Congratulations to NK Muhammad Shafi Saadi(@shafi_saadi), General Secretary, Karnataka Muslim Jamaath who has been elected as Chairman of Karnataka State Waqf Board.
#KarnatakaStateBoardofAuqaf
Covid 19 made lives miserable, lock down meaningful but what is the solution to run routine life; those sitting in the State Administration needs to find reasonable solution. Declare special packages considering the welfare of people and state.
#lockdown2021#CMOkarnataka
Don't think that imposing a lockdown is the only a solution. Arrange a meal for the consent of the masses and mercenaries. At least follow the neighboring states in this regard.
#LockDown2LifeDown@CMofKarnataka @csogok @statekmj29@Karnataka_DIPR
ಒಂದೆಡೆ ಕೋವಿಡ್ನಿಂದ ಮರಣ..
ಇನ್ನೂ ಸ್ವಲ್ಪ ಕಳೆದರೆ ಹಸಿವಿನಿಂದಲೂ ಮರಣ ನಡೆಯಬಹುದು.
ಸರಕಾರ ಕಣ್ಣು ತೆರೆಯಲಿ
ದಿನನಿತ್ಯದ ಕೆಲಸದಿಂದ ಸಿಗುವ ದುಡ್ಡಿನಿಂದ ಜೀವನ ಸಾಗಿಸಬೇಕಾದ ಬಡಕುಟುಂಬಕ್ಕೆ ತಲಾ ₹5000 ರೂ ನೀಡಿ..
#LockDown2LifeDown@CMofKarnataka @csogok @statekmj29@Karnataka_DIPR
ಕೇವಲ ಲಾಕ್ಡೌನ್ ಹೇರುವುದನ್ನು ಮಾತ್ರ ಪರಿಹಾರವೆಂದು ಭಾವಿಸಬೇಡಿ. ಜನಸಾಮಾನ್ಯರ, ಕೂಲಿಕಾರ್ಮಿಕರ ಒಪ್ಪೊತ್ತಿನ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಿ. ಕನಿಷ್ಟ ಪಕ್ಷ ಈ ವಿಷಯದಲ್ಲಿ ನೆರೆ ರಾಜ್ಯಗಳನ್ನಾದರೂ ಫಾಲೋ ಮಾಡಿ. ಮನುಷ್ಯತ್ವ ಇರುವವರಾಗಿ...
#LockDown2LifeDown@CMofKarnataka @csogok @statekmj29@Karnataka_DIPR
₹13450 crores for Central Vista.
Or, for fully vaccinating 45 crore Indians.
Or, for 1 crore oxygen cylinders.
Or, to give 2 crore families NYAY of ₹6000.
But, PM’s ego is bigger than people’s lives.
10-07-2017 ರಂದು ಆಗಿನ ವಕ್ಫ್ ಮಂಡಳಿಯ ಆಡಳಿತಾಧಿಕಾರಿಯವರು ಹೊರಡಿಸಿದ ಸುತ್ತೋಲೆಯ ಯಥಾ ಪ್ರತಿಯನ್ನೇ 19-12-2020 ರಂದು ಹೊರಡಿಸಲಾಗಿದೆ.
ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನ ಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು.