BEGINNING OF DAY 14 OF MY #CLIMATEFAST
250 people slept hungy in - 12 °C to safegurad Ladakh's land, environment and tribal indigenous culture
Our nomads are losing prime pasture land to huge Indian industrial plants to the south & Chinese encroachment to the north
To show the ground reality we're planning a Border March of 10,000 Ladakhi shepherds & farmers soon.
#SaveLadakh #SaveHimalayas #SaveGlaciers #6thSchedule #BorderMarch @LeoDiCaprio@GretaThunberg@JimCameron
ಮನುಷ್ಯರನ್ನ ಹೊತ್ತಿಕೊಂಡು ಹೋಗುವ ಸಫಾರಿ ನಿಲ್ಲಿಸಿ @aranya_kfd@eshwar_khandre ಇಲ್ಲಿ ಹಿಂಸೆಯೇ ಅತೀ ಹೆಚ್ಚಾಗಿ ಮಾಡ್ತಾರೆ ದಯಮಾಡಿ ಈ ರೀತಿಯ ಸಫಾರಿ ಬೇಡ
ಸಕ್ರೆಬೈಲು ಶಿವಮೊಗ್ಗ ಜಿಲ್ಲೆ
ಕ್ರಿಕೆಟ್ ನನ್ನ ಇಷ್ಟದ ಆಟ,
ಆರ್ಸಿಬಿ ನನ್ನ ಹೆಮ್ಮೆಯ ತಂಡ..
ನನ್ನಂತಹ ಕೋಟ್ಯಂತರ ಅಭಿಮಾನಿಗಳ ಹಾರೈಕೆ ಆರ್.ಸಿ.ಬಿ ಹುಡುಗರ ಜೊತೆಗಿದೆ..
ಇಂದಲ್ಲ ನಾಳೆ ನಮ್ಮವರೂ ಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ.
ಓರ್ವ ಕನ್ನಡಿಗನಾಗಿ ನನ್ನ ಬೆಂಬಲ ಯಾವಾಗಲೂ ನಮ್ಮ ಆರ್ಸಿಬಿಗೆ.
@RCBTweets#RCBvMI
ಸಂಸತ್ತಿನಲ್ಲಿ ಹಿಂದಿಯೇತರ ಭಾಷಿಕರಿಗೆ ತಮ್ಮ ಭಾಷೆ ಬಳಸುವಾಗ ಅನುವಾದಕರು ಇರಬೇಕು ಎನ್ನುವ ಸರ್ಕಾರ ಹಿಂದಿ ಮಾತಾಡುವವರಿಗೆ ಇತರ ಭಾಷೆಗಳ ಅನುವಾದಕರನ್ನು ಬಳಸಲು ಹೇಳುವುದಿಲ್ಲ. ಯಾಕೆ ಹಿಂದಿಗೆ ಮಾತ್ರ ಈ ರಾಜಮರ್ಯಾದೆ? ಇದೇ ಅಲ್ಲವ ಸರ್ಕಾರದ ಅಸಮಾನತೆ, ಬೂಟಾಟಿಕೆ ಮತ್ತು ಕೋಮುವಾದ!
#NoHindiDivas#StopHindiImposition