ಭ್ರಷ್ಟ 'ಕೆಪಿಎಸ್ಸಿ' ವ್ಯವಸ್ಥೆಯ ವಿರುದ್ಧ ಮಹಾಸಮರ!
ನಿಮ್ಮ ಹಕ್ಕೊತ್ತಾಯಗಳನ್ನು ಇಲ್ಲಿ ದಾಖಲಿಸಿ: https://t.co/xvb6SxeBGQ
ಲಕ್ಷಾಂತರ ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕ��ಪಿಎಸ್ಸಿ ಇಂದು ಭ್ರಷ್ಟಾಚಾರದ ಕೂಪವಾಗಿದೆ. ಅರ್ಹ ಅಭ್ಯರ್ಥಿ��ಳ ಕನಸನ್ನು ಹೊಸಕಿ ಹಾಕುತ್ತಿರುವ ಈ ಕೊಳಕು ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯುವ ನಿರ್ಣಾಯಕ ಕಾಲ ಬಂದಿದೆ.
ಪಕ್ಷಾತೀತವಾಗಿ ನಾವು ನಡೆಸಿದ ಕಠಿಣ ಹೋರಾಟ ಹಾಗೂ ಒತ್ತಡಕ್ಕೆ ಮಣಿದಿರುವ ಸರ್ಕಾರ, ಇಂದು ಆಯೋಗದ ಸುಧಾರಣೆಗಾಗಿ ಸದನ ಸಮಿತಿಯನ್ನು ರಚಿಸಿದೆ. ನಮ್ಮ ಪಕ್ಷದ ಹಿರಿಯ ಶಾಸಕರಾದ ಶ್ರೀ ಎಂ.ಟಿ. ಕೃಷ್ಣಪ್ಪ ಅವರು ಈ ಸಮಿತಿಯ ಸದಸ್ಯರಾಗಿದ್ದು, ನಿಮ್ಮ ಪರವಾಗಿ ಧ್ವನಿ ಎತ್ತಲು ನಾನು ಸನ್ನದ್ಧನಾಗಿದ್ದೇನೆ.
ಯುವ ಮಿತ್ರರೇ, ಇದು ಕೇವಲ ಬದಲಾವಣೆಯಲ್ಲ; ಇದೊಂದು ವ್ಯವಸ���ಥೆಯ ಶುದ್ಧೀಕರಣ. ಕೆಪಿಎಸ್ಸಿಯಲ್ಲಿನ ಲಂಚಗುಳಿತನ ಮತ್ತು ಅಕ್ರಮಗಳಿಗೆ ಶಾಶ್ವತ ಮುಕ್ತಿ ಹಾಡಿ, ಸಂಪೂರ್ಣ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ನಿಮ್ಮ ಸಲಹೆಗಳು ಅತ್ಯಗತ್ಯ. ನಿಮ್ಮ ಪ್ರತಿಯೊಂದು ದನಿಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಆರ್.ವಿ. ದೇಶಪಾಂಡೆ ಅವರಿಗೆ ತಲುಪಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೊಣೆ ನನ್ನದು.
ಭ್ರಷ್ಟಾಚಾರ ಮುಕ್ತ ಕರ್ನಾಟಕವೇ ನಮ್ಮ ಸಂಕಲ್ಪ. ನಿಮ್ಮ ಭವಿಷ್ಯಕ್ಕಾಗಿ ನಡೆಸುವ ಈ ಸಮರದಲ್ಲಿ ನಿಮ್ಮೊಂದಿಗೆ ಸದಾ ನಾನು ಮುಂಚೂಣಿಯಲ್ಲಿರುತ್ತೇನೆ!
Karnataka State Government is rattled by a lone spectacled youth Kanta kumar sitting silently in front of Gandhiji’s statue to seek State government to fill up vacancies .
He is dragged like an animal and dumped into police jeep in the name of Preventive Arrest.
This is the fate of those who question the misrule of the state Congress government. The government has betrayed the graduates who voted trusting their guarantees.
The way the police, acting on the government's orders, handled the students protesting for justice in front of the Gandhi statue is truly shocking. How is it fair to treat students fighting for their legitimate demands like criminals?
ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಪ್ರಶ್ನಿಸಿದವರಿಗೆ ಇದೇ ಗತಿಯಾಗಿದೆ. ಗ್ಯಾರಂಟಿಗಳನ್ನು ನಂಬಿ ಮತ ಹಾಕಿದ ಪದವೀಧರರಿಗೆ ಈ ಸರ���ಕಾರ ಮೋಸ ಮಾಡಿದೆ.
ನ್ಯಾಯಕ್ಕಾಗಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಸರ್ಕಾರದ ಆಣತಿಯ ಮೇರೆಗೆ ಪೊಲೀಸರು ನಡೆಸಿಕೊಂಡ ರೀತಿ ನಿಜಕ್ಕೂ ಆಘಾತಕಾರಿ. ತಮ್ಮ ನ್ಯಾಯಸಮ್ಮತ ಬೇಡಿಕೆಗಳಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದು ಎಷ್ಟು ಸರಿ?
ವಿಶ್ವಾಸದ್ರೋಹಿ @INCKarnataka ಸರ್ಕಾರ ತನ್ನ ಆಡಳಿತ ವೈಫಲ್ಯ, ಆರ್ಥಿಕ ದಿವಾಳಿತನ ಹಾಗೂ ಲಜ್ಜೆಗೇಡಿತನವನ್ನು ಮುಚ್ಚಿಕೊಳ್ಳಲು ಬೇರೆ ರಾಜ್ಯಗಳತ್ತ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ!
ಬಣ್ಣ ಬದಲಿಸುವುದರಲ್ಲಿ ಗೋಸುಂಬೆಯನ್ನೂ ಮೀರಿಸುವ @INCKarnataka ಸರ್ಕಾರ, ವಾಸ್ತವ ಮರೆಮಾಚಿ ನಾಡಿನ ಜನರ ದಾರಿ ತಪ್ಪಿಸುತ್ತಿರುವುದು ಆಡಳಿತದ ನೈತಿಕ ಪತನಕ್ಕೆ ಸಾಕ್��ಿ. ನೆರೆಯವರತ್ತ ಬೊಟ್ಟು ಮಾಡಿ, ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುವ ಬದಲು, ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದಂತಹ ದುರಾಡಳಿತವನ್ನು ಸ್ವಚ್ಛಗೊಳಿಸಿಕೊಳ್ಳಿ.
ಚುನಾವಣೆಗೂ ಮುನ್ನ ಯುವಜನತೆಗೆ ನೀಡಿದ ಉದ್ಯೋಗದ ಭರವಸೆಗಳು ಇಂದು ಠುಸ್ ಪಟಾಕಿಯಾಗಿವೆ. ನೇಮಕಾತಿ ಆರಂಭಿಸದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಉದ್ಯೋಗಾಕಾಂಕ್ಷಿಗಳ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ @siddaramaiah ಸರ್ಕಾರ ಸರ್ವಾಧಿಕಾರದಿಂದ ದೌರ್ಜನ್ಯ ಮೆರೆಯುತ್ತಿದೆ. ಕಳೆದ 3 ವರ್ಷಗಳಿಂದ ನೇಮಕಾತಿ ಮಾಡದೆ, 2.84 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡದೆ, ಯುವನಿಧಿಗೆ ಸಮಾಧಿ ಕಟ್ಟಿ, ಯುವಕರ ಕನಸಿಗೆ ಕೊಳ್ಳಿಯಿಟ್ಟು ಆತ್ಮರತಿ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಏನಾದರೂ ಇದೆಯೇ?
#CongressFailsKarnataka
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್ಸಿ) ಅರ್ಹ ಪ್ರತಿಭಾವಂತ ನಿರುದ್ಯೋಗಿಗಳ ಪಾಲಿಗೆ ಕಲ್ಪವೃಕ್ಷವಾಗುವ ಬದಲು ಪಾಪಾಸುಕಳ್ಳಿಯಾಗಿ ಲಕ್ಷಾಂತರ ನಿರುದ್ಯೋಗಿಗಳ ಭವ್ಯ ಭವಿಷ್ಯವನ್ನು ಅತಂತ್�� ಸ್ಥಿತಿಗೆ ಸಿಲುಕಿಸಿದ ಕರಾಳ ಇತಿಹಾಸವನ್ನು ಅಂಟಿಸಿಕೊಂಡಿದೆ.
ನಿರುದ್ಯೋಗಿ ಯುವಜನರ ಬೃಹತ್ ಪ್ರತಿಭಟನೆಗೆ ಮಣಿದು 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವುದಾಗಿ ಸ��್ಕಾರ ಪ್ರಕಟಿಸಿದೆ. ಆದರೆ ಈ ಸಂಬಂಧ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಸರ್ಕಾರಿ ಯಂತ್ರವನ್ನು ಸಮರ್ಥವಾಗಿ ನಿಭಾಯಿಸಲು ಅರ್ಹ ಅಧಿಕಾರಿಗಳನ್ನು ನೇಮಿಸುವ ಸಂವಿಧಾನಿಕ ಹೊಣೆ ಹೊತ್ತಿರುವ ಲೋಕಸೇವಾ ಆಯೋಗ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದರಲ್ಲಿ ವಿಫಲವಾಗಿ ಬ್ರಹ್ಮಾಂಡ ಭ್ರಷ್ಟಾಚಾರ, ಅಕ್ರಮ ಹಾಗೂ ದೋಷಪೂರಿತ ಪ್ರಕ್ರಿಯೆಗಳಿಂದ ಕುಖ್ಯಾತಿ ಪಡೆದಿದೆ.
ಆಯೋಗದ ಈ ದುರವಸ್ಥೆಗೆ ಅಂಕುಶ ಹಾಕಲು ಆಯೋಗದ ವಿರುದ್ಧದ ನ್ಯಾಯಾಲಯದ ಅನೇಕ ತೀರ್ಪುಗಳು ��್ರಷ್ಟ ವ್ಯವಸ್ಥೆಯನ್ನು ಬಯಲು ಮಾಡಿದೆ, ಕೆಲ ತಪ್ಪಿತಸ್ಥರ ಮುಖವಾಡಗಳು ಕೂಡ ಕಳಚಿ ಬಿದ್ದಿವೆ. ಇಷ್ಟಾಗಿಯೂ ಆಯೋಗದ ವ್ಯವಸ್ಥೆಗೆ ಕಾಯಕಲ್ಪ ನೀಡುವ ಪ್ರಯತ್ನ ಈವರೆವಿಗೂ ಸಾಧ್ಯವಾಗಿಲ್ಲ, ಸದ್ಯ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಭ್ಯರ್ಥಿಗಳ ಆಯ್ಕೆಗೆ ಸುಧಾರಣೆಗಳನ್ನು ತರುವುದಾಗಿ ಆಯೋಗದ ಮೂಲಗಳು ತಿಳಿಸಿವೆ. ಆದರೆ ಇದನ್ನು ನಂಬುವ ಮನಸ್ಥಿತಿಯನ್ನು ಉದ್ಯೋಗಾಕಾಂಕ್ಷಿಗಳು ಕಳೆದುಕೊಂಡಿದ್ದಾರೆ. ಆದಾಗ್ಯೂ ಈ ನಿಟ್ಟಿನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ಇನ್ನಾದ���ೂ ಪಾರದರ್ಶಕತೆ ಕಾಯ್ದುಕೊಂಡು ಕಟ್ಟುನಿಟ್ಟಿನ ನಿಯಮಗಳನ್ನು ಅಳವಡಿಸಿಕೊಂಡು ಅರ್ಹ ಅಭ್ಯರ್ಥಿಗಳ ಆಯ್ಕೆಗೆ ಸುಭದ್�� ವ್ಯವಸ್ಥೆ ರೂಪಿಸಿಕೊಳ್ಳದೇಹೋದರೆ ಮುಂದಿನ ದಿನಗಳಲ್ಲಿ ಆಯೋಗದ ಅಸ್ತಿತ್ವವನ್ನು ಪ್ರಶ್ನಿಸುವ ಪರಿಸ್ಥಿತಿ ಉದ್ಭವವಾಗಲಿದೆ.
ಸರ್ಕಾರ ಈ ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸಿ 56,432 ಹುದ್ದೆಗಳ ಭರ್ತಿಗೆ ಮೀನಾಮೇಷ ಎಣಿಸದೇ ಅಧಿಸೂಚನೆ ಹೊರಡಿಸಿ ಅತೀ ಶೀಘ್ರದಲ್ಲಿ ನ್ಯಾಯೋಚಿತವಾಗಿ ಅಭ್ಯರ್ಥಿಗಳ ಆಯ್ಕೆ ಆಗುವಂತೆ ಕಾಳಜಿ ಪ್ರದರ್ಶಿಸಲಿ. ಇಲ್ಲವಾದರೆ ಸದ್ಯ ಈಗಾಗಲೇ ಹತಾಶೆಯ ಅಂಚಿನಲ್ಲಿರುವ ಲಕ್ಷಾಂತರ ನಿರುದ್ಯೋಗಿಗಳ ಆಕ್ರೋಶ ಆಸ್ಪೋಟವಾಗಲಿದೆ ಎಂಬ ಎಚ್ಚ���ವಿರಲಿ.
ಕನಿಷ್ಠ ನೈತಿಕತೆ ಇಲ್ಲದ ನಾಲಾಯಕ್ @INCKarnataka ನಿಮ್ಮ ಯೋಗ್ಯತೆಗೆ 3 ವರ್ಷಗಳಿಂದ ನೀವು ವಿದ್ಯಾರ್ಥಿಗಳಿಗೆ ನೀಡಿದ ಭರವಸೆ ಈಡೇರಿಸಲಾಗಲಿಲ್ಲ,
ಹಲವಾರು ಪ್ರತಿಭಟನೆ ಮಾಡಿದ್ದಾಯಿತು
ಹೋಗಲಿ ದಯಾಮರಣ ಸಹ ಕೋರಿ ಪತ್ರ ಪಡೆದರು ನಿಮ್ಮ ಮನಸ್ಸು ಕರಗಲಿಲ್ಲ,
ಸುಳ್ಳಿನ ಸಾಮ್ರಾಜ್ಯದ ಮೇಲೆ ಆಡಳಿತ ನಡೆಸುತ್ತಿರುವ ನಿಮ್ಮನ್ನು ನಾವು ಕ್ಷಮಿಸಲಾರೆವು.
ನೇಮಕಾತಿಗಾಗಿ ರಾಷ್ಟ್ರಪತಿಗಳ ಮೊರೆ ಹೋದ ಸ್ಪರ್ಧಾರ್ಥಿಗಳು 💥
ರಾಜ್ಯ ಸರಕಾರದ ನೇಮಕಾತಿ ವಿಳಂಬದಿಂದ ಬೇಸತ್ತು ವಿ��್ಯಾರ್ಥಿಗಳು, ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು, ನೇಮಕಾತಿ ಮಾಡಬೇಕು ಎಂದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
@INCKarnataka @siddaramaiah @KARGOVTJOBUTS @Nishkama_Karma1 @SWDGoK @PMOIndia
It is said that most TVK voters are Gen Z.
This is exactly how its alliance partner, the Congress (Backstabbers), is treating Gen Z in Karnataka, all for peacefully protesting and demanding job notifications.
@INCKarnataka ಯುವಕರು ಇಷ್ಟು ದಿನಗಳಿಂದ ಮನವಿ ಮಾಡಿದರೂ ನೇಮಕಾತಿ ಅಧಿಸೂಚನೆ ಹೊರಡಿಸಲಿಲ್ಲ. ಈಗ GBA ಚುನಾವಣೆ ಘೋಷಣೆ ಆದ ತಕ್ಷಣ “ಎಲ್ಲ ಸಿದ್ಧತೆ ಆಗಿತ್ತು, ಆದರೆ ಎಲೆಕ್ಷನ್ ಕಾರಣದಿಂದ ತಡವಾಗಿದೆ” ಎನ್ನುವುದು ಯುವಕರಿಗೆ ನ್ಯಾಯವಲ್ಲ. @kharge@siddaramaiah ಅವರು ಕೂಡ���ೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಬೇಡ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ನೇಮಕಾತಿ ಅಧಿಸೂಚನೆ ಪ್ರಕಟವಾಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ. ಯುವಕರ ಧ್ವನಿಗೆ ಸರ್ಕಾರ ಸ್ಪಂದಿಸಬೇಕು.
#RecruitmentNow #KarnatakaJobs #YouthVoice #JobNotification #KarnatakaYouth
ಇವರು ಕೇಳಿದ್ದು IPL ಟಿಕೆಟ್ ಅಲ್ಲ..
ಇವರು ಕೇಳಿದ್ದು MLA ಸೀಟ್ ಅಲ್ಲ..
ಇವರು ಕೇಳಿದ್ದು ಬಿಟ್ಟಿ ಭಾಗ್ಯ ಅಲ್ಲ..
ಈ ವ್ಯಕ್ತಿ ಕೇಳಿದ್ದು ರಾಜ್ಯದ ಯುವಕರಿಗೆ ಉದ್ಯೋಗ ಕೊಡಿ, ನೇಮಕಾತಿ ಅಧಿಸೂಚನೆ ಹೊರಡಿಸಿ ಅಂತ ಅಷ್ಟೇ.. ❗
ಆದರ ಪರಿಣಾಮ ಹೀಗೆ ಇದೆ 💔
@siddaramaiah ಅವರೇ ನಮ್ಮ ಹಕ್ಕು ಕೇಳುವುದು ತಪ್ಪೇ?
@AKSSAofficial#KEA
ಅಷ್ಟಕ್ಕೂ ಈ ಯುವಕ ಕೇಳಿದ್ದೇನು ?
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅನ್ಯಾಯದ ವಿರುದ್ಧ ನ್ಯಾಯ ಕೇಳಲು ಮತ್ತು ಶಾಂತಿಯುತ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ..
#ಕರ್ನಾಟಕ#ಧಾರವಾಡ#ಬೆಂಗಳೂರು
In Karnataka, a lone Kannada Gen Z youth protesting peacefully for job notification was dragged away inhumanely by Congress.
Yet the same Congress government allowed muslims to protest over the killing of Ali Khamenei.
Priorities speak for themselves.
Muslims 1
Kannadigas 0