ಅಪರೂಪದ ಶಾಸನವೊಂದರ ಅಪೂರ್ವ ಸಂಶೋಧನೆ!
ಉ. ಕನ್ನಡ ಜಿಲ್ಲೆ, ಹೊನ್ನಾವರ ತಾಲೂಕಿನ ಕಡಗೇರಿ ಹಳ್ಳಿಯ ವರಾಹ ವಿಷ್ಣುಮೂರ್ತಿ ದೇಗುಲದ ಬಳಿಯಲ್ಲಿ ಹುದುಗಿದ್ದ ಆಸಕ್ತಿ ಮೂಡಿಸುವ ಶಾಸನವೊಂದನ್ನು ಅಂಕೋಲೆಯ ಇತಿಹಾಸ ಸಂಶೋಧಕರಾದ ಶ್ಯಾಮಸುಂದರ ಗೌಡ ಅವರು, ಪ್ರೊ. ದೇವರಾಜಸ್ವಾಮಿ ಅವರ ಮಾರ್ಗದರ್ಶನದಲ್ಲಿ ಓದಿ - ಅರ್ಥ��ಸಿ, ನಮ್ಮ ಮುಂದೆ ಇಟ್ಟಿದ್ದಾರೆ.
ದೋಸ್ತ, ಮೊದಲ ನಮ್ಮ ರಾಜಕಾರಣಿಗೋಳನ ಪ್ರಶ್ನೆ ಮಾಡಬೇಕ, ಉತ್ತರ ಕರ್ನಾಟಕದವ DCM ಆದ, CM ಆದ ಕರೆ ಏನು ಕೊಟ್ಟರು ನಮಗ? ಅವರ ಶಾ# ಕೊಟಾರು. ಅವರನ ಕೇಳು, ಅದನ್ನ ಬಿಟ್ಟ ಸುಳ್ಳ ಸುಳ್ಳ ಕನ್ನಡ ಮಂದಿ ನಡು ಜಗಳ ಹಚ್ಚೂ ಹೊಲಸ ಕೆಲಸ ಬ್ಯಾಡ. ನಮ್ಮ ರಾಜಕಾರಣಿಗೋಳನ ಕೇಳೂದ ನೀಗೂದಿಲ್ಲ. ದೋಸ್ತ ಜಗಳ ಹಚ್ಚೂ ಹೊಲಸ ಕೆಲಸ ಬಿಡು.
@Sam75467932 ರೊಕ್ಕ ಎಲ್ಲ��ರು ತಿಂತಾರ, ಅವರಿಗೆ ರೊಕ್ಕ ಭಾಳ ಹೊಕ್ಕೆತಿ ಅದರಾಗ ಅರ್ಧ ತಿಂದು ಉಳಿದಿದ್ರಾಗ ಕೆಲಸ ಮಾಡ್ತಾರಾ. ನಮಗ್ ಬರುದು ಎoಟಾಣೆ, ಅದರಾಗ ತಿಂದು ಉಳಿದು ಕೆಲಸ ಮಾಡು ಅಂದ್ರ ಮಾಡ್ತಾರಾ ಅದೂ ಕಳಪೆ ಆಗಿರತೈತಿ. OMR ದವ್ರು ಏನ ಸಾಚಾ ಅಲ್ಲ.
@bharatvarsha03 ಬೆಳಗಾವಿದಾಗ MES ಉಗ್ರಗಾಮಿಗೋಳ ವಿರುದ್ಧ ಬಂದಿದ್ದ ಕರವೇ ಅವರು. ಬೆಳಗಾವಿದಾಗ ಅಧಿವೇಶನ ಸುರು ಮಾಡಿದ್ದು ಕುಮಾರಸ್ವಾಮಿ. ಇಲ್��ಿ ರಾಜಕಾರಣಿಗೋಳ ಬೆಳಗಾವಿದಾಗ ಇದ್ದೂ ಮಹಾರಾಷ್ಟ್ರಕ ಜೈ ಅಂತಾರ. ನಮ್ಮ ಮಂದಿ ತೆಲ್ಯಾಗ ಬುದ್ದಿ ಇಲ್ಲ ಲದ್ದಿ ಐತಿ.
ಮತ್ತ ನಾ��� UKR ಮಂದಿಗಿ ಚಳಿಗಾಲದ ಅಧಿವೇಶನ ಇಲ್ಲೇ ಆದರೂ ಕಳಸಾ ಬಂಡೂರಿ, ಮಹಾದಾಯಿಗಿ ಹೋರಾಟ ಯಾಕ ಮಾಡೂದಿಲ್ಲ ನಮ್ಮ ಮಂದಿ ಮೊದಲ ರಾಜಕಾರಣಿಗೋಳ ಬೂಟ ನೆಕ್ಕೂದ ಬಿಟ್ರ UKR ಊ ಉದ್ದಾರ ಆಗತೈತಿ. ತೆಲ್ಯಾಗ ಬುದ್ದಿ ಇಟ್ಕೋ . UKR ಕ ಕೊಟ್ಟಿದ್ದ 100 ಕೋಟಿ ರೊಕ್ಕ ಯಾವ #₹## ಕಿಸೆದಾಗ ಅದಾವ ನೋಡು. ಮೊದಲ ನಮ್ಮ ಮಂದಿನ ಸರಿ ಇಲ್ಲ.
In entire indian history more than 40% is karnataka or kannada related.
Chalukyas - 1st kannada empire to stop islamic forces and went till modern iraq.
Rashtrakutas - Ruled entire india.
Hoysalas - Saved tamils from madurai sultanate,
Tamils still worship kannada hoysala king "veera ballala"
Kannada literature and architectural marvel.
Karnata(vijayanagar) - Saved south india from islamic invasions, Richest and strongest kingdoms of the world.
Sena dynasty of bengal - were from karnataka
Karnata of mithila - were from karnataka
Mallas of nepal - claim karnataka ancestory
Pallavas - Bedars of karnataka
Parmars - As per historian as D.C. Ganguly theorized that the Paramaras were descended from the Rashtrakutas.
Kedarnath temple - pujaris are from karnataka since ancient times.
pashupati nath temple(nepal) - pujaris are from karnataka since ancient times.
kakatiya dynasty - origins from Kakati in modern-day Karnataka.
Ayyavole 500 from karnataka - controlled cholas and funded the raid of srivijaya empire.
#karnataka #kannada #history
There wasn't any proto-maratha
They were all Kannada People
Converted through buddhists, jaini missionaries
Later refugees from pishaci pakkits
AKA saraswaths, chit pavns,
and through the conversion of mallik kafoor & peshwas
This was the key reason for conversion of
MH from Kannada country to marathi region
ನೆಲಮಂಗಲದಲ್ಲಿ ಗಂಗ-ರಾಷ್ಟ್ರಕೂಟರ ಕಾಲದ ಅಪರೂಪದ ಬೃಹತ್ ವೀರಗಲ್ಲು ಪತ್ತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಭೈರಸಂದ್ರ ಗ್ರಾಮದಲ್ಲಿ ಗಂಗ ಹಾಗೂ ರಾಷ್ಟ್ರಕೂಟರ ಕಾಲಘಟ್ಟಕ���ಕೆ ಸೇರಿದ, ಕ್ರಿ.ಶ. 850ರ ಅವಧಿಯ ಅಪರೂಪದ 'ಹುಲಿಬೇಟೆ ವೀರಗಲ್ಲು' ಪತ್ತೆಯಾಗಿದೆ.
https://t.co/OhgllzczgH
@__shivv_09 https://t.co/ZElri6HuuR
Go through this Book published by ASI, muthana arguments were rejected, mainstream historians don't accept his theory because of no solid proof
@__shivv_09 C@ste ret@rded m@rathi prop@gandists. Can never succeed in thier propagandas. As they don't even know how history works. And ratta, rattagudlu, ratta rattaru maha ratta, rattika etc etc are just position of a person not the race. Infact rashtrakutas mentioned karnata race.