@rahulmgowda30 Rajkumar statue muttidda anno vicharakke nalapad appaninge just miss agittu goosa, astralli kalige biddu kshame kelkonda, ennu avru family na muutidre nalapad alla avru appangu sersi kodtirtaare.
@hsrlayoutps ನಮ್ಮ ಪೋಲೀಸ್ ಅಂದ್ರೆ ನ್ಯಾಯ 😂 ನ್ಯಾಯ ಅಂದ್ರೆ ನಮ್ಮ ಪೋಲಿಸ್ .ಅದ್ರಲ್ಲು ಉತ್ತರ ಭಾರತದವರ ವಿಷ್ಯಕ್ಕೆ ಹೋದ್ರೆ ಅಷ್ಟೆ ಇನ್ನೊಂದು ಹೆಜ್ಜೆ ಎಕ್ಸ್ಟ್ರಾ ನ್ಯಾಯ ಅನ್ನಿಸುತ್ತೆ!!!
Happy birthday to the greatest Prime Minister India ever had, Shri Narendra bhai Modiji.
Being his supporters we may criticize many of his policies but no one can deny he is the one of the best things happened to our nation. May Mahadev bless him with long and healthy life 🙏
To the Legend,, who's simplicity and personality has always inspired me....
Heartiest congratulations Anant Nag Sir on being conferred the prestigious #DadasahebPhalkeAward. 🙏❤️
ಹಲವು ದಶಕಗಳಿಂದ ತಮ್ಮ ಅದ್ಭುತ ಅಭಿನಯ, ಸರಳತೆ ಮತ್ತು ವಿಭಿನ್ನ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದಿರುವ ಅನಂತ್ ನಾಗ್ ಸರ್ ಅವರಿಗೆ ಈ ಅತ್ಯುನ್ನತ ಗೌರವ ಸಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣ.
A truly well-deserved honour, Sir.
Congratulations Anant Nag Sir ❤️
@SampathKannada ನಾನು ಈ ನೆಲದ ಮೂಲ ನಿವಾಸಿ ನಮಗೆ ಹಿಂದು ದೇವರುಗಳು, ಪೂಜೆ, ಹಬ್ಬಗಳು ನಮ್ಮ ಪೂರ್ವಜರಿಂದ ಬಂದಿರುವುದು. ಭಾರತದಲ್ಲಿ ಅತಿ ಹೆಚ್ಚು ಗೌರಿ ಗಣೇಶ ಹಬ್ಬವನ್ನು ಮಾಡುವವರು ದಕ್ಷಿಣ ಭಾರತದವರು.
National Engineers’ Day
Respectful tributes to Bharat Ratna Sir M. Visvesvaraya on his birth anniversary, remembering his remarkable contribution to engineering, nation-building, and public infrastructure.
Warm wishes to engineers across the country whose knowledge, innovation, and work continue to shape India’s progress.
#YKCW #YaduveerWadiyar #MysuruKodaguMP #NationalEngineersDay #SirMVisvesvaraya #EngineeringExcellence #NationBuilding
ಮಹಾನ್ ಮೇಧಾವಿ, ಅಸಾಮಾನ್ಯ ತಂತ್ರಜ್ಞ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಸ್ಮರಣೆಗಳು.
ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಕೊಡುಗೆ ನೀಡುತ್ತಿರುವ ಎಲ್ಲಾ ಪರಿಶ್ರಮಿ ಇಂಜಿನಿಯರ್ಗಳಿಗೆ ಅಭಿಯಂತರರ ದಿನದ ಶುಭಾಶಯಗಳು.
#EngineersDay
@Instagramreel26 ಇವ್ರಲ್ಲ ಕನ್ನಡ ಪರ ಹೋರಾಟಗಾರರಲ್ಲ ಎಡಪಂಥೀಯ ಹೋರಾಟಗಾರರು ಅಷ್ಟೆ, ಕನ್ನಡಮ್ಮನ ಮುಂದೆ ಇಟ್ಕೊಂಡು ಹಿಂದು ಧರ್ಮದ, ಹಬ್ಬದ ಬಗ್ಗೆ ಹೊಲಸು ಇವರ ಹೋರಾಟಗಳಿಗೆ ದಿಕ್ಕಾರವಿರಲಿ.
ಹೆಚ್ಚಿನದಾಗಿ ಕನ್ನಡ ಹೋರಾಟಗಾರರು ಕಾಂಗ್ರೆಸ್ ಧರ್ಮ ಪಾಲಿಸೋರೆ ಆಗಿದ್ದಾರೆ. ಕನ್ನಡದ ಜೊತೆಗೆ ಎಡಪಂಥೀಯ ವಿಷಗಳನ್ನು ತುಂಬಿಕೊಂಡಿದ್ದಾರೆ. ನಮ್ಮಂತ ಕನ್ನಡಿಗರ ಹಿಂದುಗಳ ಹಬ್ಬಕಂಡ್ರೆ ಉರಿದು ಬಿಳ್ತಾರೆ
ನಾನು ಕಾಂಗ್ರೆಸ್ ಪರವೂ ಅಲ್ಲ; ಬಿಜೆಪಿ ಪರವೂ ಅಲ್ಲ.
ಆದರೆ ಈ ಇನ್ಸ್ಪೆಕ್ಟರ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ತಿಳಿಯುತ್ತಿಲ್ಲ.
ಇದರಲ್ಲೂ ತಪ್ಪು ಹುಡುಕುತ್ತೇವೆ ಎಂದರೆ, ನಮ್ಮ ನಯ್ತಿಕತೆಯ ಮಟ್ಟ ಎಶ್ಟು ಕುಸಿದಿದೆ ಎಂದು ಹೆದರಿಕೆ ಆಗುತ್ತದೆ.
ನಯ್ತಿಕತೆಯೇ ಇಲ್ಲದ ಮೇಲೆ ದಾರ್ಮಿಕತೆ ಎಲ್ಲಿಂದ ಬರುತ್ತದೆ ?
ತಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ತಿ. ನರಸೀಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರು ಗಣೇಶೋತ್ಸವ ಆಚರಣೆಗೆ ತೀವ್ರ ಷರತ್ತು ಹಾಗೂ ನಿಬಂಧನೆಗಳನ್ನು ಹಾಕುವುದರ ಜೊತೆಗೆ ಯುವಕರಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸುವಂತೆ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್ ಅಶೋಕ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ಅವರು, ಶಾಸಕರಾದ ಶ್ರೀವತ್ಸ ಅವರು, ಮೈಸೂರು ಗ್ರಾಮಾಂತರ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಶ್ರೀ ಸುಬ್ಬಣ್ಣ, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಎಲ್.ನಾಗೇಂದ್ರ ಅವರು ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Participated in a protest led by the Hon’ble Leader of the Opposition, Shri R. Ashoka, condemning the stringent conditions and restrictions imposed by T. Narasipura Police Station Inspector Dhananjaya on Ganeshotsava celebrations, as well as the alleged threats issued to youth.
The protest demanded that the State Government take appropriate action, including the suspension of the Inspector.
The protest was attended by former MP Shri Pratap Simha, MLA Sri Srivatsa, Mysuru Rural District BJP President Shri Subbanna, Mysuru City BJP President Shri L. Nagendra, along with local party leaders, workers, and leaders and members of Hindu organisations.
#Ganeshotsava #GaneshaUtsava #YKCW #YaduveerWadiyar #MysuruKodaguMP