್ಲಿ ಸಿಕ್ಕ ತಾಳೆಗರಿಯೊಂದರಲ್ಲಿ ಕನ್ನಡದ 'ಊರಲ್ಲಿ' ಎಂಬ ಶಬ್ದ ಪತ್ತೆಯಾಗಿ ಅಚ್ಚರಿ ಮೂಡಿಸಿತ್ತಾದರೂ ಆ ತಾಳೆಗರಿಗಳನ್ನು ಸುಟ್ಟಿದ್ದರಿಂದ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ. #ಜೈಭಾರತಜನನಿಯತನುಜಾತೆ
ನಮ್ಮಭಾಷೆಯ ಬಗ್ಗೆ ಪ್ರೀತಿಯಿದ್ದರೂ, ಭಾಷೆಯ ಬಳಕೆ ಗೊತ್ತಿಲ್ಲದೆ, ಅನಿವಾರ್ಯವಾಗಿ ಮಾತನಾಡದ ಹೊರನಾಡಿನ ಜನರಿದ್ದಾರೆ. ಇಂತಹ ಕನ್ನಡಿಗರಲ್ಲದ ಹೊರನಾಡಿನ ಜನರಿಗೋಸ್ಕರವೇ 2019 ರ ನವೆಂಬರ್ ತಿಂಗಳಿನಲ್ಲಿ ಯುವಾಬ್ರಿಗೇಡ್ “ಕನ್ನಡ ಸುಗಂಧ” ಎಂಬ ನೂತನವಾದ ಕಾರ್ಯಕ್ರಮವನ್ನು ರೂಪಿಸಿತು. #ಜೈಭಾ���ತಜನನಿಯತನುಜಾತೆ
ಕ್ರಿಕೆಟ್ ಆಟಕ್ಕೆ ಕನ್ನಡಿಗರು ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿರುವ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಕರ್ನಾಟಕದವರು. ದೇಶೀ ಕ್ರಿಕೆಟ್ಟಿನ ಬಲಿಷ್ಠ ತಂಡಗಳಲ್ಲಿ ಕರ್ನಾಟಕವೂ ಒಂದು. #ಜೈಭಾರತಜನನಿಯತನುಜಾತೆ
ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯ ಅವರಿಗೆ ಹ���ಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಸರ್ ಎಂ. ವಿ ಅವರ ಬದುಕು ಮತ್ತು ಸಾಧನೆಯನ್ನು ಜನ ಅರಿತಷ್ಟೂ ನಮ್ಮ ಎಳೆಯ ಪೀಳಿಗೆಯ ಎದುರು ಆದರ್ಶದ ಉದಾಹರಣೆಯೊಂದು ಪ್ರಜ್ವಲಿಸಿ ನಿಲ್ಲುತ್ತದೆ. #ಜೈಭಾರತಜನನಿಯತನುಜಾತೆ