ಕೇ.ನಂ.50144 ದಿ.09/03/21ರಂದು ಸಮಯ:1516 ಗಂಟೆಗೆ ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಪಠ್ಯಾಳ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ 112ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ @112Karnataka@DgpKarnataka@SPBelagavi
ಕೇ.ನಂ 39936 ದಿ.19/02/21 ರಂದು 2248 ಗಂಟೆಗೆ ರಾಮದುರ್ಗ ಠಾಣೆಯ ಸಾಲಹಳ್ಳಿ ಗ್ರಾಮದಲ್ಲಿ ಜಾತ್ರೆಯ ಸಂಬಂಧ ಎರಡು ಪಾರ್ಟಿಗಳ ನಡುವೆ ತಂಟೆಯ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERVರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಮುಖಂಡರ ಸಮ್ಮುಖದಲ್ಲಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿದರು.@DgpKarnataka@SPBelagavi@112Karnataka
ಕೇ.ನಂ.40760 ಇಂದು ಸಂಜೆ 1805 ಗಂಟೆಗೆ ಚಿಕ್ಕೋಡಿ ಠಾಣೆಯ ಬಿಕೆ ಕಾಲೇಜ್ ಹತ್ತಿರ ಕೌಟುಂಬಿಕ ಕಲಹದ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿದರು. @DgpKarnataka@SPBelagavi@112Karnataka
ಮಹಾರಾಷ್ಟ್ರದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಕಾಗವಾಡ - ಮೀರಜ್ ನಲ್ಲಿ ಚೆಕ್ ಪೋಸ್ಟ್ ಮಾಡಲಾಗಿದ್ದೆ., ಮಹಾರಾಷ್ಟ್ರದಿಂದ ಬರುವವರು ಕೋವಿಡ್ ಟೆಸ್ಟ್ ಪ್ರಮಾಣ ಪತ್ರ ತೋರಿಸಿದರೆ ಮಾತ್ರ ಕರ್ನಾಟಕಕ್ಕೆ ಪ್ರವೆಶ ಸಿಗಲಿದೆ.
#belagavika@SPBelagavi@AddlSPBelagavi
ಇಂದು ಬೆಳಗಾವಿ ಜಿಲ್ಲೆಯ ಮುರಗೋಡ ಹಾಗೂ ಬೈಲಹೊಂಗಲ್ ಠಾಣೆಯ ವತಿಯಿಂದ ERSS DIAL-112 ,112 India App ಹಾಗೂ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು @112Karnataka@DgpKarnataka@SPBelagavi
ಕೇ.ನಂ.39575 ದಿ:19/02/21 ಸಮಯ:0207 ಗಂಟೆಗೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಕಟ್ಟಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.@112Karnataka@DgpKarnataka@SPBelagavi
ಗೋಕಾಕ್ : ಯಾವುದೆ ಆಪತ್ತಿರಲಿ ತುರ್ತು ಸಂಖ್ಯೆ 112 ಕರೆ 24x7,ವಾಹನದ್ ಬಗ್ಗೆ ಜನರಿಗೆ ಅರಿವುಮೂಡಿಸುವಗೋಸ್ಕರ ಒಂದು ಕಿರು ಚಿತ್ರ .
ಲಪಂಗ ರಾಜಾ(Smiling word)
@112Belagavicity@SPBelagavi@allaboutbelgaum
ಇಂದು ಬೆಳಗಾವಿ ಜಿಲ್ಲೆಯ ಕಿತ್ತೂರು, ಗೋಕಾಕ್ ಟೌನ, ಹುಕ್ಕೇರಿ ಹಾಗೂ ಘಟಪ್ರಭಾ ಠಾಣೆಯ ವತಿಯಿಂದ ERSS DIAL-112 ಹಾಗೂ 112 India App ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು @112Karnataka@DgpKarnataka@SPBelagavi
ಕೇಸ್.ನಂ.38632 ಇಂದು 09:02 ಗಂಟೆಗೆ ಬೆಳಗಾವಿ ಸುವರ್ಣ ವಿಧಾನಸೌಧ ಹತ್ತಿರ ಕಾರ್ ಅಪಘಾತ ಆಗಿರುವ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ಹೊಯ್ಸಳ 13 ರವರು ಸ್ಥಳಕ್ಕೆ ಹೋಗಿ ನೋಡಲು ಯಾವುದೇ ಪ್ರಾಣಾಪಾಯ ವಾಗಿರುವುದಿಲ್ಲ ಮುಂದಿನ ಕ್ರಮಕ್ಕಾಗಿ ಬಾಗೇವಾಡಿ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ@112Karnataka @COPBELAGAVI @DCP_LO_Belagavi
ಇಂದು ಬೆಳಗಾವಿ ಜಿಲ್ಲೆಯ ಮುರಗೋಡ,ನಂದಗಡ, ನಿಪ್ಪಾಣಿ ಗ್ರಾಮೀಣ, ಬೈಲಹೊಂಗಲ ಠಾಣೆಗಳ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ERSS DIAL-112 ಹಾಗೂ 112 India App ಬಗ್ಗೆ ಜನಜಾಗೃತಿ ಮೂಡಿಸಿದರು. @DgpKarnataka@SPBelagavi@112Karnataka
ಕೇ.ನಂ.36305 ಇಂದು 0320 ಗಂಟೆಗೆ ಚಿಕಾಲಗುಡ್ಡ ಗ್ರಾಮದ ಬಳಿ ಲಾರಿಯು ನಿಂತ ಟ್ರ್ಯಾಕ್ಟರ್ ನ ಟ್ರ್ಯಾಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಬಗ್ಗೆ 112ಗೆ ಕರೆ ಬಂದಿದ್ದು,ಕೂಡಲೇ ERV ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕಳುಹಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರು.@DgpKarnataka@SPBelagavi@112Karnataka
ಇಂದು ಬೆಳಗಾವಿ ಜಿಲ್ಲೆಯಲ್ಲಿ ಗೋಕಾಕ್ ಗ್ರಾಮೀಣ, ಯಮಕನಮರಡಿ,ಕುಡುಚಿ ಠಾಣೆಯ ವತಿಯಿಂದ ERSS DIAL-112 ಹಾಗೂ 112 India App ಜೊತೆಗೆ ಸಂಚಾರಿ ನಿಯಮ ಪಾಲನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು @112Karnataka@DgpKarnataka@SPBelagavi
ಕೇ.ನಂ.36536 ಇಂದು1621ಗಂಟೆಗೆ ನಿಪ್ಪಾಣಿ ಶಹರ ಠಾಣೆಯ NH4 ಹೈವೇ ಮೇಲೆ ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರ್ಯಾಫಿಕ್ ಜಾಮ್ ಆಗಿರುವ ಬಗ್ಗೆ 112ಗೆ ಕರೆ ಬಂದಿದ್ದು,ಕೂಡಲೇ ERV ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ಅದನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. @DgpKarnataka@SPBelagavi@112Karnataka
ಕೇ.ನಂ 34485 ಈ ದಿನ 1644 ಗಂಟೆಗೆ ಮೂಡಲಗಿ ಠಾಣೆಯ ಜೋಕನಾಟ್ಟಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಠಾಣೆಗೆ ಹಸ್ತಾಂತರಿಸಿದರು. @DgpKarnataka@SPBelagavi@112Karnataka
ಕೇ.ನಂ.33577 ದಿ: 07-02-21 ರಾತ್ರಿ 0955 ಗಂಟೆಗೆ ಅಥಣಿ ಠಾಣೆಯ ವ್ಯಾಪ್ತಿಯಲ್ಲಿ ಮದುವೆಯ ಸಮಾರಂಭದಲ್ಲಿ ಜೋರಾಗಿರುವ ಧ್ವನಿ ವರ್ಧಕ ದಿಂದ ತೊಂದರೆ ಆಗುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಧ್ವನಿ ವರ್ಧಕ ನಿಲ್ಲಿಸಿ ತಿಳಿಹೇಳಿ ಸಮಸ್ಯೆ ಬಗೆಹರಿಸಿದರು.@DgpKarnataka@SPBelagavi@112Karnataka
ಕೇ.ನಂ.33934 ಇಂದು ಮಧ್ಯಾಹ್ನ 1500 ಗಂಟೆಗೆ ಸವದತ್ತಿ ಠಾಣೆಯ ಕರಿಕಟ್ಟಿ ಗ್ರಾಮದಲ್ಲಿ ಅಣ್ಣತಮ್ಮಂದಿರಲ್ಲಿ ಜಾಗದ ಸಲುವಾಗಿ ತಂಟೆ ಮಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಠಾಣೆಗೆ ಒಪ್ಪಿಸಿದರು.@DgpKarnataka@SPBelagavi@112Karnataka
ಬೆಳಗಾವಿ ಜಿಲ್ಲೆಯ ಮೂಡಲಗಿ ಸರ್ಕಲ್ ನ ಉದಗಟ್ಟಿ ಗ್ರಾಮ, ಘಟಪ್ರಭಾ ಹಾಗೂ ರಾಮದುರ್ಗದಲ್ಲಿ ERV ಸಿಬ್ಬಂದಿಯವರು ERSS DAIL-112 ಹಾಗೂ 112 India App ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. @DgpKarnataka@SPBelagavi@112Karnataka
ಕೇ.ನಂ.33297 ಇಂದು ಸ: 1448 ಗಂಟೆಗೆ ದೊಡವಾಡ ಠಾಣೆಯ ಬೆಳವಡಿ ಗ್ರಾಮದಿಂದ ಮನೆಯ ಬಾಜು ಜಾಗದ ಸಲುವಾಗಿ ತಂಟೆ ನಡೆಯುತ್ತಿರುವ ಬಗ್ಗೆ 112 ಗೆ ಕರೆ ಮಾಡಿ ಕೂಡಲೇ ERVರವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಠಾಣೆಗೆ ಹಸ್ತಾಂತರಿಸಿದರು. @DgpKarnataka@112Karnataka@SPBelagavi
ಕೇ.ನಂ.34125 ದಿ.08/02/21 ರಾತ್ರಿ 2044 ಗಂಟೆಗೆ ಘಟಪ್ರಭಾ ಠಾಣೆಯ ಪಾಮಲದಿನ್ನಿ ಗ್ರಾಮದಲ್ಲಿ ಕೌಟುಂಬಿಕ ಕಲಹ ಕುರಿತು 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿದರು. @DgpKarnataka@SPBelagavi@112Karnataka