#JustAsking ನಮ್ಮ ಕೊರಟಗೆರೆ ಕ್ಷೇತ್ರದ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಒಬ್ಬ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು ನೇರವಾಗಿ ಜನರ ಬಳಿ ತಮ್ಮ ಜಾತಿ ಹೇಳಿಕೊಂಡು ಮತ ಕೇಳುತ್ತಿದ್ದಾರೆ ...ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ...ಮತ ನೀಡಬೇಡಿ ಅಂತ ಹೇಳಿಕೆ ಕೊಡಲು ಸಾಧ್ಯ ಆಗುತ್ತಾ ?
ಜಾತಿಗೆ ಮತ ಕೇಳೋದಿದ್ರೆ ಮನೆ ಬಾಗಿಲಿಗೇ ಬರಬೇಡಿ, ನಾನು 'ಹಿಂದೂ'
#ನನ್ನ_ಮತ_ಮೋದಿಗೆ
ನಮ್ಮಪ್ಪ ಮನೆಯ ಬಾಗಿಲಿಗೆ ಹಚ್ಚಿರುವ #Right_Vote sticker..
ಈ ಬಗೆಯ 10 ಕ್ಕೂ ಹೆಚ್ಚು ಸ್ಟಿಕರ್ ಗಳಿವೆ.. ಈ ಬಾರಿ ಸ್ವಾಭಿಮಾನದ ಮತ ಚಲಾಯಿಸೋಣ..
#JustAsking@mepratap
ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಅತ್ಯುತ್ತಮ ಕ್ರಿಯಾಶೀಲ ಹಾಗೂ ಮೋದಿಯವರ ಸ್ಥಾನದಲ್ಲಿ ಯಾರೇ ಇದ್ದರೂ ಅನುಮತಿಸಬೇಕಾದ ಯೋಜನೆಗಳಾಗಿವೆ ತಾವು ಸಮರ್ಥವಾಗಿ ಅನುಷ್ಟಾನಕ್ಕೆ ಕೂಡ ತರುತ್ತಿದ್ದೀರಿ ಇದರ ಸಂಪೂರ್ಣ ಶ್ರೇಯ ನಿಮಗೆ ಸಲ್ಲಬೇಕು ಆದ್ರೂ ನೀವು ಮೋದಿಜಿ ಹೆಸರು ಹೇಳಿಕೊಂಡು ಶ್ರೇಯ ಅವರಿಗೆ ನೀಡುತ್ತಿದ್ದೀರಿ.ಕಾರಣ ?
#JustAsking
1.ಸನ್ಮಾನ್ಯ ಮೋದಿಯವರೇ ನೀವು ಪ್ರಧಾನ ಸೇವಕರೋ...ಪ್ರಧಾನ ಪ್ರಚಾರಕರೋ ಮೊದಲು ಸ್ಪಷ್ಟತೆ ನೀಡಿ.
2. ವಿರೋಧ ಪಕ್ಷದವರು ಎಷ್ಟು ಬಾರಿ ಬೈದಿದ್ದಾರೆ ಅಂತ ಲೆಕ್ಕ ಇಡುವಷ್ಟು ಪುರುಸೊತ್ತು ಇದೆ ಅಂದ್ರೆ ನೀವು ಪ್ರಧಾನ ಸೇವಕನ ಕಾರ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಅಂತ ಅರ್ಥ.
#JustAsking
3. ಗಣೇಶ ಯುಗಾದಿ ದೀಪಾವಳಿ ಹಬ್ಬಕ್ಕೆ ಸಿಲಿಂಡರ್ ಕೊಟ್ಟು ಕ್ರಿಸ್ಮಸ್ ರಂಜಾನ್ ಹಬ್ಬಕ್ಕೆ ಕೊಡದೆ ನಿಮ್ಮ ಪಕ್ಷ ಧಾರ್ಮಿಕ ತಾರತಮ್ಯ ಮಾಡುತ್ತಿದ್ದೆ.... ನಿಮ್ಮ ಪಕ್ಷದ ತಾರತಮ್ಯ ಧೋರಣೆಯನ್ನು ತಡೆಯಲು ಸಾಧ್ಯವಾಗದ ನೀವು ಪ್ರಧಾನ ಸೇವಕನ ಕರ್ತವ್ಯಕ್ಕೆ ಅನರ್ಹ... ದಯಮಾಡಿ ರಾಜೀನಾಮೆ ಕೊಡಿ.
#justasking
ನಮ್ಮ ಕೊರಟಗೆರೆ ಕ್ಷೇತ್ರದ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿ ಒಬ್ಬ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು ನೇರವಾಗಿ ಜನರ ಬಳಿ ತಮ್ಮ ಜಾತಿ ಹೇಳಿಕೊಂಡು ಮತ ಕೇಳುತ್ತಿದ್ದಾರೆ ...ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ...ಮತ ನೀಡಬೇಡಿ ಅಂತ ಹೇಳಿಕೆ ಕೊಡಲು ಸಾಧ್ಯ ಆಗುತ್ತಾ ?
ಜಾತಿಗೆ ಮತ ಕೇಳೋದಿದ್ರೆ ಮನೆ ಬಾಗಿಲಿಗೇ ಬರಬೇಡಿ, ನಾನು 'ಹಿಂದೂ'
#ನನ್ನ_ಮತ_ಮೋದಿಗೆ
ನಮ್ಮಪ್ಪ ಮನೆಯ ಬಾಗಿಲಿಗೆ ಹಚ್ಚಿರುವ #Right_Vote sticker..
ಈ ಬಗೆಯ 10 ಕ್ಕೂ ಹೆಚ್ಚು ಸ್ಟಿಕರ್ ಗಳಿವೆ.. ಈ ಬಾರಿ ಸ್ವಾಭಿಮಾನದ ಮತ ಚಲಾಯಿಸೋಣ..
#justasking
3. ಗಣೇಶ ಯುಗಾದಿ ದೀಪಾವಳಿ ಹಬ್ಬಕ್ಕೆ ಸಿಲಿಂಡರ್ ಕೊಟ್ಟು ಕ್ರಿಸ್ಮಸ್ ರಂಜಾನ್ ಹಬ್ಬಕ್ಕೆ ಕೊಡದೆ ನಿಮ್ಮ ಪಕ್ಷ ಧಾರ್ಮಿಕ ತಾರತಮ್ಯ ಮಾಡುತ್ತಿದ್ದೆ.... ನಿಮ್ಮ ಪಕ್ಷದ ತಾರತಮ್ಯ ಧೋರಣೆಯನ್ನು ತಡೆಯಲು ಸಾಧ್ಯವಾಗದ ನೀವು ಪ್ರಧಾನ ಸೇವಕನ ಕರ್ತವ್ಯಕ್ಕೆ ಅನರ್ಹ... ದಯಮಾಡಿ ರಾಜೀನಾಮೆ ಕೊಡಿ.
#justasking
1.ಸನ್ಮಾನ್ಯ ಮೋದಿಯವರೇ ನೀವು ಪ್ರಧಾನ ಸೇವಕರೋ...ಪ್ರಧಾನ ಪ್ರಚಾರಕರೋ ಮೊದಲು ಸ್ಪಷ್ಟತೆ ನೀಡಿ.
2. ವಿರೋಧ ಪಕ್ಷದವರು ಎಷ್ಟು ಬಾರಿ ಬೈದಿದ್ದಾರೆ ಅಂತ ಲೆಕ್ಕ ಇಡುವಷ್ಟು ಪುರುಸೊತ್ತು ಇದೆ ಅಂದ್ರೆ ನೀವು ಪ್ರಧಾನ ಸೇವಕನ ಕಾರ್ಯ ಸರಿಯಾಗಿ ನಿರ್ವಹಿಸುತ್ತಿಲ್ಲ ಅಂತ ಅರ್ಥ.
The citizens of the future will only support businesses that #RiseToBeFutureReady. Creating value and standing for a more equal world are priorities too. Here’s a poem that beautifully captures their sentiments. #TogetherWeRise@mahindrarise
@PhonePeSupport I tried to rise an ticket regarding this issue but I was unable to do so... I didn't find any alternates... Not my fault... You can check it ..