ಸಹೋದರರಾದ ವೀರಕಪುತ್ರ ಶ್ರೀನಿವಾಸ್ ಅವರು ಕನ್ನಡಪ್ರಭ ಮತ್ತು ಸುವರ್ಣ ಚಾನೆಲ್ ಕೊಡಮಾಡುವ ‘ಅಸಾಮಾನ್ಯ ಕನ್ನಡಿಗ “ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಭಿನಂದನೆಗಳು. ನಮ್ಮ ಪ್ರೀತಿಯ ಸಾಹಸಸಿಂಹ ರ ಅಭಿಮಾನಿಯಾಗಿ ಪ್ರಕಾಶಕ ರಾಗಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ಶ್ರೀನಿವಾಸ್ ಹೆಸರಾಗಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳಿಗೆ ಸಿಂಹ ಬಲ ಮತ್ತಷ್ಟು ಬರಲಿ.
<Update alert> Thank you all for the wishes! There is a plan in place👇& the entire team is working hard to bring it into motion. For now, I will tweet a special update "soon". Soon means - TODAY!!! #VikrantRona ಅಪ್ಡೇಟ್ ಇವತ್ತೇ ಬರ್ತಾ ಇದೆ!