ಇದು ಯುರೋಪ್ ಅಲ್ಲ! ಇದು ಕ್ಯಾಲಿಫೋರ್ನಿಯಾ ಅಲ್ಲ!
ಇದು ಬೆಂಗಳೂರು ಮೆಟ್ರೊ ಅಲ್ಲ!
2016-2019ರ ನಡುವಿನ ಕೇವಲ 3 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ ಏಷ್ಯಾದ ಅತಿ ಉದ್ದನೆಯ ತಿಡಗುಂದಿ ಅಕ್ವಾಡಕ್ಟ್!
ಬರದ ಗುರುತು ಮಾಸಿದೆ - ಬಸವನಾಡು ನಂದನವನ ಆಗುತಿದೆ...
Belawadi Mallamma
17th Century CE - Queen of Belawadi, Karnataka.
• The fearless queen who raised the world’s first all-woman army to defend her land against Shivaji’s forces.
• After her husband Desai Ishaprabhu's death fighting the Marathas who plundered Belawadi’s cattle, she vowed vengeance and led her troops into battle.
• Defeated Shivaji’s army in a fierce encounter, compelling the Maratha warrior-king himself to seek truce.
• A symbol of courage, justice, and womanly strength, she turned grief into glory on the battlefield.
• Remembered as Karnataka’s warrior goddess, whose defiance proved that valour knows no gender or fear.
#ನಮ್ಮನಾಡು_ನಮ್ಮಇತಿಹಾಸ
I hope North Indians listen to what he says.. Its time they tend their own backyard before trying to impose Hindi on South Indians..
#StopHindiImposition
ಅವರು ಹೇಳುವುದು: "ಹದಿನೈದು ಪರ್ಸೆಂಟ್ ಸಾಬರಿಂದ 80% ಹಿಂದೂಗಳಿಗೆ ಭಯಂಕರ ಅಪಾಯ ಇದೆ, ಮುಂದೆ ಹದಿನೈದು ತೊಂಬತ್ತು ಆಗುತ್ತೆ, ಎಚ್ಚರ"
ಅವರೇ ಹೇಳುವುದು ಇನ್ನೊಂದ್ ಕಡೆ: " 43% ಇರುವ ಹಿಂದಿ ಇಂದ ಉಳಿದ ಭಾಷೆಗಳಿಗೆ ಯಾವುದೇ ಅಪಾಯ ಇಲ್ಲ, ಚಿಂತೆ ಬೇಡ, ಹಿಂದಿ ಕಲಿಸಿ, ಕಲಿಯಿರಿ, ಬೆಳೆಸಿ"
ಈ ಬಾರಿಯ ಗಣರಾಜ್ಯೋತ್ಸವದ ಪರೆಡ್ ಅಲ್ಲಿ ನಮ್ಮ ಕರ್ನಾಟಕದ ಸ್ತಬ್ಧಚಿತ್ರ 😍😍
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನ ಮಾಡಲಾಯಿತು.
#belagavi#belagavika#lakkundi#gadag
ಕುಂಭಮೇಳದಲ್ಲಿ ಮೊನಾಲಿಸಾ ಎಂಬ ಹುಡುಗಿಗೆ ಸಿಕ್ಕ ಜನಪ್ರಿಯತೆ, ನಮ್ಮ ರಾಜ್ಯದ ಮೈಸೂರು ಜಿಲ್ಲೆಯ ಟ.ನರಸೀಪುರ ತಾಲೂಕಿನ ಹುಡುಗಿ ಚೈತ್ರ ಖೋ.ಖೋ ವಿಶ್ವಕಪ್ ನಲ್ಲಿ "ಬೆಸ್ಟ್ ಪ್ಲಯರ್" ಪ್ರಶಸ್ತಿ ತೆಗೆದುಕೊಂಡರು ಜನಪ್ರಿಯತೆ ಸಿಗಲಿಲ್ಲ.
#ಏನಂತೀರಿ
ಹಳ್ಳ ಹಿಡಿದ ಕಾನೂನು ಸುವ್ಯವಸ್ಥೆ, ಬರಗೆಟ್ಟ ಆರೋಗ್ಯ ಇಲಾಖೆ, ಕಿತ್ತು ನಾರುತ್ತಿರುವ ರಸ್ತೆಗಳು, ನಡೆಯದ ಶಿಕ್ಷಕರ ನೇಮಕಾತಿ... ಹೀಗೆ ಪ್ರತಿಭಟಿಸಲು, ಸಂಘಟಿಸಲು ಇಷ್ಟೆಲ್ಲಾ ವಿಷಯಗಳು ಇದ್ರೂ ಕರ್ನಾಟಕ ಬಿಜೆಪಿ ಇನ್ನೂ ಹಿಂದೂ ಮುಸ್ಲಿಂ ಎನ್ನುವ ಓಬಿರಾಯನ ಕಾಲದ ಮದ್ದಲೆ ಬಾರಿಸ್ತಾ ಇರುವುದು ಈ ರಾಜ್ಯದ ದುರಂತ.
Every Kannadiga congratulates @USAmbIndia.
Thank you.
A far-off nation USA knows well the language of K'taka is Kannada. They respected & spoke in Kannada. But GOI is imposing Hindi/Urdu on us for 70+yrs inhumanly.
Indian govts practice language apartheid!😳😳#stopHindiimposition