"ಸಾರ್...
ನಮ್ಮ ನೋವು ಇಷ್ಟು ಚಿಕ್ಕದಾಗಿತ್ತೇ ನಿಮಗೆ?
ವರ್ಷಗಳ ಕಾಲ ಸರ್ಕಾರದ ಕೆಲಸ ಮಾಡಿದೆವು,
ರೈತರ ಕಷ್ಟಗಳಿಗೆ ಸ್ಪಂದಿಸಿದೆವು,
ಬಿಸಿಲು-ಮಳೆ ಎನ್ನದೆ ಕರ್ತವ್ಯ ನಿರ್ವಹಿಸಿದೆವು.
ಆದರೆ ಇಂದು ನಮ್ಮದೇ ಬದುಕು ಬೀದಿಗೆ ಬಂದಾಗ,
ನಮ್ಮ ಪರವಾಗಿ ಮಾತನಾಡುವಷ್ಟು ಸೌಜನ್ಯ ತೋರಿಸಲಿಲ್ಲ
#JusticeForLicensedSurveyors
"ಸರ್, ನೀವು ಮಾಡಿದ ಕೆಲಸಕ್ಕೆ ಕೂಲಿ ಪಡೆದಿದ್ದೀರಿ.
ಆದರೆ ವರ್ಷಗಳಿಂದ ಸರ್ಕಾರದ ಕೆಲಸ ಮಾಡುತ್ತಿರುವ ಪರವಾನಗಿ ಭೂ ಮಾಪಕರ ಕೂಲಿ ಇನ್ನೂ ಬಾಕಿಯೇ ಇದೆ. ನಮ್ಮನ್ನು ಖಾಯಂಗೊಳಿಸಿ.
ಇಲ್ಲವಾದಲ್ಲಿ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತತ್ವವನ್ನು ಕೂಡಲೇ ಜಾರಿಗೊಳಿಸಿ. ದುಡಿಯುವವರಿಗೆ ನ್ಯಾಯ ಕೊಡಿಸುವ ಸಮಯ ಬಂದಿದೆ."
@DKShivakumar@DKSureshINC
ಅನ್ಯಾಯ ಎಲ್ಲಿ ಆಗುತ್ತೋ ಹಾಗೂ ಪ್ರಾಮಾಣಿಕತೆ ಇದ್ದಲ್ಲಿ ಪ್ರಶ್ನೆ ಮಾಡುವ ಅಧಿಕಾರ @BasanagoudaBJP ನಮ್ಮ ಗೌಡ್ರುದು.. 🙏
ಕೇಳುವ ಪ್ರಶ್ನೆಯಲ್ಲಿ ಸ್ವಾರ್ಥಕ್ಕಿಂತಲೂ ಹೆಚ್ಚಾಗಿ ಕಾಳಜಿ ಇರುತ್ತದೆ 🙏
#justiceforlicensedsurveyors
“ಮಾನ್ಯ ಸರ್ಕಾರವೇ, ವರ್ಷಗಳ ಸೇವೆ ಸಲ್ಲಿಸಿದ ಪರವಾನಗಿ ಭೂ ಮಾಪಕರ ಬದುಕು ಉಳಿಸಿ.
ನಮ್ಮ ಕುಟುಂಬಗಳ ಭವಿಷ್ಯ ಇಂದು ನಿಮ್ಮ ನಿರ್ಧಾರಕ್ಕೆ ಕಟ್ಟಿಹಾಕಲಾಗಿದೆ.
ನಾವು ಹುದ್ದೆಗಾಗಿ ಅಲ್ಲ
ಬದುಕಿನ ಭದ್ರತೆಗೆ ಮನವಿ ಮಾಡುತ್ತಿದ್ದೇವೆ.
ಪರವಾನಗಿ ಭೂ ಮಾಪಕರಿಗೆ ಶಾಶ್ವತ ನ್ಯಾಯ ನೀಡಿ #justiceforlicencesurveyors@DKShivakumar@siddaramaiah
“ಮಾನ್ಯ ಸರ್ಕಾರವೇ, ವರ್ಷಗಳ ಸೇವೆ ಸಲ್ಲಿಸಿದ ಪರವಾನಗಿ ಭೂ ಮಾಪಕರ ಬದುಕು ಉಳಿಸಿ.
ನಮ್ಮ ಕುಟುಂಬಗಳ ಭವಿಷ್ಯ ಇಂದು ನಿಮ್ಮ ನಿರ್ಧಾರಕ್ಕೆ ಕಟ್ಟಿಹಾಕಲಾಗಿದೆ.
ನಾವು ಹುದ್ದೆಗಾಗಿ ಅಲ್ಲ,
ಬದುಕಿನ ಭದ್ರತೆಗೆ ಮನವಿ ಮಾಡುತ್ತಿದ್ದೇವೆ.
ಪರವಾನಗಿ ಭೂ ಮಾಪಕರಿಗೆ ಶಾಶ್ವತ ನ್ಯಾಯ ನೀಡಿ.”

#JusticeForLicensedSurveyors@krishnabgowda 🙏
“‘ಪರವಾನಗಿ ಭೂ ಮಾಪಕರನ್ನು ಖಾಯಂ ಮಾಡುತ್ತೇವೆ’ ಎಂದು ಭರವಸೆ ನೀಡಿದ ಸರ್ಕಾರವೇ…
ಇಂದು ಕೊಟ್ಟ ಮಾತನ್ನೇ ಮರೆತಿರಾ?
ನಿಮ್ಮ ಒಂದು ಮಾತು ನಂಬಿ 6000 ಕುಟುಂಬಗಳು ಬದುಕು ಕಟ್ಟಿಕೊಂಡಿವೆ…
ಆ ಭರವಸೆಯನ್ನೇ ಈಗ ಕಣ್ಣೀರಾಗಿಸಬೇಡಿ..
@krishnabgowda@siddaramaiah
“ಮಾನ್ಯ ಸರ್ಕಾರವೇ, ವರ್ಷಗಳ ಸೇವೆ ಸಲ್ಲಿಸಿದ ಪರವಾನಗಿ ಭೂ ಮಾಪಕರ ಬದುಕು ಉಳಿಸಿ.
ನಮ್ಮ ಕುಟುಂಬಗಳ ಭವಿಷ್ಯ ಇಂದು ನಿಮ್ಮ ನಿರ್ಧಾರಕ್ಕೆ ಕಟ್ಟಿಹಾಕಲಾಗಿದೆ.
ನಾವು ಹುದ್ದೆಗಾಗಿ ಅಲ್ಲ,
ಬದುಕಿನ ಭದ್ರತೆಗೆ ಮನವಿ ಮಾಡುತ್ತಿದ್ದೇವೆ.
ಪರವಾನಗಿ ಭೂ ಮಾಪಕರಿಗೆ ಶಾಶ್ವತ ನ್ಯಾಯ ನೀಡಿ.”
#JusticeForLicensedSurveyors
ಒಬ್ಬ ಪರವಾನಗಿ ಭೂಮಾಪಕನ ಮಗ ಕೇಳುತ್ತಾನೆ:
"ಅಪ್ಪ, ನೀವು ಸರ್ಕಾರಿ ಕೆಲಸ ಮಾಡ್ತೀರಲ್ವಾ? ಸಂಬಳ ಯಾಕೆ ಬರಲ್ಲ?"
ಉತ್ತರ ಇಲ್ಲ.
27 ವರ್ಷಗಳಿಂದ 6,000+ ಕುಟುಂಬಗಳು ಇದೇ ಪ್ರಶ್ನೆ ಎದುರಿಸುತ್ತಿವೆ.
ನಮ್ಮ ಮಕ್ಕಳಿಗೆ ಉತ್ತರ ಕೊಡಲು ಸರ್ಕಾರ ಸಹಾಯ ಮಾಡಲಿ.
@siddaramaiah@krishnabgowda#JusticeForLicensedSurveyors
@BasanagoudaBJP ರೈತರ ಜಮೀನು ಅಳತೆ ಮಾಡಿ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಕಲ್ಲು ಹಾಕಿಸುವ ನಮಗೆ ನಮ್ಮ ಜೀವನದ ಗಡಿ ಎಲ್ಲಿ ಎಂಬುದು ತೋಚುತ್ತಿಲ್ಲ ನಮಗೆ ಭದ್ರತೆ ಇಲ್ಲ.
ಹಿಂದೆ ಜಮೀನ್ದಾರರಿಂದ ಜೀತ ಪದ್ಧತಿ, ಈಗ ಸರ್ಕಾರದಿಂದ ಲೈಸೆನ್ಸ್ ಎಂಬ ಆದುನಿಕ ಜೀತ ಪದ್ಧತಿ.
2002ರ ಮೊದಲ ಬ್ಯಾಚ್ ಪರವಾನಗಿ ಭೂಮಾಪಕರು — ಇಂದು 60 ದಾಟಿದ್ದಾರೆ.
24 ವರ್ಷ ಸರ್ಕಾರಿ ಸೇವೆ. ನಿವೃತ್ತಿ ಸಮಯ ಬಂದಿದೆ.
ಆದರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ಒಂದು ರೂಪಾಯಿ ಉಳಿತಾಯ ಇಲ್ಲ.
ಜೀವನ ಪೂರ್ತಿ ಸೇವೆ ಸಲ್ಲಿಸಿ — ಮುಪ್ಪಿನಲ್ಲಿ ಬರಿಗೈ?
@siddaramaiah@krishnabgowda#JusticeForLicensedSurveyors
ಒಬ್ಬ ಪರವಾನಗಿ ಭೂಮಾಪಕ ಸೇವೆಯಲ್ಲಿರುವಾಗ ತೀರಿಕೊಂಡರೆ —
ಪಿಂಚಣಿ ಇಲ್ಲ.
ಗ್ರಾಚುಯಿಟಿ ಇಲ್ಲ.
ವಿಮೆ ಇಲ್ಲ.
ಪರಿಹಾರ ಇಲ್ಲ.
20+ ವರ್ಷ ಸರ್ಕಾರಿ ಕೆಲಸ ಮಾಡಿ, ಕುಟುಂಬಕ್ಕೆ ಉಳಿಸಿಹೋಗುವುದು ಶೂನ್ಯ.
ಇದಕ್ಕಿಂತ ದೊಡ್ಡ ಅನ್ಯಾಯ ಏನಿದೆ?
@siddaramaiah@krishnabgowda#JusticeForLicensedSurveyors
ಒಬ್ಬ ರೈತ — ಜಮೀನು ಪೋಡಿ ಬೇಕು. ಮಗಳ ಮದುವೆಗೆ ಸಾಲ ಬೇಕು. ಹಕ್ಕುಪತ್ರ ಬೇಕು.
ಯಾರ ಬಳಿ ಬರುತ್ತಾನೆ?
ಪರವಾನಗಿ ಭೂಮಾಪಕನ ಬಳಿ.
ರಾಜ್ಯದ ಲಕ್ಷಾಂತರ ರೈತರ ಭೂ ಸಮಸ್ಯೆಗಳಿಗೆ ನಾವೇ ಮೊದಲ ಸಂಪರ್ಕ.
ರೈತರಿಗೆ ಸೇವೆ ಸಲ್ಲಿಸುವ ನಮ್ಮ ಬದುಕು ಸುರಕ್ಷಿತವಾಗಬೇಡವೇ?
@siddaramaiah@krishnabgowda#JusticeForLicensedSurveyors