ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಇಂದು ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಆಚರಿಸಲಾಯಿತು. ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಷ.ಬ್ರ ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಿದ್ದರು.
ದೇಶದ ಪ್ರತಿಷ್ಠಿತ ಹಾಗೂ ಕ್ಲಿಷ್ಟಕರ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್
(UPSC) ಪರೀಕ್ಷೆಗಳ ಫಲಿತಾಂಶ ಪ್ರಕಗೊಂಡಿದ್ದು, ನಮ್ಮ ವಿಜಯಪುರ ಮೂಲದ ವಿಜೇತ ಭೀಮಸೇನ ಹೊಸಮನಿ ಅವರು 100ನೇ ಹಾಗೂ ಸಂತೋಷ ಶ್ರೀಕಾಂತ ಶಿರಡೋಣಾ ಅವರು 641ನೇ ರ್ಯಾಂಕ್ ನೊಂದಿಗೆ ತೇರ್ಗಡೆಗೊಂಡಿದ್ದಾರೆ. ಬಸವನಾಡಿನ ಕೀರ್ತಿಯನ್ನು ದೇಶದಗಲ ಬೆಳಗಿದ ಈ ಪ್ರತಿಭಾವಂತರಿಗೆ ಹೃತ್ಪೂರ್ವಕ ಅಭಿನಂಧನೆಗಳು ಹಾಗೂ ಶುಭಾಶಯಗಳು.
#UPSC2024
@CMofKarnataka@siddaramaiah ಹಳೆಯ ಪಿಂಚಣಿ ಯೋಜನೆ ಜಾರಿಯ ತಮ್ಮನಿರ್ಧಾರ ಐತಿಹಾಸಿಕ ಮೈಲುಗಲ್ಲಾಗಲಿದೆ..ಸುಮಾರು 6.5 ಲಕ್ಷ NPS ನೌಕರರ ಹೃದಯದಲ್ಲಿ ತಾವು ಶಾಶ್ವತವಾದ ಸ್ಥಾನ ಪಡೆಯುವಿರಿ..
ಸಮಸ್ತ NPS ನೌಕರರ ಕುಟುಂಬದ ಬೆಳಕಾಗುವಿರಿ. ಧನ್ಯವಾದಗಳು ಸರ್..
ಇಂತಿ:
ರಾಜ್ಯ ಪದಾಧಿಕಾರಿ & ರಾಜ್ಯ ಮಾಧ್ಯಮ ತಂಡ , ಕರ್ನಾಟಕ ಸರ್ಕಾರಿ NPS ನೌಕರರ ಸಂಘ.
ಸಂತ ಸೇವಾಲಾಲರು ಮೌಢ್ಯ, ಕಂದಾಚಾರಗಳನ್ನು ತೊಡೆದುಹಾಕಿ ಜಾಗೃತ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣದ ಹಾದಿಯಲ್ಲಿ ಸಾಗುವಂತೆ ಜನರಿಗೆ ಕರೆಕೊಟ್ಟರು.
ಸತ್ಯ, ಅಹಿಂಸೆ, ಸೌಹಾರ್ದತೆಯ ಮಹತ್ವ ಸಾರಿದ ದಾರ್ಶನಿಕ, ಸಂತ ಸೇವಾಲಾಲರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.
#ಸೇವಾಲಾಲಜಯಂತಿ
@CMofKarnataka ಅದು ಕೇಂದ್ರ ಸರಕಾರ ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ ಮಾಡಿರುವ ಆದೇಶ ಎಂಬುದನ್ನು ಸದರಿ ಆದೇಶದ ಪ್ರಸ್ತಾವನೆಯ ೨ ಮತ್ತು ೩ ನೇ ಪ್ಯಾರಾದಲ್ಲಿ ಇದೆಯಲ್ಲಾ ಸಾರ್. . ದಯವಿಟ್ಟು ಎಲ್ಲಾ ನೌಕರರಿಗೂ OPS ಕೊಡಿ.ಪ್ರಣಾಳಿಕೆಯ ವಾಗ್ದಾನ ಈಡೇರಿಸಿ. please.
@CMofKarnataka ಫ್ರೀಡಂಪಾರ್ಕ್ ಹೋರಾಟದವೇದಿಕೆಯಲ್ಲಿ ಬರವಸೆ ನೀಡಿದ್ದು ,ನಮ್ಮ ಸರ್ಕಾರ ಆದಿಕಾರಕ್ಕೆ ಬಂದರೆ ನೆಪಿಎಸ್ ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಅದರಂತೆ ಪ್ರಣಾಳಿಕೆಯಲ್ಲಿ ಬರವಸೆ ನೀಡಲಾಗಿದೆ. ಸಂಪೂರ್ಣ nps ಯೋಜನೆಯನ್ನು ರದ್ದುಗೊಳಿಸಬೇಕು-ಈ ಬಜೆಟ್ ಅನ್ನು ನಾಲ್ಕು ಲಕ್ಷ ನಿಪಿಎಸ್ ನೌಕರರು ಎದುರು ನೋಡುತ್ತಿದ್ದೇವೆ
ಎಲ್ಲಾರಿಗೂ ಇದೊಂದು ಪ್ಯಾಷನ್ ಅಗೋಗ್ಬಿಟ್ಟಿದೆ, ದಲಿತರ ಕೇರಿಗೆ ಹೋದೆ ಊಟ ಮಾಡಿದೆ ಅನ್ನೋದು, ಇವರಿಗೆಲ್ಲ ಆ ಸಮುದಾಯದರ ಮೇಲೆ ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ಮಠಕ್ಕೆ ಕರೆಸಿ ಸಹಪಂಕ್ತಿ ಭೋಜನ ಮಾಡಿ, ಅಲ್ಲೇ ಕೆಲಸ ಕೊಡಿ, ನಿಮ್ಮ ಮಂತ್ರ ಪ್ರಯೋಗ ಮಾಡಿ ಅಸ್ಪುರ್ಷ್ಯ ಅನ್ನೋ ಅಣೆಪಟ್ಟಿ ಕಳಚಿ.🤦