@skumarias02@rameshpandeyifs@uptourismgov But sir no bird build it’s nest in open like this. It will be hidden among dense foliage. Here it is open, seems like the leaves trimmed for clear view. After the photographer left the place some raptor would have eaten the chicks. Sorry.
ಭಾಗ್ಯಾದ ಲಕ್ಷ್ಮೀ ಬಾರಮ್ಮ... ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯಲ್ಲಿ ಸುಬ್ಬುಲಕ್ಷ್ಮಿಯವರ 110 ನೆ ಹುಟ್ಟು ಹಬ್ಬದ ಪ್ರಯುಕ್ತ ಎಷ್ಟು ಚೆನ್ನಾಗಿ ಅಷ್ಟೊಂದು ಹಾಡುಗಾರರು ಸಭಾಂಗಣದ ಬೇರೆ ಬೇರೆ ಕಡೆ ನಿಂತು ಕರ್ನಾಟಕ ಸಂಗೀತ ಶೈಲಿಯಲ್ಲಿ ಕರ್ನಾಟಕ ಸಂಗೀತದ ತಂದೆ ಪುರಂದರ ದಾಸರ ಹಾಡು ಹಾಡಿದ್ದಾರೆ. That synch 👌🙏
ಬಹುಶಃ ಕೇವಲ ಕನ್ನಡಭಾಷೆಯ ಭಕ್ತಿಗೀತೆಗಳನ್ನು ಮಾತ್ರ ಹೀಗೆ ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಗೂ ಕನ್ನಡದ ಮಗಳಾದ ಹಿಂದೂಸ್ತಾನಿ ಶೈಲಿಯಲ್ಲಿ ಕೂಡ ಕೇಳುವ ಭಾಗ್ಯ ಇದೆ ಅನ್ನಿಸುತ್ತೆ.
ಆದರೆ ಒಂದು ವ್ಯಯಕ್ತಿಕ ಅನಿಸಿಕೆ. ಭೀಮಸೇನ್ ಜೋಶಿಯವರು ಇದೆ ಹಿಂದೂಸ್ತಾನಿ ಶೈಲಿಯಲ್ಲಿ ಹಾಡಿದಾಗ ಸಾಹಿತ್ಯ, ಪದಗಳು ಸ್ವಲ್ಪ ಬಿಡಿ ಬಿಡಿಯಾಗಿ ಕೇಳಿಸುತ್ತವೆ. ಸಾಹಿತ್ಯಕ್ಕಿಂತ ಸಂಗೀತಕ್ಕೆ ಆಲಾಪಕ್ಕೆ ಜಾಸ್ತಿ ಮನ್ನಣೆ. ಕರ್ನಾಟಕ ಸಂಗೀತ ಶೈಲಿಯಲ್ಲಿ ಪದಗಳನ್ನು ಸರಿಯಾಗಿ ಹಾಡುತ್ತಾರೆ, ಬಿಡಿಸಿ ಬಿಡಿಸಿ ಹಾಡುವುದಿಲ್ಲ. ಸಾಹಿತ್ಯಕ್ಕೂ ಮನ್ನಣೆ ಇದೆ.
ಎರಡೂ ಸಂಗೀತ ಶೈಲಿಗಳು ಕನ್ನಡ ನಾಡಿನ ಕೊಡುಗೆಗಳು. ಕನ್ನಡ ನಾಡು ಭಾರತೀಯ ಸಂಗೀತದ ತವರು ಮನೆ
#Ashte 💛❤️
@thisismeasp That’s true sir! I too hate entering house with shoes and slippers. Want to get the feet free from the prison of shoes and let them feel free. Our some traditional civic cultures should be inculcated among the new generation.
https://t.co/06oPq1KAdv No one builds car shed, public road or foot path in front of their homes become their parking lot. Not only parking but wash the car lavishly using municipal water and damaging the road. KBG @krishnabgowda please take step to mitigate this issue.
Today, we're celebrating #hammockday, the perfect excuse to slow down and take a moment for yourself.
For our bears at Wildlife SOS, every hammock is meticulously built to provide comfort, enrichment, and the perfect spot for an afternoon nap!