#خادم_الحرمين_الشريفين يوجه أن يكون يوم غد الأربعاء إجازة لجميع الموظفين في كافة قطاعات الدولة والقطاع الخاص والطلبة والطالبات في جميع المراحل التعليمية.
#واس
ನವಯುಗದ ರಾಜಕೀಯ ಗುಲಾಮತ್ವಕ್ಕೆ ಸ್ಪಷ್ಟ ಉದಾಹರಣೆ ಕೆಲವು ಕನ್ನಡ ಮಾಧ್ಯಮ. ಸ್ವಹಿತಾಸಕ್ತಿ, ತಾರತಮ್ಯದಿಂದ ಕೂಡಿದ ಸಂವಹನ ಪ್ರಕ್ರಿಯೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದೆ. ಪ್ರಭುದ್ದ ಜನತೆಯಿಂದ @AsianetNewsSN@publictvnews@News18Kannada ಉಗಿಸಿಕೊಲ್ಲುವ ಮುಂಚೆ ಎಚ್ಚೆತ್ತುಕೊಳ್ಳಿ.
#KannadaMediaAgainstMuslims
1992ರಲ್ಲಿ ಸಂವಿಧಾನವನ್ನು ದ್ವಂಸಗೈಯ್ಯಲು ಬಂದ ಮಾನವ ರೂಪದ ಬುಲ್ಡೋಝರ್ ಗಳನ್ನು @INCIndia ತಡೆಯುತ್ತಿದ್ದರೆ ಇಂದು ನೈಜ ಬುಲ್ಡೋಝರ್ ಗಳಿಂದ ಭಾರತ ಛಿದ್ರವಾಗುತ್ತಿರಲಿಲ್ಲ ಮತ್ತು ಫ್ಯಾಸಿಸ್ಟ್ ಕರಿಛಾಯೆ ತನ್ನನ್ನು ಆವರಿಸುತ್ತಿರಲಿಲ್ಲ.
https://t.co/WYPiVgwZsS
"ಬುಲ್ಡೋಝರ್ ರಾಜಕೀಯ"ದ ವಿರುಧ್ದ ಪ್ರತಿಭಟಿಸಿದ ದೆಹಲಿ ಕಾಂಗ್ರೆಸ್👆
ಮಾನ್ಯ @utkhader ಇಲ್ಲಿನ ಸಂಘಪರಿವಾರ ನಿಮ್ಮನ್ನು ಬ್ಯಾರಿಯಾಗಿ ಪರಿಗಣಿಸಿದ್ದಾರೆ ಹೊರತು ಬೇರೆ ಜಾತಿಯವರನ್ನಾಗಿಯಲ್ಲ!! ಉಳ್ಳಾಲದಲ್ಲಿ ಹಿಂದೂ ಶಾಸಕರನ್ನೇ ಬಯಸುತ್ತಿರುವ ಸಂಘಪರಿವಾರಕ್ಕೆ ನಿಮ್ಮ ಮುಸ್ಲಿಂ ನಿಕೃಶ್ಟ ಮನೋಭಾವದ ದೊಂಬರಾಟಕ್ಕೆ ಯಾವುದೇ ಕವಡೆಕಾಸಿನ ಕಿಮ್ಮತ್ತಿಲ್ಲ. ಕ್ಷೇತ್ರ ಬದಲಾಯಿಸಿ ನೋಡಿ ತಮ್ಮ ವರ್ಚಸ್ಸಿನ ಅರಿವಾಗುತ್ತೆ.
ಮುಸ್ಲಿಂ ಸಮುದಾಯಕ್ಕೆ ಹುಸಿ ಭರವಸೆಗಳನ್ನು ನೀಡಿ ಅಧಿಕಾರಗಿಟ್ಟಿಸಿಕೊಂಡಿರುವ ಸನ್ಮಾನ್ಯ @utkhader ರವರೇ, ಮುಸ್ಲಿಂ ಹೆಣ್ಮಕ್ಕಳಿಗಿರುವ ಹಿಜಾಬ್ ನ ಪ್ರಾಮುಖ್ಯತೆ, ಹೆಣ್ಣು ಮಗಳ ತಂದೆಯಾಗಿರುವ ನಿಮಗಿಂತ ಚೆನ್ನಾಗಿ ಯಾರು ಬಲ್ಲರು? ಮೂಲಭೂತ ಹಕ್ಕನ್ನೇ ವ್ಯಂಗ್ಯ ಮಾಡುವ ನಿಮ್ಮ ಹೇಡಿತನದ ಹೇಳಿಕೆ ಯಾರನ್ನು ಮೆಚ್ಚಿಸಲಿಕ್ಕೆ??
#OperationGanga ಗಂಗಾ ಪಾವಿತ್ರ್ಯತೆಗೆ ಮತ್ತೊಮ್ಮೆ ಮಸಿ ಬಲಿಯುತ್ತಿರುವ ಕೇಂದ್ರ ಸರಕಾರ, ಹಿಂದೊಮ್ಮೆ ಕೋವಿಡ್ ಸಮಯದಲ್ಲಿ ಗಂಗೆಯಲ್ಲಿ ಶವಮೆರವಣಿಗೆ ಜಗಜ್ಜಾಹೀರಾಗಿತ್ತು. @vandebharatM ಗಲ್ಫ್ ಅನಿವಾಸಿಗರು ಅನುಭವಿಸಿದ ಯಾತನೆ ಇಂದು ಉಕ್ರೇನಿನಲ್ಲಿರುವ ಭಾರತೀಯ ವಿಧ್ಯಾರ್ಥಿಗಳು ಅನುಭವಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಕಳ್ಳತನ ಆರೋಪಿ ಪೊಲೀಸರ ಥರ್ಡ್ ಡಿಗ್ರಿ ಚಿತ್ರಹಿಂಸೆಗೆ ತನ್ನ ಕೈಯನ್ನೇ ಕಳಕೊಂಡಿದ್ದಾನೆ. ವರ್ತೂರು ಪೊಲೀಸರ ಈ ರಾಕ್ಷಸೀಯ ವರ್ತನೆ ಖಂಡನಾರ್ಹ.
@CPBlr ತಪ್ಪಿತಸ್ಥ ಪೊಲೀಸರನ್ನು ಕೂಡಲೇ ಅಮಾನತುಗೊಳಿಸಿ, ಅವರ ವಿರುದ್ಧ ಹತ್ಯಾ ಯತ್ನ ಪ್ರಕರಣ ದಾಖಲಿಸಿ.
ಇನ್ನಷ್ಟು ಮಂದಿ ಪೊಲೀಸರ ಕಮಿಷನ್ ದಂಧೆಗೆ ಬಲಿಯಾಗುವುದನ್ನು ತಪ್ಪಿಸಿ
I really wake up first thing in the morning and listen to the #Adhan these days. Once you understand the words, intention, and process it’s a Beautiful way to find peace and center yourself. So glad I was guided to the deen.
#AzaanEkBehtareenAwaaz#अज़ान_एक_बेहतरीन_आवाज़
ಹತ್ಯೆಯಿಂದಲೇ ಅಧಿಕಾರವನ್ನು ಅನುಭವಿಸುತ್ತಿರುವ ತಮ್ಮ ನಾಯಕರಿಗೂ, ಹತ್ಯೆಯನ್ನೇ ಕಾಯಕವನ್ನಾಗಿಸಿದ ತಮ್ಮ ಕಾರ್ಯಕರ್ತರಿಗೂ ಅರಿವು ಮತ್ತು ಪಶ್ಚಾತ್ತಾಪ ಪ್ರಕ್ರಿಯೆಗೆ ಪ್ರೇರೇಪಿಸುವುದನ್ನು ತಾವು ಮೊದಲ ಆದ್ಯತೆ ನೀಡಿ.
➤ ಆತ್ಮಹತ್ಯೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ವಿಶೇಷ ಅರಿವು ಕಾರ್ಯಕ್ರಮ: ಮುಖ್ಯಮಂತ್ರಿ
👉 https://t.co/xzrSEe7PrZ
NEP ಎಂಬುದು ಆಧುನಿಕ ಯುಗದಲ್ಲಿ ನವೀಕ್ರತವಲ್ಲದ ಹೊಸತಲೆಮಾರಿಗೆ ಶಿಕ್ಷೆ ನೀತಿ. ಸನಾತನದ ಹೆಸರಲ್ಲಿ ಸಣ್ಣತನ ಪ್ರದರ್ಶಿಸುವುವ ಅವಿವೇಕಿತನದ ಪರಮಾವಧಿ. ಪ್ರಶ್ನಿಸಲು ಮರೆತಿರುವ ಪ್ರತಿಪಕ್ಷಗಳು ಜವಾಬ್ದಾರಿಯನ್ನು ನಿಭಾಯಿಸಲಿ.
#DiscussNEPinAssembly
ರಾಷ್ಟ್ರೀಯ ಶಿಕ್ಷಣ ನೀತಿ ಎನ್ನುವುದು ಇತಿಹಾಸವಿಲ್ಲದವರು ಸ್ವಹಿತಾಸಕ್ತಿಯ ಇತಿಹಾಸ ಸೃಷ್ಟಿಸುವ ವ್ಯರ್ಥ ಪ್ರಯತ್ನ. ಇವರ ಕರಾಳ ಇತಿಹಾಸ ಮುಂದಿನ ತಲೆಮಾರಿಗೆ ತಲುಪಿಸಲು ಯಾವ ನೀತಿಯೂ ಅಡ್ಡಿಯಾಗದು.
#KarnatakaAgainstNEP
ಹೆಮ್ಮೆಯಿದೆ ನಾನೊಬ್ಬ ಭಾರತೀಯ
ಆಚರಿಸುವೆನು 75ನೇ ಸ್ವಾತಂತ್ರ್ಯೋತ್ಸವ
ಮತ್ತೊಮ್ಮೆ ಬಂಡವಾಳ, ಗುಲಾಮತ್ವ, ಫ್ಯಾಸಿಸ್ಟ್
ಮುಕ್ತಿಯನು ಬಯಸುವ ಸ್ವಾತಂತ್ರ್ಯವ...
#IndiaAt75#IndependenceDay
ಭಯೋತ್ಪಾದನಾ ಚಟುವಟಿಕೆ ವಿರುದ್ದ ಕ್ರಿಮಿನಲ್ ಮುಖಂಡ ಶರಣ್ ಪಂಪ್ವೆಲ್ ಪೋಸ್ಟ್ ಕಾರ್ಡ್ ಅಭಿಯಾನ ಆರಂಭಿಸಿದ್ದಾರೆ.ದಯವಿಟ್ಟು ಈ ಅಭಿಯಾನವನ್ನ ನಿಮ್ಮದೇ ಕಾರ್ಯರ್ತರ ಮನೆಗಳಿಂದ ಆರಂಭಿಸಿ.ಮಕ್ಕಾ ಮಸ್ಜಿದ್,ಮಾಲೆಂಗಾವ್ ಸ್ಲೋಟ, ಐಸಿಸ್ ಸಂಪರ್ಕ ಹೊಂದಿದವರು ಇವರೇ. ಮತ್ತು ಮುಸ್ಲಿಂ ಜಮಾಅತ್ ನ ಮೌಲ್ವಿಗಳಿಗೆ ನಿಮ್ಮಂತಹ ಗೂಂಡಗಳ ಸಲಹೆ ಅಗತ್ಯವಿಲ್ಲ.
ಆರೆಸ್ಸೆಸ್ ಗೆ ಹೆದರುವ ಪುಕ್ಕಲ ಕಾಂಗ್ರೆಸಿಗರನ್ನು ಹೊರದಬ್ಬಿ, ಎದುರಿಸುವ ಧೈರ್ಯವಂತರನ್ನು ಕರೆತನ್ನಿ : ರಾಹುಲ್ ಗಾಂಧಿ(16/7/21)
ಆರೆಸ್ಸೆಸ್ ಎಂಬುವುದು ಸಂಘಟನೆ ಮಾತ್ರವಲ್ಲ ಒಂದು ಮನಸ್ಥಿತಿಯಾಗಿದೆ, ಅದು ಕಾಂಗ್ರೆಸ್ ಪಕ್ಷದಲ್ಲಿ ತುಂಬಿ ತುಳುಕುತ್ತಿದೆ: ದಶಕಗಳ ಹಿಂದೆಯೇ ಎಚ್ಚರಿಸಿದ್ದ ಎಸ್.ಡಿ.ಪಿ.ಐ
@INCKarnataka@sdpikarnataka
Do you want to be a part of Karnataka #PopularFront_BloodDonorsForum.
Join us during this membership campaign.
Age Limit: 18+
Share your Name and Place on WhatsApp to our number mentioned in below poster.
#BloodDonation
Corruption and communalism of the political parties have ruined the nation. SDPI fight against these evil with determination and vigor.
#SDPIFormationDay
ವೈದ್ಯರು ಪ್ರಶ್ನಾತೀತರು ಎಂಬ ಭಾರತೀಯ ಮನಸ್ಥಿತಿಯನ್ನು ಬದಲಿಸಬೇಕಾಗಿದೆ. ಜಾಸ್ಮಿನ್ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 269, 270, 307,385, 387, 506 & 34 ಅಡಿಯಲ್ಲಿ ಆಪಾದಿತ ಡಾಕ್ಟರ್ ಗಳನ್ನು @compolmlr ಒದ್ದು ಒಳಗಾಕಿ. ಮತ್ತಷ್ಟು ಪ್ರಕರಣಗಳು @DCDK9 ಬೆಳಕಿಗೆ ಬರುತ್ತದೆ.
#StopMedicalMafia#JusticeForJasmeen
ದೈವತ್ವದ ಪರಿಕಲ್ಪನೆಯನ್ನು ಹೊಂದಿದ ವರ್ಗವನ್ನು ಜನರು ದೆವ್ವಗಳಾಗಿ ಕಾಣುತ್ತಿರುವುದು ಕೊರೋನಾ ಸಂಧಿಗ್ದ ಪರಿಸ್ಥಿತಿಯ ಮಹಿಮೆ. ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಓರ್ವ ಹೆಣ್ಣಿಗಾದ ಅನ್ಯಾಯವನ್ನು ಪ್ರಸ್ತುತಪಡಿಸಲಾಯಿತು. ಮೆಡಿಕಲ್ ಮಾಫಿಯಾದ ವಿರುದ್ದ @SuhailKandak ಹೋರಾಟ ಸದಾ ಜಾರಿಯಲ್ಲಿಡಿ.
#ReleaseSuhailKandak
ಭಾರತೀಯರಿಗೆ ಯಾವುದೇ ಸೌಲಭ್ಯ ನೀಡದೆ, ವಿದೇಶಿಯರಿಗೆ ಪೌರತ್ವ ನೀಡಿ ಭಾರತವನ್ನು ಹಿಂದುತ್ವ ರಾಷ್ಟ್ರವನ್ನಾಗಿ ಮಾಡಲು ಹೊರಟ ಸಂಘಿಗಳೇ ತಮ್ಮವರ ಶವವನ್ನು ಹೂಲುವ ಸಮಯದಲ್ಲಿ ಯಾರೂ ಇಲ್ಲದಿದ್ದಾಗ ಕನಿಷ್ಟಪಕ್ಷ ಓರ್ವ ಪುಂಗಿ ಊದುವವನನ್ನಾದರೂ (ಹಾಲೆಂಡ್ ನಂತೆ) ಕಳುಹಿಸಿ ಅಂಧಭಕ್ತರೇ "ನೀವು ಅನಾಥರಲ್ಲ" ಎಂದು ಸಾಬೀತುಪಡಿಸಿ.
#stopCAApolitics