ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ SDPI ಸಂಕಲ್ಪ
ಒಲವ���ನ ಕರ್ನಾಟಕ
ಕರುನಾಡ ಹೆಮ್ಮೆ ಟಿಪ್ಪು
ಸಾರ್ವಜನಿಕ ಸಮಾವೇಶ
15 11 2026 | ರವಿವಾರ | 05:30 PM
ಗಾಂಧಿ ಮೈದಾನ, ಬಸ್ ನಿಲ್ದಾಣದ ಹತ್ತಿರ, ತೇರದಾಳ
ಮುಖ್ಯ ಅತಿಥಿಗಳು
ಅಂಗಡಿ ಚಂದ್ರು
ರಾಜ್ಯ ಕಾರ್ಯದರ್ಶಿ, SDPI ಕರ್ನಾಟಕ
ಇವರಿಗೆ ಆತ್ಮೀಯ ಸ್ವಾಗತ
#KarnatakaRajyotsava
@PriyankKharge ರವರೆ ಏನ್ರೀ ನಿಮ್ಮ ಪೋಲಿಸ್ ವ್ಯವಸ್ಥೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಲಕ್ಷ್ಮೇಶ್ವರ ಗ್ರಾಮದಲ್ಲಿ ಪ್ರವಾದಿ ಹಜ್ರತ್ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಅವರ ಬ್ಯಾನರ್ ತೆರವುಗೊಳಿಸಿ,ನೆಲಕ್ಕೆ ಹಾಕಿ ಕಾಲಿನಿಂದ ತುಳಿದಿರುವ ಘಟನೆಯನ್ನು ಖಂಡಿಸಿ ನ್ಯಾಯ ಕೇಳಲು ಲಕ್ಷ್ಮೇಶ್ವರ ಜಮಾತಿನ ಹಿರಿಯರು ಹಾಗೂ ಯುವಕರು ಕುಲಗೊಡ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ, ಅಲ್ಲಿಯ #PSI ಅಸಭ್ಯವಾಗಿ ವರ್ತಿಸಿ ಜಮಾತಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಇದು ಎಷ್ಟು ಸರಿ ?
ಬ್ಯಾನರ್ ಹರಿದು ಅವಮಾನಿಸಿದ ಕೃತ್ಯಕ್ಕಿಂತಲೂ,ದೂರು ನೀಡಲು ಹೋದವರನ್ನೇ ರಾತ್ರಿ 1 ಗಂಟೆಯವರೆಗೆ ಕಾಯಿಸಿ FIR ದಾಖಲಿಸದಿರುವುದು ಗಂಭೀರ ವಿಚಾರ.ಕಾನೂನು ಪಾಲಿಸಬೇಕಾದವರೇ ದೂರು ಸ್ವೀಕರಿಸಲು ಹಿಂದೇಟು ಹಾಕಿದರೆ ನ್ಯಾಯ ಸಿಗುವುದು ಹೇಗೆ❓
ಸಮವಸ್ತ್ರ ಧರಿಸಿದ ಮಾತ್ರಕ್ಕೆ ಕಾನೂನಿಗಿಂತ ಮೇಲಲ್ಲ! ದೂರುದಾರರ ಮೇಲೆ ಕೈ ಎತ್ತಿ, ಧಮಕಿ ಹಾಕಿ, FIR ದಾಖಲಿಸದೆ ಕಳುಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಇನ್ನೂ ಎಷ್ಟು ದೂರುಗಳು ಬೇಕು? ಆರೋಪಿಗಳನ್ನು ರಕ್ಷಿಸಲು ಪೊಲೀಸರಿಗೇಕೆ ಇಷ್ಟ���ಂದು ಆಸಕ್ತಿ? ದೂರು ನೀಡಲು ಬಂದ ಯುವಕರ ಮೇಲೆ ದೌರ್ಜನ್ಯ ನಡೆಸಲು ಯಾವ ಕಾನೂನು ಅಧಿಕಾರ ನೀಡಿದೆ? ರಾಜ್ಯದ ಗೃಹ ಸಚಿವರು ಉತ್ತರಿಸಲಿ.
#PSI ಹಾಗೂ ಸಂಬಂಧಪಟ್ಟ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ಜೊತೆಗೆ ಬ್ಯಾನರ್ಗೆ ಅವಮಾನ ಮಾಡಿದ ಘಟನೆಯ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. @DgpKarnataka @masaleemips @KarnatakaCops
@IgpNr @ips_patil @DKShivakumar @HMOKarnataka @CMofKarnataka @rajusait @ArshadRizwan @utkhader @BZZameerAhmedK @JarkiholiSatish @SPBelagavi @AddlSPBelagavi @GokakDysp
ಕರ್ನಾಟಕ ಕಾಂಗ್ರೆಸ್ನಲ್ಲಿ ಕಾರ್ಯಕರ್ತರ ಕೊರತೆಯೇ? ಅಥವಾ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ವಿಶೇಷ ಪ್ರೀತಿಯೇ?
ಅಥಣಿ ತಾಲ್ಲೂಕಿನ ಆರ್ಎಸ್ಎಸ್ ಕಾರ್ಯಕರ್ತ ಸುಶೀಲ್ಕುಮಾರ್ ಪತ್ತಾರ್ ಅವರನ್ನು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಇದು ಮೊದಲ ಉದಾಹರಣೆಯಲ್ಲ..!
ಚಿತ್ರದುರ್ಗದ ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಮಾಜಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಲೀಲಾಧರ ಠಾಕೂರ್ ಅವರನ್ನು ರೇಷ್ಮೆ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಅಷ್ಟೇ ಅಲ್ಲ, ಬೆಂಗಳೂರಿನ ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಬಿ.ಎಚ್. ಮಂಜುನಾಥ್ (ತಂದೆ: ಹನುಮಂತು) ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನ ನೀಡಲಾಗಿದೆ. ಈ ಹಿಂದೆ ಅವರು ದೆಹಲಿಯ ಎಐಸಿಸಿ ಕಚೇರಿಗೆ ���ುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರೆಂಬ ಆರೋಪವೂ ಇದೆ.
ಹಾಗಾದರೆ, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬದ್ಧತೆ ಎಲ್ಲಿದೆ? ಕಾಂಗ್ರೆಸ್ ಕಾರ್ಯಕರ್ತರ ನಿಷ್ಠೆ ಮತ್ತು ಪರಿಶ್ರಮಕ್ಕೆ ಸಿಗುತ್ತಿರುವ ಮನ್ನಣೆ ಏನು?
ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ರಾಜಕೀಯವಾಗಿ ಹೋರಾಟದ ಮಾತುಗಳನ್ನಾಡುವ ಕಾಂಗ್ರೆಸ್ ನಾಯಕತ್ವ, ಮತ್ತೊಂದೆಡೆ ಅದೇ ಹಿನ್ನೆಲೆಯ ವ್ಯಕ್ತಿಗಳಿಗೆ ನಿಗಮ-ಮಂಡಳಿಗಳಲ್ಲಿ ಅಧಿಕಾರದ ಜವಾಬ್ದಾರಿ ನೀಡುತ್ತಿರುವುದರ ಹಿಂದಿನ ಮಾನದಂಡವೇನು?
ಇದು ಕಾಂಗ್ರೆಸ್ನ ರಾಜಕೀಯ ನಿಲುವಿನಲ್ಲಿರುವ ವೈರುಧ್ಯವೇ? ಅಥವಾ ಅಧಿಕಾರ ಹಂಚಿಕೆಯ ರಾಜಕೀಯ ಲೆಕ್ಕಾಚಾರವೇ?
ಕಾಂಗ್ರೆಸ್ ನಾಯಕತ್ವ ಮತ್ತು ಸರ್ಕಾರ ಈ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸಬೇಕಿದೆ.
— ಅಪ್ಸರ್ ಕೊಡ್ಲಿಪೇಟೆ
ರಾಜ್ಯ ಪ್ರಧಾನ ಕಾರ್ಯದರ್ಶಿ
SDPI ಕರ್ನಾಟಕ
@RahulGandhi
@kharge
@SoniajiGandhiji
ಮಾನ್ಯ @PriyankKharge
ಯವರೇ
ಹಜರತ್ ಟಿಪ್ಪು ಸುಲ್ತಾನ್ ರ ಜನ್ಮದಿನದಂದು, ಅವರ ಸಮಾಧಿ ಸ್ಥಳ ಶ್ರೀರಂಗಪಟ್ಟಣದ ಗುಂಬಜ್ಗೆ ತೆರಳಿ ಗೌರವ ಸಲ್ಲಿಸುವುದನ್ನು ತಡೆಯಲು ನಿಷೇಧಾಜ್ಞೆ ಜಾರಿಗೊಳಿಸಿರುವ ನಿಮ್ಮ ಸರ್ಕಾರದ ನಡೆ ಖಂಡನೀಯ.
ಇದು ಟಿಪ್ಪು ಸುಲ್ತಾನರಿಗೆ ಮಾಡಿದ ಅವಮಾನ ಮಾತ್ರವಲ್ಲ, ರಾಜ್ಯದ ಟಿಪ್ಪು ಅಭಿಮಾನಿಗಳಿಗೆ ಮಾಡಿದ ದ್ರೋಹವೂ ಹೌದು!
ಪುತ್ತೂರು | ಎಸ್ಐಆರ್ ವಿರುದ್ಧ ಪ್ರತಿಭಟನಾ ಸಭೆ; ಪಕ್ಕದಲ್ಲೇ ಇದ್ದರೂ ಭಾಗವಹಿಸದ ಶಾಸಕ ಅಶೋಕ್ ರೈ
► ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾದ ಶ��ಸಕರ ನಡೆ
Click 👉 https://t.co/MKX6UBE58o
#puttur #Congress
ದೇಶಪ್ರೇಮದ ಪ್ರತೀಕ, ಸ್ವಾತಂತ್ರ್ಯ ಹೋರಾಟದ ಅಪ್ರತಿಮ ವೀರ ಮೈಸೂರು ಹುಲಿ ಟಿಪ್ಪು ಸುಲ್ತಾನ್
ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ ವೀರ ಯೋಧನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಅನ್ವರ್ ಸಾದತ್ ಬಜತ್ತೂರು
ಜಿಲ್ಲಾಧ್ಯಕ್ಷರು
SDPI ಮಂಗಳೂರು ಗ್ರಾಮಾಂತರ ಜಿಲ್ಲೆ
ಮುಸ್ಲಿಂ ಹಿರಿಯ ವ್ಯಕ್ತಿ ಮತ್ತು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಮಾತಿನ ವಾಗ್ವಾದದ ಮಧ್ಯೆ ಇದು ಪಾಕಿಸ್ತಾನ'ನಾ ಎಂದು ಕೇಳಿ ನಿಂದಿಸಿದ KA42F2253 ಸಂಖ್ಯೆಯ ಸರ್ಕಾರಿ ಬಸ್ ನಿರ್ವಾಹಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಆತನನ್ನು ಕೆಲಸದಿಂದ ವಜಾಗೊಳಿಸಬೇಕು.
@KSRTC_Journeys@byrathi_suresh@CMofKarnataka
#ರೈತರ ಹಕ್ಕಿಗಾಗಿ ಧ್ವನಿ ಎತ್ತಿದ ರಾಜ್ಯ ರೈತ ಸಂಘದ ಅಧ್ಯಕ್ಷ #ಚೂನಪ್ಪಪೂಜಾರಿ ಅವರನ್ನು ಬಂಧಿಸುವ ಮೂಲಕ ರೈತರ ಹೋರಾಟವನ್ನು ಹತ್ತಿಕ್ಕಬಹುದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾವಿಸಿದ್ದರೆ ಅದು ಮೂರ್ಖತನ
ಅನ್ನದಾತರಿಗೆ ನ್ಯಾಯ ಕೇಳುವುದು ಅಪರಾಧವೇ ❓ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಅವರ ಪರ ಹೋರಾಡುವ ನಾಯಕರನ್ನೇ ವಶಕ್ಕೆ ಪಡೆಯುತ್ತಿರುವುದು ಯಾವ ರೀತಿಯ #ಪ್ರಜಾಪ್ರಭುತ್ವ ,
#ಬಿಜೆಪಿ ಮತ್ತು #ಕಾಂಗ್ರೆಸ್ ಸರ್ಕಾರಗಳು ಅಧಿಕಾರದ ಮದದಿಂದ ರೈತರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ರೈತರ ಹೋರಾಟವನ್ನು ಬಂಧಿಸಲು ಸಾಧ್ಯವಿಲ್ಲ, ಅನ್ನದಾತರ ಆಕ್ರೋಶವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ
ಚೂನಪ್ಪ ಪೂಜಾರಿ ಸೇರಿದಂತೆ ವಶಕ್ಕೆ ಪಡೆದಿರುವ ಎಲ್ಲಾ ರೈತ ಮುಖಂಡರನ್ನು ಕೂಡಲೇ ಬಿಡುಗಡೆಗೊಳಿಸಿ.ರೈತರ ಬೇಡಿಕೆಗಳಿಗೆ ನ್ಯಾಯ ಒದಗಿಸಿ.
@BJP4India@JoshiPralhad@INCIndia@INCKarnataka@DKShivakumar@JarkiholiSatish@MBPatil@CMofkarnataka@SPBelagavi@CPBELAGAVI
ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿದರೂ, ರಸ್ತೆಯ ಮೇಲೆನ ಡ್ರೈನೇಜ್ ಗುಂಡಿಗಳನ್ನು ತೆರೆದಿಟ್ಟಿದ್ದಾರೆ. ಈಗಾಗಲೇ 3–4 ಅಪ��ಾತಗಳು ಸಂಭವಿಸಿವೆ. ಇನ್ನೆಷ್ಟು ಅಪಘಾತಗಳಾಗಬೇಕು ಅಧಿಕಾರಿಗಳು ಎಚ್ಚೆತ್ತುಕೊಳ್ಳಲು? ಅಲ್ಲಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏನು ಮಾಡಿದ್ದಾರೆ.?
@deobelagavi
@osd_cmkarnataka
मुसलमानों की कैंची भी प्रशासन के लिए हथियार गिना जाता है मगर राजा भैय्या के इन अवैध हथियारों की प्रदर्शनी देख कर भी प्रशासन आँखों पर पट्टी बांध कर सोया हु�� है!
पिछले साल 3 जून 2025 को राजा भैया की पत्नी भानवी सिंह ने पीएमओ को लेटर लिखकर कहा था कि राजा के पास अवैध विदेशी हथियारों का जखीरा है मगर फिर भी कोई करवाई नहीं होगी!
वजह आपको भी पता है!!!