Dear @KEA_karnataka
ದಯವಿಟ್ಟು ಈ ತಾಂತ್ರಿಕ ಸಮಸ್ಯೆ ಬಗೆಹರಿಸಿ.
750 ರೂಪಾಯಿ ಅಪ್ಲಿಕೇಶನ್ ಫೀಸ್ ತಗೋತೀರಾ, ಅದಕ್ಕೆ ತಕ್ಕಂತೆ ಒಂದು ಒಳ್ಳೆ #Website ಅನ್ನೂ ಕೊಡಿ.
#KEA#PC#VAO
ನಕಲಿ ದಾಖಲೆ ನೀಡಿ ಸರಕಾರಿ ಹುದ್ದೆ ಗಿಟ್ಟಿಸಿದ ಪ್ರಕರಣ KPSC ಯ ಅಯೋಗ್ಯ ಅಧ್ಯಕ್ಷನ ಮಗಳ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಇನ್ನೊಂದು FIR ದಾಖಲು.
ಈ ಭಾರಿ KPSC ಸಿಬ್ಬಂದಿಂದಲೇ ಕಂಪ್ಲೇಂಟ್ ಮಾಡಲಾಗಿದೆ
@SWDGoK ಮನಿವನ್ನವರ್ sir ಇದ್ದಾಗ ನಾವು twittar ನಲ್ಲಿ ಒಂದು ವಿಷಯದ ಬಗ್ಗೆ ಕೇಳಿದರೆ ತಕ್ಷಣವೇ ಉತ್ತರ ಸಿಗುತ್ತಿತ್ತು ಆದರೆ ಅವರು ವರ್ಗಾವಣೆ ಯಾದ ನಂತರ ಎಲ್ಲವೂ ಬುಡಮೇಲಾಗಿದೆ ಯಾವುದೇ ಉತ್ತರವಿಲ್ಲ ಇದು
Sir IT teachers ನೇಮಕಾತಿಯಲ್ಲಿ ಕನ್ನಡ ಭಾಷೆಯನ್ನು SSLC ಮತ್ತು PUC ಯಲ್ಲಿ ಓದಿರಬೇಕೆಂದು ಇದೆ ಆದರೆ
DIPLOMA+ Engineering ಮಾಡಿರುವ ವಿದ್ಯಾರ್ಥಿಗಳು ಇದ್ದೇವೆ.ಡಿಪ್ಲೊಮಾ ದಲ್ಲಿ ಕನ್ನಡ ಭಾಷೆ ಇರುವುದಿಲ್ಲ ,ಆದ್ದರಿಂದ ಕನ್ನಡ ಭಾಷೆಯನ್ನು sslc or puc yalli ಓದಿರಬೇಕೆಂದು ತಿದ್ದುಪಡಿ ಮಾಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ
@AKSSAofficial Sir IT teachers ನೇಮಕಾತಿಯಲ್ಲಿ ಕನ್ನಡ ಭಾಷೆಯನ್ನು SSLC ಮತ್ತು ಪಿಯುಸಿ ಓದಿರಬೇಕೆಂದು ಇದೆ ಆದರೆ ನಾನು Diploma + Engineering ಮಾಡಿದ್ದೇನೆ ಡಿಪ್ಲೊಮಾ ದಲ್ಲಿ ಕನ್ನಡ ಇರುವುದಿಲ್ಲ,ಆದ್ದರಿಂದ sslc ಮತ್ತು puc ಯಲ್ಲಿ ಓದಿರಬೇಕೆಂದು ಬದಲಾಗಿ sslc or puc ಎಂದು ತಿದ್ದುಪಡಿ ಮಾಡಿಸಿಕೊಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ