42 years old Coin of USA. Features the left-facing profile of Franklin D. Roosevelt, the 32nd President of the United States. It includes the inscriptions "LIBERTY", "IN GOD WE TRUST", and the year "1984". It's Available in INDIA.
ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನಾಧರಿಸಿದ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿರುವ ರೇಡಿಯೋ ಸರಣಿ ಕಾರ್ಯಕ್ರಮವು ನಾಳೆ, ಮೇ 3, 2025 ರ ಬೆಳಿಗ್ಗೆ 7:15 ಕ್ಕೆ ರಾಜ್ಯದ ಎಲ್ಲಾ ಆಕಾಶವಾಣಿ ಕೇಂದ್ರಗಳಿಂದ ಏಕಕಾಲಕ್ಕೆ ಪ್ರಸಾರವಾಗಲಿದೆ. ತಪ್ಪದೆ ಆಲಿಸಿ.
ಕಾರ್ಯಕ್ರಮ: ಮನೆ ಮನೆಯ ಹಣತೆ
ಡಾ. ಬಿ. ಆರ್. ಅಂಬೇಡ್ಕರ್ ಅವರ ಶೈಕ್ಷಣಿಕ ಪಯಣ
ಪ್ರಾಯೋಜಕರು:
ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆ,
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ.
#RadioProgram
#SocialWelfare_Karnataka
#Akashavani
@CMofKarnataka@DKShivakumar@CMahadevappa@Captain_Mani72@SWDCommissioner@DDChandanaNews
@SantoshSLadINC@SLaadFoundation ಹುಟ್ಟು ಹಬ್ಬದ ಶುಭಾಶಯಗಳು ಸರ್. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಯಸ್ಸು, ಆರೋಗ್ಯ ಮತ್ತು ನೆಮ್ಮದಿಯನ್ನು ಕೊಟ್ಟು ಕಾಪಾಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 💐
@SantoshSLadINC ಗೌರವಾನ್ವಿತ ಸಂತೋಷ್ ಲಾಡ್ ಸರ್. ತಮ್ಮಲ್ಲೊಂದು ಮನವಿ. ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತುರ್ತಾಗಿ ಅನುಷ್ಠಾನಗೊಳಿಸಲು ಹಾಗೂ ಸಂಘದ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟು ನನ್ನಂತಹ ಸ್ನಾತಕೋತ್ತರ ಪದವಿಧರ ನಿರುದ್ಯೋಗಿಗಳ ಪಾಲಿಗೆ ದೈವರಾಗಲು ಪ್ರಾರ್ಥನೆ 🙏
"ಛಲ ಬೇಕು ಶರಣಂಗೆ"
ಓದಿಗೆ ಬಡತನ ಅಡ್ಡಿಯಾಗಲಾರದು, ನಿರಂತರ ಪರಿಶ್ರಮ, ಅಚಲವಾದ ಗುರಿ ಮತ್ತು ಏಕಾಗ್ರತೆ ಏನನ್ನಾದರೂ ಸಾಧಿಸಲು ಸಾಧ್ಯ. ಕನ್ನಡ ಮಾಧ್ಯಮದ ಗ್ರಾಮೀಣ ಪ್ರದೇಶದಲ್ಲಿ ಓದಿತ ವಿದ್ಯಾರ್ಥಿ ಇಂದು ಐಎಎಸ್ ಎಂಬ ದೇಶದ ಗೌರವಾನ್ವಿತ ಹುದ್ದೆಯಲ್ಲಿದ್ದಾರೆ.
ಯಶಸ್ಸು ದೊರೆತ ಕೆಲವೇ ದಿನಗಳಲ್ಲಿ ತನ್ನ ಆಚಾರ, ವಿಚಾರ ಮತ್ತು ಸಂಸ್ಕೃತಿಗಳನ್ನು ಮರೆತಿರುವ ಈ ದಿನಗಳಲ್ಲಿ ಮಹಾಂತೇಶ ಬೀಳಗಿಯವರು ಇಂದಿಗೂ ತಮ್ಮ ಧರ್ಮ ಆಚರಣೆ ಮತ್ತು ಸಂಸ್ಕೃತಿಯನ್ನು ಬಿಟ್ಟಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಅವರ ಹಣೆಯಲ್ಲಿರುವ ವಿಭೂತಿ.
@Lingayata_@Lingayatas@lingayatadharma@UPSC_Notes
@KarnatakaVarthe@CMofKarnataka@siddaramaiah ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿನ ಸಾಧನೆಗಳ ಜೊತೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಿ ಬಹಳ ಹಿಂದಿನಿಂದಲೂ ಸಹ ಬಾಕಿ ಉಳಿಸಿಕೊಂಡಿರುವ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ನಿರುದ್ಯೋಗಿಗಳ ಪಾಲಿಗೆ ಆಶಾ ದೀಪವನ್ನು ಬೆಳಗಿಸಲು ಪ್ರಾರ್ಥನೆ 🙏
ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ, ಪಾರದರ್ಶಕತೆಯ ಹೊಸ ಪ್ರಯತ್ನದೊಂದಿಗೆ ಸಮಯ ಪಾಲನೆ, ಶಿಸ್ತು, ಶುಚಿತ್ವ ನಮ್ಮ ಆದ್ಯತೆ.
ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಈ ನೂತನ ಹೆಜ್ಜೆಗೆ ಸಾಕ್ಷಿಯಾಗಿರುವ ನಮ್ಮ ಸಮಾಜ ಕಲ್ಯಾಣ ಇಲಾಖೆ ಇತಿಹಾಸ ಸೃಷ್ಟಿಸಲಿದೆ ಎಂಬುದು ನಮ್ಮ ಹೆಮ್ಮೆ.
#SocialAudit_SWDmeals
#SocialWelfare_Karnataka
@CMofKarnataka@DKShivakumar@CMahadevappa@Captain_Mani72
@kreisemahithi
@RaichurDDSWD
@SWDGoK@dswochanagar@DKShivakumar@CMahadevappa@Captain_Mani72@airnewsalerts@ddchandanabng ಇನ್ನುಳಿದ ಜಿಲ್ಲೆಗಳ ಶೇಕಡಾವಾರು ಮಾಹಿತಿಯನ್ನು ಸಹ ಹಂಚಿಕೊಂಡಲ್ಲಿ, ಆ ಜಿಲ್ಲೆಗಳು ತಮ್ಮ ಶೇಕಡಾವಾರು ಮಾಹಿತಿಯನ್ನು ತಿಳಿದುಕೊಳ್ಳಲು ಹಾಗೂ ತಮ್ಮ ಜಿಲ್ಲೆಯನ್ನು ಸಹ ಪ್ರಥಮ ಸ್ಥಾನದಲ್ಲಿ ತರಲು ಶ್ರಮಿಸಲು ಉತ್ಸಾಹ ನೀಡಿದಂತಾಗುತ್ತದೆ. ಸಾರ್ವಜನಿಕರಿಗೂ ಸಹ ಅವರ ಜಿಲ್ಲೆಯು ಅನುಷ್ಠಾನದಲ್ಲಿ ಯಾವ ಸ್ಥಾನದಲ್ಲಿ ಇದೆ ಎಂದು ತಿಳಿದುಕೊಳ್ಳಲು ಸಹಕಾರಿ.
Greate future employment (RPACL) opportunity training by GoK. Dept. Of Social Welfare to Schedule Caste Young Un employees of Karnataka. Humble thanks to @Captain_Mani72@SWDGoK@HCMahadevappa create such training schedules for empowerment of SC.
Hi @DJIGlobal . Can u pls explain how to became a official dealer of DJI products in Mysore district Karnataka state INDIA. Am awaiting for your response. I love the products of DJI.
I humbly requesting Hon'ble @MoCA_GoI@RamMNK@mohol_murlidhar for create special schemes for support Dynamic Remotely Operative Navigation Equipment "Pilots" for Development of future India in UAS through DGCA in every UAS & UAV required industries in INDIA.