National Symposium on Dialogue on Waqf and Uniform Civil Code commenced in Jaipur under the leadership of SDPI National President M. K. Faizy. The symposium has brought together eminent scholars, legal experts, public representatives and civil society leaders from across the country to deliberate on the constitutional, legal and social dimensions of Waqf and the proposed Uniform Civil Code, reaffirming a shared commitment to safeguarding constitutional rights and democratic values.
#DefendingConstitutionalRights #DialogueOnWaqfAndUCC #SDPI #Jaipur #Constitution #Waqf #UCC
SDPI National General Secretary Muhammad Elyas Thumbe presented the concept paper at the National Symposium on Dialogue on Waqf and Uniform Civil Code in Jaipur. His presentation outlined the objectives of the symposium and provided a comprehensive framework for discussions on the constitutional, legal and social dimensions of Waqf and the proposed Uniform Civil Code, emphasising the need for informed public discourse and the protection of constitutional rights.
#DefendingConstitutionalRights #DialogueOnWaqfAndUCC #SDPI #Jaipur #Constitution #Waqf #UCC
ಶಿಕ್ಷಕರ ನೇಮಕಾತಿ ನಿಯಮಾವಳಿ 2026 ಕುರಿತು ತಿದ್ದುಪಡಿ ಅಗತ್ಯ – ಅಲ್ಪಸಂಖ್ಯಾತ ಭಾಷಾ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ.
ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ Draft Recruitment Rules 2026 ಕುರಿತು ಗಂಭೀರ ಆಕ್ಷೇಪಣೆಗಳು ವ್ಯಕ್ತವಾಗಿವೆ. ವಿಶೇಷವಾಗಿ Gazette Notification No. EP 80 DPI 2026 (dated 14.07.2026) ಅಡಿಯಲ್ಲಿ ಸೂಚಿಸಿರುವ ಕೆಲವು ನಿಯಮಗಳು ಭಾಷಾ ಅಲ್ಪಸಂಖ್ಯಾತ ಸಮುದಾಯದ ಶಿಕ್ಷಕರ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಮುಖ್ಯ ಆಕ್ಷೇಪಣೆ – Rule 5(3): ಪರೀಕ್ಷೆಯ ಮಾಧ್ಯಮದ ವಿಷಯ
Draft Rules ಪ್ರಕಾರ, ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಪರೀಕ್ಷೆ (CET) ಅನ್ನು ಕೇವಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತ್ರ ನಡೆಸಲು ಅವಕಾಶ ನೀಡಲಾಗಿದೆ. ಇದು ಉರ್ದು, ಮರಾಠಿ ಮತ್ತು ಇತರೆ ಭಾಷಾ ಮಾಧ್ಯಮದ ಶಿಕ್ಷಕರಿಗೆ ಅಸಮಾನತೆಯನ್ನು ಉಂಟುಮಾಡುತ್ತದೆ.
ಹಿಂದಿನ ನೇಮಕಾತಿಗಳಲ್ಲಿ (2017, 2019, 2022) ಅಭ್ಯರ್ಥಿಗಳಿಗೆ ತಮ್ಮ ಬೋಧನಾ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿತ್ತು. ಉರ್ದು ಮಾಧ್ಯಮ ಶಿಕ್ಷಕರಿಗೆ ಉರ್ದು ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ಇತ್ತು ಮತ್ತು ಇತರೆ ಭಾಷಾ ಅಭ್ಯರ್ಥಿಗಳಿಗೂ ಇದೇ ರೀತಿಯ ಸೌಲಭ್ಯ ಕಲ್ಪಿಸಲಾಗಿತ್ತು
ಹಾಗಾಗಿ ಶಿಕ್ಷಕರ ನೇಮಕಾತಿಯಲ್ಲಿ ಸಮಾನ ಅವಕಾಶವನ್ನು ಖಚಿತಪಡಿಸಬೇಕು, ಅಭ್ಯರ್ಥಿಯ ಬೋಧನಾ ಭಾಷೆಯಲ್ಲೇ ಅವರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಬೇಕು, Rule 5(3) ಅನ್ನು ತಿದ್ದುಪಡಿ ಮಾಡಿ, ಅಭ್ಯರ್ಥಿಗಳಿಗೆ ತಮ್ಮ ಮಾಧ್ಯಮದಲ್ಲೇ CET ಬರೆಯಲು ಅವಕಾಶ ನೀಡುವ ಮೂಲಕ ಭಾಷಾ ಅಲ್ಪಸಂಖ್ಯಾತ ಸಮುದಾಯಗಳ ಹಿತದೃಷ್ಟಿಯಿಂದ ಈ ನಿಯಮಗಳನ್ನು ಅಂತಿಮಗೊಳಿಸುವ ಮೊದಲು ತಕ್ಷಣ ತಿದ್ದುಪಡಿ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಹಾಗೂ ಶಿಕ್ಷಣ ಸಚಿವರಲ್ಲಿ ಆಗ್ರಹಿಸುತ್ತೇನೆ.
@CMofKarnataka@BCKarnataka@EduKarnataka
@KarnatakaDIPR
@Madhu_Bangarapp
#SDPIKarnataka #EducationJustice #EqualOpportunity #MinorityRights #RejectDiscrimination
ಪ್ರಜಾಪ್ರಭುತ್ವದಲ್ಲಿ ‘ಕಾನೂನಿನ ಎದುರು ಎಲ್ಲರೂ ಸಮಾನರು’. ದ್ವೇಷ ಭಾಷಣದ FIR ದಾಖಲಾಗಿದ್ದರೂ ಸಿ.ಟಿ. ರವಿ ಅವರು ಪೊಲೀಸ್ ತನಿಖೆಗೆ ಸಹಕರಿಸದಿರುವುದು ಖಂಡನೀಯ.
ರಾಜಕೀಯ ಪ್ರಭಾವಕ್ಕೆ ಮಣಿಯದೆ ಪೋಲಿಸರು ತಕ್ಷಣವೇ ನಿಷ್ಪಕ್ಷಪಾತ ಕಾನೂನು ಕ್ರಮ ಕೈಗೊಳ್ಳಬೇಕು @PriyankKharge@CMofKarnataka@DgpKarnataka@ckmpolice@afsarkodlipet
The brutality by the Delhi Police, against peaceful women protesters and female students is deeply condemnable.
Instead of suppressing dissent, the authorities must listen to their voices.
#StopPoliceBrutality#StandWithStudents#WomenRights#Democracy
Deeply saddened by the untimely demise of Sister Zainab Khan, Former State Secretary, #WomenIndiaMovement#Maharashtra
Her dedication and service will always be remembered.
May Allah (SWT) grant her Jannatul Firdaus and bless her family with Sabr-e-Jameel.
Ameen.
#ZainabKhan
ಹುಬ್ಬಳ್ಳಿ ನಗರದ ವಾರ್ಡ್ ನಂ.79ರ ಎಸ್.ಎಂ. ಕೃಷ್ಣ ನಗರದಲ್ಲಿ SDPI ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳ ಮೇಲಿನ ನೇರ ದಾಳಿ. ಸ್ಥಳೀಯ ಸಮಸ್ಯೆಗಳ ಬಗ್ಗೆ ಕಾರ್ಪೊರೇಟರ್ ಅವರನ್ನು ಪ್ರಶ್ನಿಸಿದ ಕಾರಣಕ್ಕೆ, ಗುಂಪೊಂದು ಕಚೇರಿಯೊಳಗೆ ನುಗ್ಗಿ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಮತ್ತು ಅಸ್ವೀಕಾರಾರ್ಹ.
ಈ ದಾಳಿಯಲ್ಲಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವುದು ಕಳವಳಕಾರಿ. ಜನರ ಪರವಾಗಿ ಧ್ವನಿ ಎತ್ತುವವರನ್ನು ಹಿಂಸೆಯಿಂದ ಮೌನಗೊಳಿಸಲು ಯತ್ನಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅಪಾಯಕಾರಿಯಾಗಿದೆ.
ಪೊಲೀಸ್ ಇಲಾಖೆ ತಕ್ಷಣ ಕ್ರಮ ಕೈಗೊಂಡು ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು.
@HMOKarnataka @DGP_Karnataka @CPHubballi @DC_Dharwad
#Hubballi #SDPI #JusticeForSDPIWorkers #Democracy #Karnataka #StopPoliticalViolence
Get together on 'Dialogue on Current Politics' was conducted in Panaji, Goa by the Social Democratic Party of India on 19 July 2026 at Terminal Banquets, Caculam Mall.
SDPI National General Secretary Elyas Thumbe and National Secretary Alfonse Franco addressed the gathering.
Senior Adv. Abdul Rashid, Santhosh Madrekar, Kaleemulla Pathan, Shamsuddin, Qutbuddeen, Shahid Sheikh, Deepesh Naik, Yunus Concolim, Tajuddeen, Thouseef Nandehalli, Navil Ahmad were present in the meeting
SDPI Welcomes Supreme Court's Clarification That ECI Cannot Determine Citizenship
Muhammed Ashraf, National General Secretary of the Social Democratic Party of India, welcomed the Supreme Court's unequivocal ruling that the Election Commission of India has no constitutional authority to determine citizenship. The Court has categorically held that the Commission's mandate is confined to deciding electoral eligibility and that the Special Intensive Revision is solely intended to ensure accurate and clean electoral rolls. The ECI may conduct only a limited inquiry for voter registration purposes, while any question relating to citizenship must be examined by the competent authority under the Citizenship Act, 1955. Deletion from the electoral roll can affect only voting rights, and the names of persons whose citizenship is subsequently established must be restored. The Court's observation that a passport is, in many circumstances, strong evidence of citizenship offers much needed reassurance to citizens.
Ashraf said the deletion of nearly 91 lakh names from the electoral rolls in West Bengal and the pendency of around 34 lakh appeals is a matter of grave concern. Welfare benefits and other civil rights cannot be denied merely because a person's name is absent from the electoral roll. He also welcomed the Court's direction that affected persons may seek immediate relief before the High Court and that the authorities must ensure the expeditious disposal of pending appeals.
The mandatory requirement to furnish parents' SIR details for new voter registration has no basis in the Constitution or the Representation of the People Act, 1950. It creates new barriers for young voters and vulnerable communities and raises serious concerns in the context of SIR, CAA, and the proposed NRC. The ECI must immediately withdraw this unlawful and discriminatory requirement. #SDPI #SIR #CAA
@Sadath_SDPI@BjpMangaluru@Sathish_Kumpala ಶಾಂತಿಯುತವಾಗಿರುವ ಜಿಲ್ಲೆಯಲ್ಲಿ ಕಟ್ಟುಕಥೆಗಳನ್ನು ಹೆಣಿದು ಅಶಾಂತಿ ಸೃಷ್ಟಿಸಿ ಆ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಲು ಹೊರೆಟಿರುವ ದ.ಕ ಜಿಲ್ಲಾ ಬಿಜೆಪಿಗರ ಕುಕೃತ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೂಡಲೇ ಮುಂದಾಗಬೇಕಿದೆ.
@BjpMangaluru@Sathish_Kumpala ಸುರತ್ಕಲ್ನಲ್ಲಿ ಸಂಘಪರಿವಾರದ ಕಾರ್ಯಕರ್ತ ಅನೀಸ್ ಪೂಜಾರಿಯಿಂದ ದೌರ್ಜನ್ಯಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಬಾಲಕಿಯ ಮನೆಯೂ ಇದೆ.
ಮೊದಲು ಅಲ್ಲಿಗೆ ಭೇಟಿ ನೀಡಿ, ಅವರಿಗೆ ನ್ಯಾಯ ಒದಗಿಸಿ. ನಂತರ ಕಟ್ಟುಕಥೆ ಸೃಷ್ಟಿಸಿದವರ ಮನೆಗೆ ಹೋಗಿ! 2/2
ಪುತ್ತೂರಿನ ಪುರುಷರಕಟ್ಟೆಯಲ್ಲಿ ಕಟ್ಟುಕಥೆಯನ್ನು ಸತ್ಯವಾಗಿಸಿ ಗಲಭೆ ಸೃಷ್ಟಿಸುವ ಉದ್ದೇಶದೊಂದಿಗೆ ಸಂಸದರು ಮತ್ತು @BjpMangaluru ಜಿಲ್ಲಾಧ್ಯಕ್ಷ @Sathish_Kumpala ನೇತೃತ್ವದ ಭೇಟಿ ನಾಚಿಗೇಡಿನ ಪರಮಾವದಿ.ಬಿಜೆಪಿ ನಾಯಕರು ಮಂಗಳೂರಿನಿಂದ ಪುರುಷರಕಟ್ಟೆಗೆ ಬರುವ ದಾರಿಯಲ್ಲಿ ಬಿಜೆಪಿ ನಾಯಕನ ಪುತ್ರನಿಂದ ಗರ್ಭಿಣಿಯಾದ ಸಂತ್ರಸ್ತೆಯ ಮನೆ ಇದೆ1/2
A Church in Subhugram, West Bengal being vadalised with religious chants used as war cries of Jai Shri Ram & Hindu-Hindu Bhai Bhai. U are insulting ur own religion, not sure where it mentions that u should hold terrorising activities & break Churches or Mosques!!!
#shame #attackonminorities #destructionofchurch