@tv9kannada ನಮಗೆ ಸೇರಿದ್ದು ಅನ್ನುವುದರ ಅರ್ಥ ಹೇಳು ಮಗು... ನಿಂದು ಅಲ್ಲ ಯಾರಪ್ಪನದು ಅಲ್ಲ... ಈ ನಿನ್ನ ಮಾತಿಗೆ ಪ್ರತಾಪ್ ಸಿಂಹ ಅವರ ಅಭಿಪ್ರಾಯ ಸರಿ ಎನಿಸುತ್ತದೆ.... ನೀನು ಹಿಂದಿನ ಬಾಗಿಲಿಂದ ಬಂದವನು ಎನ್ನುವುದು ಪ್ರತಿಶತ ಸರಿ
@INCKarnataka ಇಷ್ಟೆಲ್ಲಾ ಗೊತ್ತಿರೋ ಬುದ್ಧಿವಂತರು ಅರ್ಥಶಾಸ್ತ್ರ ಧುರೀಣರನ್ನು ಪ್ರಧಾನ ಮಂತ್ರಿ ಮಾಡಿದವರು ಮತ್ಯಾಕೆ ಬಿಟ್ಟಿ ಭಾಗ್ಯ ಕೊಟ್ಟು ರಾಜ್ಯದ ಆರ್ಥಿಕತೆಯನ್ನು ಅಧೋಗತಿಗೆ ಹೋಗುವ ಹಾಗೆ ಮಾಡಿದ್ದು
@Nishkama_Karma1 ಪಾಪ ಅವರಿಗೆ ಕನ್ನಡ ಬರಲ್ಲ.... ಅದಕ್ಕೋಸ್ಕರ ಉರ್ದು ಶಾಲೆ ಗೆ ಅನುಮತಿ ಕೊಟ್ಟಿದರೆ.... CM ಮತ್ತು DCM ಗಳು ಅವರ ಉದ್ಧಾರಕ್ಕೆ ಅಂತಲೇ ಹಗಲು ರಾತ್ರಿ ಶ್ರಮ ಪಡುತ್ತಿದ್ದಾರೆ.... ಇಷ್ಟೆಲ್ಲಾ ಆದಮೇಲು ನೀವು ಪ್ರಶ್ನೆ ಕೇಳಿದರೆ ನಿಮಗೆ ಮಾನವೀಯತೆ ಇಲ್ಲ ಎನ್ನುತ್ತಾರೆ ಕರ್ನಾಟಕದ ಮಂತ್ರಿವರ್ಯರು
@GnpShanthkumar@ShakunthalaHS Anna avna baduke adu...aa kelsa madoke avanige aa portfolio kottirodu, appa maga tamma kelsa nododu bittu bari bere bagge yaake moogu tooristaare ana