#ಯತ್ನಾಳ_ಗೌಡಗೆ_ಧಿಕ್ಕಾರ
ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಅರಿವಿಲ್ಲದೆ ತನ್ನ ವಿಕೃತ ಮನೊಭಾವಬನ್ನು ಹೊರಾಹಿಕಿ,ಬಸವ ಭಕ್ತರ ಮನಸ್ಸಿಗೆ ನೊವನುಂಟು ಮಾಡಿ ತನ್ನ ಹುಂಬತನವನ್ನು ಮೆರೆದಿರುವ ಅವಿವೆಕಿ
@BasanagoudaBJP ಕರ್ನಾಟಕದ ಜನತೆಗೆ ಕ್ಷಮೆಯಾಚಿಸಬೇಕು.ಇಲ್ಲದಿದ್ದರೆ ನಿನಗೆ ಕನ್ನಡಿಗರು ತಕ್ಕ ಪಾಠಕಲಿಸುತ್ತವೆ @basavadala
ಬಸವಣ್ಣ ಈ ರಾಜ್ಯ, ಈ ದೇಶಕ್ಕಷ್ಟೇ ಅಲ್ಲ ಇಡೀ ಜಗತ್ತಿಗೆ ಆದರ್ಶ ಪುರುಷ ಪುರುಷ,
ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಚಿಂತನೆಗಳನ್ನು ಬಿತ್ತಿದ, ಸಮಾನತೆಯನ್ನು ಪ್ರತಿಪಾದಿಸಿದ ಮಹಾನ್ ಸಮಾಜ ಸುಧಾರಕ ಬಸವಣ್ಣನವರನ್ನು @PriyankKharge ಅವರ ಒತ್ತಾಸೆಯ ಮೆರೆಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗುತ್ತಿದೆ.
ಹಿಂದೆ ನಮ್ಮದೇ ಸರ್ಕಾರ ಬಸವಣ್ಣನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯಗೊಳಿಸಿತ್ತು, ಈಗ ಸಾಂಸ್ಕೃತಿಕ ನಾಯಕನೆಂದು ಘೋಷಿಸಲಾಗುತ್ತಿದೆ.
ಕಾಂಗ್ರೆಸ್ ಪಕ್ಷಕ್ಕೆ ಬಸವಣ್ಣನವರ ತತ್ವವೇ ಆದರ್ಶ.
Lalbhag Bangalore Republic Day flower show. It’s so beautiful and intriguing the beauty with which the culture of humanity my Sharanas is depicted including the Anubhava Mantapa.
Don’t miss to visit .
Don’t miss this year’s Special Republic Day flower show at Lalbhag Bangalore,
It showcases the Heritage of Vachanas,The Sharana Movement led by Guru Basavanna and the world’s first democratic parliament with equal representation to all genders.
#ಕಾವೇರಿನಮ್ಮದು
ಈ ಮಣ್ಣು ನಮ್ಮದು
ಈ ಗಾಳಿ ನಮ್ಮದು
ಕಳಕಲನೆ ಹರಿಯುತಿಹ ನೀರು ನಮ್ಮದು!
ನಮ್ಮದು ನಮ್ಮದು!
ಅವೈಜ್ಞಾನಿಕ ಕಾವೇರಿ ಪ್ರಾಧಿಕಾರ ತೀರ್ಪು ನಾವು ವಿರೋದಿಸುತ್ತೇವೆ.
ನೀರು ಬಿಡಲು ಸಾಧ್ಯವಿಲ್ಲ.
ಕಾವೇರಿ ಕೊಳ್ಳದಲ್ಲಿ ಹೆಚ್ಚುವರಿ ಮಳೆಯಾದಾಗ ಕರ್ನಾಟಕ ಬಿಡುವ ನೀರನ್ನು ತಮಿಳುನಾಡು ಸಮುದ್ರಕ್ಕೆ ಬಿಡುತ್ತದೆ. ಕಳೆದ ಬಾರಿ ೪೫೦ ಟಿಎಂಸಿಯಶ್ಟು ನೀರನ್ನು ಅದು ಬಿಟ್ಟಿತ್ತು. ಇದನ್ನೇ ಹೇಗಾದರೂ ಉಳಿಸಿಕೊಂಡರೇ ಬರದ ವಾತಾವರಣವಿದ್ದಾಗ ಸಹಾಯಕಾರಿಯಾಗುತ್ತದೆ. ಕರ್ನಾಟಕಕ್ಕೆ ತೊಂದರೆಯೂ ತಪ್ಪುತ್ತದೆ. #ಕಾವೇರಿನಮ್ಮದು https://t.co/LfGIjaCHN6
#ಕಾವೇರಿನಮ್ಮದು
ನಮಗೆ ಕುಡಿಯಲು ನೀರು ಇಲ್ಲದಿರುವಾಗ ಅವರಿಗೆ ಹೇಗೆ ನೀರು ಬಿಡುವುದು...
ಕನ್ನಡಿಗರು ಹಿಂದೆಂದೂ ತೊರದಂತ ಒಗ್ಗಟ್ಟು ತೋರಿಸಬೇಕಿದೆ...ನಮ್ಮ ರಾಜಕಾರಣಿಗಳಿಗೆ ಪಕ್ಷಭೇದ ಮರೆತು ಬುದ್ಧಿ ಕಲಿಸಬೇಕಾಗಿದೆ... ತಮಿಳರ ಒಗ್ಗಟ್ಟು,ಸ್ವಾಭಿಮಾನ ಅವರನ್ನು ಕಾಪಾಡುತ್ತಿದೆ.. ನಾವು ಯಾವಾಗ ಪಕ್ಷಭೇದ ಮರೆತುಒಗ್ಗಟ್ಟು, ಸ್ವಾಭಿಮಾನ ತೋರಿಸೋದು..
“ಅರಿವೇ ಗುರು” - ಬಸವಣ್ಣ
ಅರಿವು : knowledge, awareness
The teachings of Guru Basavanna have had a profound impact on our Government.
In the next 5 years, the Department of RDPR plans to construct more than 1000 knowledge centers (ಅರಿವು ಕೇಂದ್ರ) throughout Karnataka. These state-of-the-art hybrid libraries aim to ignite curiosity and foster a deeper understanding among young minds. #KarnatakaBudget