ಬೆಳಗಾವಿಯಲ್ಲಿ ಕಾನೂನು-ಸುವ್ಯವಸ್ಥೆ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿ���ುವಂತೆ ಕಾಣುತ್ತಿದೆ. ಪ್ರತಿದಿನ ಚಾಕು ದಾಳಿ ಮತ್ತು ಹಿಂಸಾಚಾರದ ಘಟನೆಗಳು ಬೆಳಕಿಗೆ ಬರುತ್ತಿವೆ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ದಾಳಿ ಮಾತ್ರವಲ್ಲ, ಇಡೀ ಕಾನೂನು-ಸುವ್ಯವಸ್ಥೆಯ ಮೇಲಿನ ಗಂಭೀರ ಪ್ರಶ್ನೆಯಾಗಿದೆ.
ಈ ಪ್ರಕರಣದಲ್ಲಿ ಸಂತ್ರಸ್ತನ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದೆ. ಇದು ಸಾಮಾನ್ಯ ಗಾಯವಲ್ಲ—ಇಂತಹ ದಾಳಿಯಿಂದ ಜೀವವೂ ಹೋಗಬಹುದಾಗಿತ್ತು. ಇಂತಹ ಪ್ರಕರಣಗಳಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಆರೋಪಿಗಳ ವಿರುದ್ಧ ಯಾವುದೇ ವಿನಾಯಿತಿ ನೀಡದೆ ಕಠಿಣ ಕ್ರಮ ಕೈಗೊಳ್ಳಬೇಕು.
ಅಪರಾಧಿಗಳು ಬಹಿರಂಗವಾಗಿ ಚಾಕು ಹಿಡಿದು ಸಂಚರಿಸಿ ಇಂತಹ ದಾಳಿಗಳನ್ನು ನಡೆಸುತ್ತಿದ್ದರೆ, ಅವರಿಗೆ ಕಾನೂನಿನ ಭಯವೇ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅಪರಾಧಿಗಳ ಧೈರ್ಯ ಇಷ್ಟರ ಮಟ್ಟಿಗೆ ಹೆಚ್ಚಾಗಲು ಕಾರಣವೇನು?
ಈ ಪ್ರಕರಣದ ಬಗ್ಗೆ ನಿಷ್��ಕ್ಷಪಾತ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ತನಿಖೆ ಮತ್ತು ವೈದ್ಯಕೀಯ ಸಾಕ್ಷ್ಯಗಳಿಂದ ಕೊಲೆ ಮಾಡುವ ಉದ್ದೇಶವಿತ್ತು ಎಂದು ಕಂಡುಬಂದರೆ, BNS ಸೆಕ್ಷನ್ 109 (Attempt to Murder) ಸೇರಿದಂತೆ ಸಂಬಂಧಿತ ಕಠಿಣ ವಿಧಿಗಳನ್ನು ಅನ್ವಯಿಸುವ ಬಗ್ಗೆ ಗಂಭೀರವಾಗಿ ಪರಿಗ���ಿಸಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಮತ್ತು ಯಾವುದೇ ಆರೋಪಿಗೆ ಅನಗತ್ಯ ಸಡಿಲಿಕೆ ನೀಡಬಾರದು.
● ಬೆಳಗಾವಿಯಲ್ಲಿ ಕಾನೂನು-ಸುವ್ಯವಸ್ಥೆಯ ಹೊಣೆಗಾರಿಕೆ ಅಂತಿಮವಾಗಿ ಯಾರದು?
● ಅಪರಾಧಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ಏಕೆ ಕಾಣುತ್ತಿಲ್ಲ?
● ಸಾಮಾನ್ಯ ನಾಗರಿಕರು ತಮ್ಮನ್ನು ಸುರಕ್ಷಿತವೆಂದು ಹೇಗೆ ಭಾವಿಸಬೇಕು?
● ಇಂತಹ ಘಟನೆಗಳು ಪದೇಪದೇ ಏಕೆ ನಡೆಯುತ್ತಿವೆ?
● ಕಾನೂನು-ಸುವ್ಯವಸ್ಥೆ ಕೇವಲ ಕಾಗದಗಳಲ್ಲಿ ಮಾತ್ರ ಉಳಿದಿದೆಯೇ?
● ಗೃಹ ಸಚಿವರೇ, ಬೆಳಗಾವಿಯಲ್ಲಿ ���ೆಚ್ಚುತ್ತಿರುವ ಅಪರಾಧಗಳನ್ನು ತಡೆಯಲು ಸರ್ಕಾರದ ಸ್ಪಷ್ಟ ಹಾಗೂ ಪರಿಣಾಮಕಾರಿ ಯೋಜನೆ ಏನು?
● ಕರ್ನಾಟಕ DGP ಅವರೇ, ಇದೇ ರೀತಿಯಲ್ಲಿ ಕಾನೂನು-ಸುವ್ಯವಸ್ಥೆ ಮುಂದುವರಿಯಲಿದೆಯೇ, ಅಥವಾ ಅಪರಾಧಿಗಳ ವಿರುದ್ಧ ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆಯೇ?
● ಅಪರಾಧಗಳು ನಿರಂತರವಾಗಿ ಹೆಚ್ಚುತ್ತಿದ್ದು, ಜನರ ಸುರಕ್ಷತೆಯ ಮೇಲಿನ ನಂಬಿಕೆ ಕುಸಿಯುತ್ತಿದ್ದರೆ, ಅದರ ಅಂತಿಮ ಜವಾಬ್ದಾರಿ ಯಾರದು?
@osd_cmkarnataka
@CMofKarnataka
@DgpKarnataka
@HMOKarnataka
@DrParameshwara
@deobelagavi
@COPBelgaum
@DEO_BELAGAVI
@allaboutbelgaum
@Maksudmakandar
@masaleemips @KarnatakaCops
@IgpNr
@ips_patil
@DCP_LO_Belagavi
@Belagavika
Shocking scenes from today's CJP protest at Jantar Mantar. Students who gathered to peacefully demand their rights were reportedly met with lathi-charges and excessive use of force instead of dialogue.
If police personnel indeed used slogans such as "Madarchodo ko maaro" it is a disgrace to the uniform and an assault on the values of a constitutional #democracy . The duty of the police is to protect citizens, maintain law and order, and uphold fundamental rights not intimidate or brutalize peaceful protesters.
Every allegation must be impartially investigated, and anyone responsible for unlawful or abusive conduct must be held accountable. Democracy cannot thrive where dissent is met with fear and force.
Shame on @DelhiPolice@narendramodi@RahulGandhi@CJP_for_India@CJP_2029
#JantarMantar #StudentsProtest #RightToProtest #DelhiPolice #Constitution
SDPI ಆಗ್ರಹಕ್ಕೆ ಶೀಘ್ರವೇ ಸ್ಪಂದಿಸಿ ದಾವಣಗೆರೆ ಜಿಲ್ಲಾಸ್ಪತ್ರೆ ಸ್ಫೋಟ ಪ್ರಕರಣಕ್ಕೆ ಉನ್ನತ ಅಧಿಕಾರಿಗಳ ತನಿಖಾ ತಂಡ ರಚಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್ @utkhader ರವರ ಕ್ರಮ ಸ್ವಾಗತಾರ್ಹ.
ಆದರೆ ಒಂದು ಪ್ರಶ್ನೆ: ತನಿಖೆಗೆ ಒಳಪಡಬೇಕಾದ ಜಿಲ್ಲಾ ಸರ್ಜನ್ ಹುದ್ದೆಯಲ್ಲೇ ಮುಂದುವರಿದರೆ ತನಿಖೆ ಹೇಗೆ ನಿಷ್ಪಕ್ಷಪಾತವಾಗುತ್ತದೆ?
ನಿಷ್ಪಕ್ಷಪಾತ ತನಿಖೆಗೆ ಜಿಲ್ಲಾ ಸರ್ಜನ್ ರನ್ನು ತಕ್ಷಣ ಅಮಾನತು ಮಾಡಿ.
ಹುದ್ದೆಯಲ್ಲಿ ಇದ್ದುಕೊಂಡು ತನಿಖೆ ನಡೆದರೆ ಸತ್ಯ ಹೊರಬರಲ್ಲ, ಸಾಕ್ಷಿ ನಾಶವಾಗುವ ಸಾಧ್ಯತೆ ಇದೆ.
ಲೋಪ ಆಗಿರುವುದು ಮೇಲಿನಿಂದ ಕೆಳಗಿನವರೆಗೆ. DS ರನ್ನೇ ಅಮಾನತಿನಲ್ಲಿ ಇಟ್ಟು ತನಿಖೆ ನಡೆಸಿದರೆ ಮಾತ್ರ ಅಧಿಕಾರಿಗಳ ವೈಫಲ್ಯ, ನಿರ್ಲಕ್ಷ್ಯ ಬಯಲಾಗುತ್ತದೆ.
ಸ್ಫೋಟ ಪ್ರಕರಣದಲ್ಲಿ ಕಿವಿ, ಮೂಗು, ಗಂಟಲು ವಿಭಾಗದ ಅವ್ಯವಸ್ಥೆಗೆ ನೇರ ಹೊಣೆ ಜಿಲ್ಲಾ ಸರ್ಜನ್ ಅವರದ್ದು. ಅವರನ್ನು ಅಮಾನತು ಮಾಡಿ ತನಿಖೆ ನಡೆಸಿದರೆ ಮಾತ್ರ ಕೆಳ ಹಂತದ ಅಧಿಕಾರಿಗಳಿಂದ ಹಿಡಿದು ಮೇಲಿನವರವರೆಗಿನ ಲೋಪ ಹೊರಬರಲು ಸಾಧ್ಯ.
@CMofKarnataka @DineshGunduRao @HealthKarnataka
#DavanagereHospital #DistrictSurgeonSuspend #SDPI #HealthDeptFail #JusticeForPatients #Karnataka
#ಬೆಳಗಾವಿಯ ಆಜಂನಗರದ ಯುವಕರು ಕೃಷಿ ಉದ್ದೇಶಕ್ಕಾಗಿ ಖರೀದಿಸಿದ ಎತ್ತನ್ನು ರಾಯಬಾಗಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಕತಿ ಗ್ರಾಮದ ಬಳಿ 40-50 ಮಂದಿಯ ಸಂಘಟಿತ ಗೂಂಡಾಗಳ ಗುಂಪು ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ.
ಹಣ, ಮೊಬೈಲ್ ಹಾಗೂ ಎತ್ತನ್ನು ದೋಚಿ, ಯುವಕರನ್ನು ಕ್ರೂರವಾಗಿ ಹಲ್ಲೆ ಮಾಡಿರುವುದು ಕೇವಲ ದಾಳಿಯಲ್ಲ; ಇದು ಸರ್ಕಾರ ಹಾಗೂ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ. ರಾಜ್ಯದಲ್ಲಿ ಕಾನೂನಿನ ಆಳ್ವಿಕೆ ಇದೆಯೇ ಅಥವಾ ಗೂಂಡಾಗಳ ಆಳ್ವಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಇಂದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.
ಯಾವ ಅಧಿಕಾರದ ಮೇಲೆ ಈ ಗೂಂಡಾಗಳು ತಲ್ವಾರ್ಗಳಂತಹ ಮಾರಕ ಆಯುಧಗಳನ್ನು ಹಿಡಿದು ರಸ್ತೆಗಳ ಮೇಲೆ ಓಡಾಡುತ್ತಿದ್ದಾರೆ? ಇವರಿಗೆ ವಾಹನ ತಡೆದು ಪರೀಕ್ಷಿಸುವ ಅಧಿಕಾರ ನೀಡಿದವರು ಯಾರು? ನಿರಪರಾಧಿಗಳನ್ನು ಅಡ್ಡಗಟ್ಟಿ ಹಲ್ಲ�� ನಡೆಸುವ ಧೈರ್ಯ ಇವರಿಗೆ ಎಲ್ಲಿಂದ ಬರುತ್ತಿದೆ? ಈ ಸಮಾಜಘಾತುಕ ಗೂಂಡಾಗಳಿಗೆ ಕಾನೂನಿನ ಭಯವಿಲ್ಲವೇ? ಪೊಲೀಸ್ ಇಲಾಖೆ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಮೌನ ವಹಿಸಿರುವುದು ಯಾವ ಕಾರಣಕ್ಕೆ?
ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಈ ಗೂಂಡಾಗಳನ್ನು ಕೂಡಲೇ ಬಂಧಿಸಿ, ಕೊಲೆ ಯತ್ನ, ದರೋಡೆ ಹಾಗೂ ಕಾನೂನುಬಾಹಿರ ಗುಂಪು ಸೇರುವಿಕೆ ಸೇರಿದಂತೆ ಕಠಿಣ ಪ್ರಕರಣಗಳನ್ನು ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಮಾದರಿ ಶಿಕ್ಷೆಯಾಗದಿ���್ದರೆ,ಇಂತಹ ದುಷ್ಕೃತ್ಯಗಳು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.
@DgpKarnataka @COPBELAGAVI @SPBelagavi @KarnatakaCops @AddlSPBelagavi @ips_patil @IgpNr @CMofKarnataka @DKShivakumar @HMOKarnataka @PriyankKharge
ಬೆಳಗಾವಿಯ ಶಹಾ��ೂರ ಕುಂತಿ ನಗರದಲ್ಲಿ ವಿದ್ಯುತ್ ಕಂಬ ಅಪಾಯಕರಿಯಾಗಿ ಬಾಗಿ ಬೀಳುವ ಹಂತದಲ್ಲಿರುವದನ್ನು ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಸಮಸ್ಯಯಿಂದಾಗಿ ಅನಾಹುತ ಗಳಾದರೆ ಯಾರು ಜವಾಬ್ದಾರರು ಜನರ ಜೀವಕ್ಕೆ ಬೆಲೆ ಇಲ್ಲವೆ? @thekjgeorge @CMofKarnataka
@HescomHubli @osd_cmkarnataka
Another brutal blow to the common man and small business backbone of this country. A massive hike in commercial LPG cylinder prices is not just a price increase it is a direct attack on small hotels, roadside food stalls, tea shops, bakers, and fast food centers struggling daily to survive.
How are small vendors supposed to run their businesses when every month essential costs are pushed beyond reach? From chai stalls to family-run restaurants, this burden will ultimately crush livelihoods, raise food prices, and hit both sellers and customers alike.
Governments speak of development, but what development is this when the poor entrepreneur, small hotel owner, and daily wage food seller are forced to choose between survival and shutdown?
Commercial gas price hikes are not numbers on paper they are economic shocks to lakhs of hardworking families.
If earning becomes harder and survival becomes costlier, then who exactly is this system working for? The voices of small businesses cannot be ignored while policies continue to suffocate the very people driving local economies. @PMOIndia@HMOIndia@PetroleumMin@JPNadda@smritiirani@HardeepSPuri@narendramodi@OfficeofHSP@RahulGandhi@kharge@ANI@siddaramaiah@GovtOfIndia_ #LPGPriceHike #CongressVsBJP #SmallBusinessCrisis #ModiInflation #EconomicRecovery #PostElectionHike #news #India #gas #lpg #Acchedin #modi #ModiFailedIndia #CommercialLPG
The disastrous condition of road near KLE Hospital in Belagavi is clear example of administrative failure. Massive potholes at a key entry point are putting lives at risk every single day.Take immediate action before a tragedy occurs. @deobelagavi@allaboutbelgaum@DrVaishnavi14
ಎಂ ಕೆ ಹುಬ್ಬಳ್ಳಿ ಪಟ್ಟಣದ ಈ ಅಂಗನವಾಡಿ ಕೇಂದ್ರ ಉದ್ಘಾಟನೆಗೊಂಡು ಸುಮಾರು 6 ತಿಂಗಳಾಯಿತು,ಆದರೆ ಯಾವುದೇ ಕಾರ್ಯನಿರ್ವಹಿಸದೇ ಅಂಗನವಾಡಿ ತಾಣ ಬೀಕೂ ಎನ್ನುತ್ತಿದೆ ಮತ್ತು ಅನೈತಿಕ ಚಟುವಟಿಕೆಗಳಿಗೆ ಕೇಂದ್ರವಾಗುತ್ತಿದೆ.ಅಂಗನವಾಡಿ ಕೇಂದ್ರ ಸುತ್ತಲೂ ಕಸಕಡ್ಡಿ ಬೆಳೆದು ಕಸದ ತೊಟ್ಟಿಯಾಗಿದೆ. @osd_cmkarnataka@laxmi_hebbalkar@deobelagavi
#ಬೆಳಗಾವಿ ನಗರದಲ್ಲಿ ಕೇವಲ ವಾಹನ ಪಾರ್ಕಿಂಗ್ ಗಾಗಿ ಪುಂಡರು ಹಿರಿಯ ನಾಗರಿಕ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಜಿಲ್ಲೆಯ ಪೋಲಿಸ್ ವ್ಯವಸ್ಥೆ ಮೇಲೆ ಪ್ರಶ್ನೆ ಮಾಡಬೇಕಾಗಿದೆ.ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರು ಪೋಲಿಸ್ ರು ಏನು ಮಾಡ್ತಿದ್ದಾರೆ? ಮೊನ್ನೆ #ಬಾಳೇಕುಂದರಗಿಯಲ್ಲಿ ಹಲ್��ೆ ಪ್ರಕರಣದಲ್ಲಿ ಇನ್ನೂ ವರೆಗೆ
1/2
ಕರ್ನಾಟಕದ ಬೆಳಗಾವಿಯಲ್ಲಿ ಹೊಳಿ ಹಬ್ಬದ ದಿನ ಕೆಲ ಯುವಕರು ಬುರ್ಕಾ ಧರಿಸಿ ನಿರ್ದಿಷ್ಟ ಸಮುದಾಯದ ಭಾವನೆಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ. ಇದು ಕೇವಲ ತಮಾಷೆಯಲ್ಲ, ಸಮುದಾಯದಲ್ಲಿ ದ್ವೇಷವನ್ನು ಹರಡುವ ಪ್ರಯತ್ನವಾಗಿದೆ. ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
@COPBELAGAVI @DCP_LO_Belagavi
ಸರ್ಕಾರದ ಆಸ್ತಿ ಜನರ ತೆರಿಗೆಯಿಂದ ನಡೆಯುತ್ತದೆ ಅದು ಯಾವ ಧರ್ಮದ ಅಥವಾ ಸಂಘಟನೆಯ ಪ್ರಚಾರ ವೇದಿಕೆ ಅಲ್ಲ ಸರ್ಕಾರಿ ಬಸ್ಸನ ಮೇಲೆ ಧಾರ್ಮಿಕ ಚಿಹ್ನೆಗಳು ಮತ್ತು ಪೋಸ್ಟರ್ಗಳನ್ನು ಅಂಟಿಸುವುದು ಕಾನೂನುಬಾಹಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಂದು ವಿಶೇಷ ಧರ್ಮದ ಪ್ರಚಾರಕ್ಕಾಗಿ ಬಳಸುವುದನ್ನು ತಡೆಯಬೇಕು. @RLR_BTM@nw_krtc@deobelagavi
AIMIM General Secretary and former MLA Ahmed Pasha Quadri sahab passed away earlier today. He represented the party in the state assembly for four consecutive terms. There are no words that can express the loss that I feel. His services to the people of Hyderabad and his lifelong commitment to AIMIM’s cause will never be forgotten. May Allah grant him maghfirah
ಹಿಂದೂ ಸಮ್ಮೇಳನಕ್ಕೆ ಬಾಬರಿ ಮಸೀದಿ ಚಿತ್ರದ ಅವಶ್ಯಕತೆ ಏನು?
ಇದರಿಂದ ಏನ��� ಸಾಬೀತುಪಡಿಸಲು ಹೊರಟಿದ್ದಾರೆ? ಖಾನಾಪುರ ದಲ್ಲಿ ಹಿಂದೂ ಸಮ್ಮೇಳನದ ಹೆಸರಿನಲ್ಲಿ ಈ ರೀತಿ ಬ್ಯಾನರ್ ಹಾಕುವುದು ಯಾವುದಕ್ಕೆ? 1/2