ಒಮ್ಮೆ ನೋಡಿ & ಹೆಚ್ಚು ಹೆಚ್ಚು ಹಂಚಿಕೊಳ್ಳಿ
ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ ,
ಕರ್ನಾಟಕ ರಾಜ್ಯ ಸಂಸದರು ಏನು ಮಾಡಿದ್ದಾರೆ & ಕರ್ನಾಟಕ ರಾಜ್ಯ ಸರ್ಕಾರ ಏನು ಮಾಡಿದೆ ಎಂಬುದನ್ನು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ನಾಡು-ನುಡಿ-ನೀರಿನ
ಸಮಸ್ಯೆ ಬಂದಾಗ ಬೆಂಬಲಕ್ಕೆ ಕನ್ನಡ ಚಿತ್ರರಂಗ ಬೇಕು. ಒಳ್ಳೆಯ ಕನ್ನಡ ಸಿನೆಮಾ ಬಂದಾಗ ಬೆಂಬಲ ನೀಡಿ ಎಂದರೆ, ನಮ್ಮ ದುಡ್ಡು-ನಮ್ಮ ಇಷ್ಟ ಎನ್ನುವ ಜನರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೀರಾ @dasadarshan ಸರ್. ನಿಮ್ಮ ನೇರ ನುಡಿಗೆ ಧನ್ಯವಾದಗಳು 🙏
#KousalyaSuprajaRama#ಕಾವೇರಿನಮ್ಮದು#Kaveriprotest
#KaveriBelongsToKarnataka
@chethkolibailu @Kettavan_Freak@nabilajamal_ Likewise bike taxis do provide survival platforms who have no big investments but are willing to work harder.
The solution to this is probably making a fixed farechart for the Autos and keeping an eye on them as they should not just simply refuse drops unnecessarily.
@chethkolibailu @Kettavan_Freak@nabilajamal_ You speak about our comfort safety and even the Auto drivers needs appreciate that. Not everyone lives in a bungalow some even stay in sheds and tents around and we can't say them to vacate as this isn't giving your comfort or safety.
@CMofKarnataka Sir, ನಾವು ಗೌರವ ಸಂಪಾದಿಸ ಬೇಕು ಹಾಗೂ ಬೇರೆಯವರಿಗೆ ತಿಳಿ ಹೇಳ ಬೇಕು. ದೊಡ್ಡವರು ಈ ರೀತಿ ,👇 ಮಾತನಾಡಿ ನಾಂದಿ ಹಾಡಿದರೆ ಬೇರೆಯವರಿಗೂ ಅದು ದಾರಿಯಾಗತ್ತೆ. ಕಾಂಗ್ರೆಸ್ ಸಾವರ್ಕರ್ ಬಗ್ಗೆ ಏನೆಲ್ಲಾ ಕೆಟ್ಟದಾಗಿ ಮಾತನಾಡಿಲ್ಲ, ಬೇರೆಯವರಿಗೆ ನೋವಾಗುತ್ತೆ ಅಂತ ಯೋಚಿಸಿದ್ದೀರಾ. ನೀವೇ ಈ ವಿಡಿಯೋ ನೋಡಿ ಯೋಚಿಸಿ. ಈಗ ನೀವು ಸಿಎಂ.