@BYRBJP ,what happened to BSNL network around Tumari byakodu,which is newly installed just few months back,now it is not working! Just imagine your one day without network, is this possible? We are suffering from decades, please do something sir, we are in trouble @BSNLCorporate
@Offtejasvisurya, ರಾಜ್ಯದ ಹಿತದೃಷ್ಟಿಯಿಂದ, ಮೋದಿ ಮುಂದೆ ನಿಮ್ಮ ನಡುವನ್ನು ನೆಟ್ಟಗೆ ಮಾಡಿ ಯಾವ ವಿಶೇಷ ಅನುದಾನವನ್ನು ತಂದಿದ್ದೀರಾ ನಿಮ್ಮ 5 ವರ್ಷದ ಅಧಿಕಾರವಾದಿಯಲ್ಲಿ, ಬಾಯಿ ಬಿಟ್ಟರೆ ಕಾಂಗ್ರೆಸ್ 70 ವರ್ಷದಲ್ಲಿ ಹೀಗೆ ಮಾಡಿದೆ ಹಾಗೆ ಮಾಡಿದೆ ಎನ್ನುವ ತರ್ಕವನ್ನು ಮಾಡುವುದನ್ನ ಬಿಟ್ಟು, ಲೆಕ್ಕ ಕೊಡಿ
@DinesDodma69339 ವರ್ಷದಿಂದ ವರ್ಷಕ್ಕೆ ಕಾರ್ಪೊರೇಟ್ ಟ್ಯಾಕ್ಸ್ ಕ��ಿಮೆ ಮಾಡುತ್ತಾ, ಸಾಲದ ಹೊರೆಯನ್ನು ಬಡವರ ಮೇಲೆ ಹೇರಿ, ಅನ್ಯಾಯ ಮಾಡುತ್ತಿರುವುದು ಯಾರು??, ದೂರದಿಂದ ನೋಡಿ ಇದು ಸಿಂಹ ಎಂದು ಭಾವಿಸಿದೆ, ಹತ್ತಿರದಿಂದ ನೋಡಿದಾಗಲೇ ಗೊತ್ತಾಗಿದ್ದು,ಇದು ಬೆಕ್ಕು
@ajavgal@mepratap ವರ್ಷದಿಂದ ವರ್ಷಕ್ಕೆ ಕಾರ್ಪೊರೇಟ್ ಟ್ಯಾಕ್ಸ್ ಕಡಿಮೆ ಮಾಡುತ್ತಾ, ಸಾಲದ ಹೊರೆಯನ್ನು ಬಡವರ ಮೇಲೆ ಹೇರಿ, ಅನ್ಯಾಯ ಮಾಡುತ್ತಿರುವುದು ಯಾರು, ದೂರದಿಂದ ನೋಡುತ್ತಾ ಇದು ಸಿಂಹ ಎಂದು ಭಾವಿಸಿದೆ ಹತ್ತಿರದಿಂದ ನೋಡಿದಾಗಲೇ ಗೊತ್ತಾಗಿದ್ದು,ಇದು ಬೆಕ್ಕು
ಹೀಗೆ ದಿನಕ್ಕೊಂದು ಧರ್ಮದ ಕಾರಣ ನೀಡಿ ಉದ್ಯೋಗವನ್ನು ಕಸಿದು, ನಿರುದ್ಯೋಗಿಗಳನ್ನ ಸೃಷ್ಟಿ ಮಾಡುತ್ತ ಹೋದರೆ , ಹಸಿವನ್ನು ತಾಳದ ಭರತ ಭೂಮಿ, ಕೊಲೆ ಸುಲುಗೆ ದರೋಡೆಗಳ ದುಷ್ಕರ್ಮಿಗಳ ಬೀಡಾಗಲು ತುಂಬಾ ಸಮಯ ಬೇಕಾಗಿಲ್ಲ @BSBommai
ಸರಿಯಾದ ಶಿಕ್ಷಣವನ್ನು ಪಡೆಯಲು ವಿಫಲವಾದ ನೂರಾರು ಜನರು, ಜೀವನೋಪಾಯಕ್ಕಾಗಿ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಮ್ಮದಿಯ ಜೀವನವನ್ನು ನೆಡೆಸುತ್ತಿದ್ದಾರೆ, ಅದು ನನ್ನ ಭವ್ಯ ಭಾರತಕ್ಕೆ ಅನಿವಾರ್ಯ ಕೂಡ, ಹೀಗೆ ದಿನಕ್ಕೊಂದು ಧರ್ಮದ ಕಾರಣ ನೀಡಿ ಉದ್ಯೋಗವನ್ನು ಕಸಿದು, ನಿರುದ್ಯೋಗಿಗಳನ್ನ ಸೃಷ್ಟಿ ಮಾಡುತ್ತ ಹೋದರೆ,(1/2)@BSBommai
ಸರಿಯಾದ ಶಿಕ್ಷಣವನ್ನು ಪಡೆಯಲು ವಿಫಲವಾದ ನೂರಾರು ಜನರು, ಜೀವನೋಪಾಯಕ್ಕಾಗಿ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನೆಮ್ಮದಿಯ ಜೀವನವನ್ನು ನೆಡೆಸುತ್ತಿದ್ದಾರೆ, ಅದು ನನ್ನ ಭ��್ಯ ಭಾರತಕ್ಕೆ ಅನಿವಾರ್ಯ ಕೂಡ, ಹೀಗೆ ದಿನಕ್ಕೊಂದು ಧರ್ಮದ ಕಾರಣ ನೀಡಿ ಉದ್ಯೋಗವನ್ನು ಕಸಿದು, ನಿರುದ್ಯೋಗಿಗಳನ್ನ ಸೃಷ್ಟಿ ಮಾಡುತ್ತ ಹೋದರೆ,(1/2)@BSBommai
ಇಂದಿನ ಮನುಕುಲ ಮಕ್ಕಳನ್ನು ಸಮಾಜದಲ್ಲಿ ಸಭ್ಯಸ್ತರಾಗಿ ಬೆಳೆಸುವಲ್ಲಿ ಸ್ತ್ರೀಯ ಪಾತ್ರ���ನ್ನು ಅರಿತು ಸ್ತ್ರೀ ಗುಣಗಳನ್ನು ಹಿಂಬಾಲಿಸಬೇಕೆ ಹೊರತು ಪುರುಷನ ಅಸಭ್ಯಗುಣಗಳನ್ನಲ್ಲ. ( Especially girl's )
ಆತ್ಮಾವಲೋಕನ!
ಯಾವಾಗ ಸ್ತ್ರಿ ಪುರುಷನಂತೆ ಆಗಬೇಕು ಎನ್ನುವ ಹಂಬಲ ಬೆಳಸಿಕೊಂಡಳೊ, ಅಂದಿನಿಂದ ಈ ಪ್ರಪಂಚ ಮಾತೃಹೃದಯ ಪರಿಕಲ್ಪನೆ ಮತ್ತು ಅದರ ಮಹತ್ವದಿಂದ ದೂರ ಸರಿಯುತ್ತ ಸಾಗಿತು ಅದರ ಪರಿಣಾಮ ಮಕ್ಕಳು ಮಾತೃ ವಾತ್ಸಲ್ಯ ತಾಯೀಯ ಪ್ರೀತಿ, ಹೃದಯ ವೈಶಾಲ್ಯತೆ, ಮೃದು ಮನಸ್ಥಿತಿಯಿಂದ ದೂರವಾದರು,(1/3)
ಆತ್ಮಾವಲೋಕನ!
ಎಲ್ಲಾ ಪುರುಷರು ಸ್ತ್ರೀಯ ಸೌಮ್ಯ ಸ್ವಭಾವವನ್ನು ಮೈಗೂಡಿಸಿಕೊಳ್ಳುವ ಅನಿವಾರ್ಯತೆ ಇತ್ತು ಆದರೆ ತಧ್ವಿರುದ್ದವಾಗಿ ಸ್ತ್ರೀ ಪುರುಷನ ಹಿಂಬಾಲಿಸಿ, ತನ್ನ ಶ್ರೇಷ್ಠಗುಣವನ್ನು ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಕೊಡುವುದನ್ನು ಮರೆತರೆ ಮುಂದೆ ಮ��ಗಗಳಿಗೂ ಮಾನವರಿಗೂ ವತ್ಯಾಸವಿರುವುದಿಲ್ಲ.(2/3)
It's my finality @DoddamaneDinesh
He was an ideal person at the time and people started worshiping his virtues then time has changed the situation where people want to get a new prospect now we see only a few devotees worshiping the virtue of Rama instead of an idol.