@STWelfareDept@TribalAffairsIn@PMOIndia@PIB_India KAS FREE COACHING ಗೆ ಸೇರಿ 5 ತಿಂಗಳು ಕಳೆದವು ಶಿಷ್ಯ ವೇತನ ಮಾತ್ರ 3 ತಿಂಗಳ ಹಿಂದೆ ಬಂದಿದ್ದು 3 ತಿಂಗಳ ಕಳೆದರು ಇದರ ಬಗ್ಗೆ ಇಲಾಖೆ ಗೆ ಆಗಲಿ ಸಂಸ್ಥೆಗೆ ಆಗಲಿ ಜವಾಬ್ದಾರಿ ಇಲ್ಲ ..
PG ಗಳಿಗೆ ಕಟ್ಟಲು ಹಣವಿಲ್ಲದೆ ಯಲ್ಲ ಅಭ್ಯರ್ಥಿಗಳು ಊರಿಗೆ ಹೊರಟ್ಟಿದ್ದಾರೆ
ಇನ್ನಾದರೂ ಎಸ್ಟು ದಿನ ಬೇಕು ಹೇಳಿ ��ಿಷ್ಯ ವೇತನ ನೀಡಲು...
@SWDGoK@SWDCommissioner@DDChandanaNews@airnewsalerts KAS FREE COACHING
ಶಿಷ್ಯ ವೇತನ ವನ್ನು ಮುಂದಿನ ವಾರದೊಳಗಾಗಿ ನಿಮ್ಮ ಖಾತೆ ಜಮೆ ಮಾಡುತೀವಿ ಎಂದು 1 ತಿಂಗಳಿಂದ ಹೇಳುತ್ತ ಬಂದಿದ್ದೀರಿ, ಹಾಗಿದ್ದರೆ ಇನ್ನು ಎಷ್ಟು ತಿಂಗಳು ಅಥವಾ ವಾರಗಳು ಬೇಕು..
@SWDGoK@SWDCommissioner@DDChandanaNews@airnewsalerts KAS FREE COACHING ಶಿಷ್ಯ ವೇತನ ವನ್ನು ಬಿಡುಗಡೆ ಮಾಡದೇ,ಈಗಲೇ ಅರ್ಧ ಮಂದಿ ವಿದ್ಯಾರ್ಥಿಗಳು PG ಗಳಿಗೆ ಕಟ್ಟಲು ಹಣವಿಲ್ಲದ ಕಾರಣ ತರಭೇತಿಯನ್ನೂ ಬಿಟ್ಟು ಊರಿನ ಕಡೆ ಮುಖ ಮಾಡಿ ಹೊರಟ್ಟಿದ್ದಾರೆ..
ಇನ್ನೂ ಎಷ್ಟು ವಾರಗಳು ಅಥವಾ ತಿಂಗಳು ಬೇಕಾಗಬಹುದು ನಿಖರವಾಗಿ ತಿಳಿಸಿ...
@SWDGoK@ParameshTbn ಮಾನ್ಯರೇ KAS FREE COACHING ಶಿಷ್ಯ ವೇತನ ಯಾವಗ ಬರುತ್ತದೆ ತಿಳಿಸಿ..
ಶಿಷ್ಯವೇತನ ನಂಬಿ PG ಗಳಿಗೆ ಸೇರಿದ್ದೇವೆ .PG ಗಳಿಗೆ ಕಟ್ಟಲು ಹಣವಿಲ್ಲ..
ಇನ್ನು ಎಸ್ಟು ದಿನ ಹೀಗೆ ವಾಯಿದೆ ಹೇಳುತ್ತೀರಿ...
ಧಾರವಾಡದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿ ಒಂದು ಲಕ್ಷ ಬಾಂಡ್ ಮತ್ತು ಒಂದು ವರ್ಷ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕೆಂದು ಪೊಲೀಸರು ಹೇಳಿದ್ದಾರಂತೆ.
ಮಾನ್ಯ ಗೃಹ ಮಂತ್ರಿಗಳಾದ @DrParameshwara ಅವ���ೇ, ಪೊಲೀಸರಿಗೆ ಈ ರೀತಿ ಮಾಡಲು ಯಾರು ನಿರ್ದೇಶನ ನೀಡಿದ್ದು ?
ಸಂವಿಧಾನ ಬದ್ಧವಾದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ, ಅವರು ಕೇಳಿದ್ದು ನೌಕರಿಯೇ ಹೊರತು ಬೇರೇನೂ ಅಲ್ಲ. ಪರೀಕ್ಷಾರ್ಥಿಗಳ ಕಿಚ್ಚು ಸರ್ಕಾರಕ್ಕೆ ಇರುಸು ಮುರುಸಾಗಿದೆ.
ಇವರ ನ್ಯಾಯಸಮ್ಮತವಾದ ಹೋರಾಟ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಆದಾಯವಿಲ್ಲದ ಉದ್ಯೋಗಾಕಾಂಕ್ಷಿಗಳಿಗೆ 1 ಲಕ್ಷ ಬಾಂಡ್ ಕೊಡಿ ಮತ್ತು 1 ವರ್ಷ ಹೋರಾಟ ಮಾಡಬಾರದೆಂದು ಧಮ್ಕಿ ಹಾಕುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರದೆ ಯಾವುದೇ ಮುಚ್ಚಳಿಕೆ ನೀಡುವ ಅವಶ್ಯಕತೆ ಇಲ್ಲ. ಸರ್ಕಾರದ ಈ ಸಂವಿಧಾನ ವಿರೋಧಿ ನಡೆಯನ್ನು ಕಾನೂನಾತ್ಮಕವಾಗಿ ಎದುರಿಸೋಣ. ಉದ್ಯೋಗಾಕಾಂಕ್ಷಿಗಳ ಜೊತೆ ನಾನಿದ್ದೇನೆ.
@AKSSAofficial I @CMofKarnataka I
@SWDGoK@CMofKarnataka@DKShivakumar@CMahadevappa@SWDCommissioner@ddchandanabng@airnewsalerts ನಾವೇ ನಿಮಗೊಂದು ಪ್ರಶ್ನೆ ಕೇಳುತ್ತೇವೆ??
KAS FREE COACHING ಆಯ್ಕೆ ಮಾಡಲು ಯಾಕೆ ಒಂದು ವರ್ಷವಾದರೂ ಇನ್ನೂ ಆಯ್ಕೆ ಪಟ್ಟಿ ಹಾಗೂ ತರಬೇತಿ ಕೊಟ್ಟಿಲ್ಲ..??
ಸರ್ಕಾರದ ಬಳಿ ಹಣ ಇಲ್ಲವೇ ಅಥವಾ SWD ಇಲಾಖೆ ಇದರಲ್ಲೂ ಬ್ರಷ್ಟಾಚಾರ ಮಾಡುತ್ತಿದೆಯೇ..?!!
ಅಥವಾ KAS FREE COACHING ಹಣವನ್ನು ಯಾವುದಾದರೂ ಇಲಾಖೆಗೆ ಬಳಸಿದ್ದೀರಾ..?
ಉತ್ತರಿಸಿ...!!
Respected Madam,
@Sathyashri_
kindly request you to inform us if there are any updates regarding the KAS Free Coaching selection process.
If you provide the information, it will give us clarity and peace of mind until further updates.
Thank you
@Sathyashri_@shashidhar07777@SWDGoK@SWDCommissioner ನಮಸ್ಕಾರ ಮೇಡಂ..
ಇನ್ನು 1 ತಿಂಗಳು ಕಳೆದರೆ ಒಂದು ವರ್ಷ ವಾಗುತ್ತದೆ. FREE COACHING ಗೆ ಅರ್ಜಿ ಕರೆದು ಪರೀಕ್ಷೆ ನಡೆದು 10 ತಿಂಗಳು ಗಳಾಗಿದೆ ಮೇಡಂ.. ದಯಮಾಡಿ ಈ ತಿಂಗಳಾದರೂ ಆಯ್ಕೆ ಪಟ್ಟಿ ಪ್ರಕಟಿಸಿ,ಕೌನ್ಸಿಲಿಂಗ್ ಕರೆದು ಆದಷ್ಟು ಬೇಗ ಉಚಿತ ತರಬೇತಿ ಪ್ರಾರಂಭಿಸಿ..
Namaskara🙏🏻 @CMahadevappa Sir
IAS/KAS free coaching selection lists have been released for Minority,Kalyana Karnataka,and Backward communities, but Social Welfare Department SC/ST students continue to wait without any clear update. This is clearly an injustice and deeply painful.
@SWDGoK@CMahadevappa@Sathyashri_
ನಮಸ್ಕಾರಗಳು
KAS FREE COACHING ಗೆ ಸಂಬಂಧಿಸಿದಂತೆ
1) Notification ಆಗಿ 1 ವರ್ಷ ಆಗಿದೆ
2)ಪರೀಕ್ಷೆ ನಡೆದು 6 ತಿಂಗಳು ಕಳೆದಿದೆ
3)ಬೇರೆ ಇಲಾಖೆಗಳ ವಿದ್ಯಾರ್ಥಿಗಳು ಈಗಾಗಲೇ ತರಬೇತಿ ಪಡೆಯುತ್ತಿದ್ದಾರೆ
4)ಪ್ರಸ್ತುತ ನೇಮಕಾತಿಗಳು ಪ್ರಾರಂಭವಾಗಿವೆ
5)KAS LIST ��ಾವಾಗ ಪ್ರಕಟಿಸುತ್ತೀರಿ
ನಮಸ್ಕಾರಗಳು,
KAS FREE COACHING
1)ನೇಮಕಾತಿ ಪ್ರರಂಭಿಸಿ 1 ವರ್ಷ
2)ಪರೀಕ್ಷೆ ನಡೆದು 6 ತಿಂಗಳು
3)ಬೇರೆ ಇಲಾಖೆಗಳ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ
4)ನೇಮಕಾತಿಗಳು ಪ್ರಾರಂಭವಾಗಿವೆ
5)ಪ್ರತೀ ತಿಂಗಳು ಅದೇ ಮಾಹಿತಿ ನೀಡುತ್ತಿದ್ದೀರಿ
ಈ ತಿಂಗಳು ಕ��ನ್ಸೆಲಿಂಗ್ ಆರಂಭಿಸುತ್ತೀರಿ ಸರಿ 1:1 ಆಯ್ಕೆ ಪಟ್ಟಿ ಯಾವಾಗ ಪ್ರಕಟಿಸುತ್ತೀರಿ?
@kreisemahithi @SWDGoK@CMofKarnataka@DKShivakumar@CMahadevappa ಅಲ್ಪ ಸಂಖ್ಯಾತರ ಇಲಾಖೆಯು ಆಗಲೇ 2025- 2026 ಸಾಲಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಪರೀಕ್ಷೆಯನ್ನು ನಡೆಸಿ ತರಬೇತಿಯನ್ನು ನೀಡುತ್ತಿದೆ..
ಸಮಾಜ ಕಲ್ಯಾಣ ಇಲಾಖೆಯು 2024- 2025ರ ಸಾಲಿನ KAS - BANKING ಅಭ್ಯರ್ಥಿಗಳಿಗೆ ಇನ್ನೂ ಆಯ್ಕೆ ಪಟ್ಟಿ ಪ್ರಕಟಿಸದೆ ಇರುವುದು ಎಂಥ ವಿಪರ್ಯಾಸ..
ಇದಕ್ಕೆ ಸೂಕ್ತವಾದ ಮಾಹಿತಿಯನ್ನಾದರೂ ಒದಗಿಸಿ..