If 4inch sized mask 😷 can provide protection, imagine how much protection would Hijab 🧕 provide women. Restriction on hijab is an attack on the constitution. Hijab was never a indiscipline & will never be a indiscipline, it is the Fundamental right of a women.
#HijabisOurRight
ಅಲ್ಲಾಹುವಿನ ಅತಿಥಿಗಳಾಗಿ ಬರುವ ಹಜ್ಜಾಜಿಗಳನ್ನು ಪವಿತ್ರ ಮಕ್ಕಾ ಮತ್ತು ಮದೀನಾ ಗಳಲ್ಲಿ ಹಜ್ಜ್ ಸಂದರ್ಭದಲ್ಲಿ ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ
HVC ಎಂಬ ಸನ್ನದ್ಧ ಸ್ವಯಂ ಸೇವಕರ ತಂಡದೊಂದಿಗೆ 24/7 ಕಾರ್ಯನಿರ್ವಹಿಸಿ ಮನೆಮಾತಾಗಿರುವ KCF ತನ್ನ 8 ನೇ ವರ್ಷಾಚರಣೆಯನ್ನು ಅತ್ಯಂತ ಸಂಭ್ರಮದೊಂದಿಗೆ
ಆಚರಿಸುತ್ತಿದೆ.
#KCFfoundationday
ಕನ್ನಡ ಮಣ್ಣಲ್ಲಿ ಯುವ ಸಮೂಹಕ್ಕೆ ನೈತಿಕ ಮೌಲ್ಯ, ಧಾರ್ಮಿಕ ಪ್ರಙೆ, ಶೈಕ್ಷಣಿಕ ಜಾಗೃತಿ ಮೂಡಿಸುವಲ್ಲಿ ಮತ್ತು ಸಮಾಜದ ಎಲ್ಲಾ ಗಣ್ಯರಿಂದ ಶಿಸ್ತಿನ ಶಿಪಾಯಿಗಳೆಂದು ಕರೆಸಿಕೊಂಡ SSF ಸಂಘಟನೆ ತನ್ನ 31ವರ್ಷವನ್ನು ಪೂರ್ತಿಯಾಗಿಸಿ, 32ರ ವರ್ಷಕ್ಕೆ ಕಾಲಿರಿಸುವ ಸಂದರ್ಭ ರಾಜ್ಯಾದ್ಯಂತ ಧ್ವಜ ದಿನವಾಗಿ ಇಂದು ಸಂಭ್ರಮಿಸುತ್ತಿದೆ. #SSFflagday
ಧರ್ಮಜಾಗೃತಿಯ ರಣಕಹಳೆ ಮೊಳಗಿಸುವ #ಎಸ್ಸೆಸ್ಸಫ್ ಗಿಂದು ಧ್ವಜ ದಿನದ ಹರುಷ...!!
ಒಂದು ಕ್ಯಾಂಪಸ್ಸಿನ ಕೋಣೆಯೊಂದರಲ್ಲಿ ರೂಪೀಕರಣಗೊಂಡು ಇಂದು ಭಾರತ ದೇಶವನ್ನು ದಾಟಿ ಇಡೀ ಅರಬ್ ಸಂಸ್ಥಾನ, ಮಲೇಷ್ಯಾ, ಲಂಡನ್ ವರೆಗೂ ವ್ಯಾಪಿಸಿದ #SSF ಎಂಬ ಅತೀ ದೊಡ್ಡ ಸುನ್ನೀ ವಿದ್ಯಾರ್ಥಿ ಚಳವಳಿಯ ಸಣ್ಣ #ಕಾರ್ಯಕರ್ತನೆಂಬುವುದು ನನ್ನ ಹೆಮ್ಮೆ.
#SSFflagday
Don't be so irresponsible towards students.they are the future of our country. If you don't understand there problems then who will do?
#PostponeKarCET@drashwathcn@ssfkarnataka
ಭಿತಿಯಿಂದಲೇ ಪರೀಕ್ಷೆಯೊಂದನ್ನು ಎದುರಿಸಬೇಕಾದ ಅವಶ್ಯಕತೆ ಯಾದರು ಏನು..?
ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುವ ಸರ್ಕಾರದ ನಿಲುವು ಅಸಂಬದ್ಧ.
#PostponeKarCET@drashwathcn@ssfkarnataka
ಭಿತಿಯಿಂದಲೇ ಪರೀಕ್ಷೆಯೊಂದನ್ನು ಎದುರಿಸಬೇಕಾದ ಅವಶ್ಯಕತೆ ಯಾದರು ಏನು..?
ವಿದ್ಯಾರ್ಥಿಗಳ ಮೇಲೆ ಮಾನಸಿಕ ಒತ್ತಡವನ್ನು ಹೇರುವ ಸರ್ಕಾರದ ನಿಲುವು ಅಸಂಬದ್ಧ.
#PostponeKarCET@drashwathcn@ssfkarnataka