@CMofKarnataka Sticker ನಮ್ಮ ಮನೆಗೂ ಅಂಟಿಸಿದ್ದಾರೆ. ಆದ್ರೆ ಇದನ್ನು ಅಂಟಿಸಲು ಬಂದ ಮಹಾಶಯರು ನಮ್ಮಿಂದ ಯಾವದೇ ತರದ ಮಾಹಿತಿ ಕೇಳಿಲ್ಲ. ಬರೇ sticker ಅಂಟಿಸಿ ಹೋಗಿದ್ದಾರೆ ಅ��್ಟೇ!!!
ಕಳೆದ 4 ದಿನಗಳಿಂದ ವಿದ್ಯುತ್ ಸರಬರಾಜು ಏಕೆ ಕಣ್ಣು ಮುಚ್ಚಾಲೆ ಆಡುತ್ತಿದೆ? ದಿನಕ್ಕೆ ಕನಿಷ್ಟ 15-20 ಸಾರೆ ಹೋಗಿ ಬರೋದು ಮಾಡ್ತಾ ಇದೆ. ಇದು ಎಲ್ಲ ಗ್ರಾಹಕರಿಗೆ ಅಲ್ಲ, ಕೆಲವರಿಗಷ್ಟೇ! ಇಂದು ಸಹ 25 ಸಾರೆ ಹೋಗಿರಬಹುದು!!
ಸ್ಥಳ:- ICAI ಭವನ ದ ಹತ್ತಿರ, ಮಧುರಾ ಚೇತನ ಕಾಲೋನಿ ಕೇಶ್ವಾಪುರ.
@HubliHescom
@HubliHescom
What's hell going on?
In Madhura Chetana Colony (nr ICAI bhawan) every house is having power except 4. This is a regular affair. Whenever power fails & restores, this problem is faced by 4 consumers. Somany complaints lodged. No action.
@thekjgeorge@CMofKarnataka
ಈ ಚಿತ್ರ ನೋಡಿ ತುಂಬಾ ಖುಷಿ ಆಯಿತು.
ರಾಜಕಾರಣ ಒಂದು ಕಡೆ ವೈಯಕ್ತಿಕ ಸಂಬಂಧಗಳು ಇನ್ನೊಂದು ಕಡೆ. ಜೀವನದಲ್ಲಿ ಉತ್ತಮ ಬಾಂಧವ್ಯ, ಪ್ರೇಮ, ಪ್ರೀತಿ ಮುಖ್ಯ. ಇಂತಹ ಸಂಬಂಧಗಳು ನಿರಂತರ ಸಾಗಲಿ.
ದಾಂಪತ್ಯ ಜೀವನ ಮಧುರ ಮಾಗಲಿ.
@Tejasvi_Surya@siddaramaiah
@aajtak सभी एयरपोर्ट पर व्हील चेयर पाने के लिए काफी दिक्कतों का सामना करना पड़ता है। नवंबर 2024 में मै अपनी बीवी के साथ जेद्दा से बेंगलुरु आया तो मेरी बीवी के लिए व्हील चेयर नहीं मिली। इंक्वायरी करने से पता चला कि 1 km के लिए ₹5k देना होगा। Sr Citizen के लिए ये सुविधा फ्री होनी चाहिए।
@prajavani ₹10,000 is too less. Their dedicated service round the clock for 45 days is commendable. ₹25k would have been a better option. @myogiadityanath
#Mahakumbh gets concluded. 66+cr devotees visited and had shahi snan. Except one or two sad incidents, the mega event passed off peacefully. Three cheers to @GovtofUP for extraordinary arrangements and smooth conduct of the #Kumbh.
@myogioffice