@attaullaMohd DR ಪ್ರಿಯಾ ಬಲ್ಲಾಳ್ ರವರೇ ನೀವು ಒಂದು ಮಹಿಳೆಯಾಗಿ ಜಾಸ್ಮಿನ್ ಎಂಬ ಗರ್ಭಿಣಿ ಮಹಿಳೆಯ ನೋವು ನಿಮಗೆ ಅರ್ತ ಆಗಿಲ್ಲವೇ?
ಇದು ನಿಮ್ಮ ವೃತ್ತಿ ಧರ್ಮಕ್ಕೆ ಮಾಡಿದ ದ್ರೋಹ ಅಲ್ಲವೇ?
ಪ್ರಸಕ್ತ ಭಾರತದಲ್ಲಿ ನ್ಯಾಯಪರ ಹೋರಾಟದ ಹಾದಿ ಎಂದರೆ ಅಷ್ಟು ಸುಲಭವಲ್ಲ,ವೈಟ್ ಕಾಲರ್ ಹೋರಾಟಗಾರರಿಂದ ಏನೂ ಕೂಡ ಸಾಧಿಸಲು ಸಾಧ್ಯವಿಲ್ಲ.ದುಷ್ಟ ಶಕ್ತಿಗಳೊಂದಿಗೆ ಹೋರಾಟ ನಡೆಸುವಾಗ ಜೈಲು ಸೇರಬಹುದು, ಆಸ್ಪತ್ರೆ ಸೇರಬಹುದು,ಕಬರ್ ಸ್ತಾನ ಕೂಡ ಸೇರಲು ಸಾಧ್ಯತೆಯಿದೆ.
ಎಲ್ಲಿಗೆ ಸೇರಿದರೂ ಶತ್ರುಗಳೊಂದಿಗೆ ರಾಜಿ ಎಂಬ ಮಾತು ಬರಬಾರದು.
#presentIndia
ಇಸ್ರೇಲ್ ಭಯೋತ್ಪಾದಕರ ದಾಳಿಗೆ ಒಳಗಾದ ಪೆಲೆಸ್ತೀನ್ ಪುಟ್ಟ ಮಗು. ಅಷ್ಟೊಂದು ನೋವಿನ ನಡುವೆಯೂ ಮುಖದಲ್ಲಿ ನಗು. ಮಾಷಾ ಅಲ್ಲಾಹ್. 💖
ಖಂಡಿತ ಈ ಮುಗ್ದ ಮಕ್ಕಳ ತ್ಯಾಗಕ್ಕೆ ಪೆಲೆಸ್ತೀನರಿಗೆ ಗೆಲುವು ಸಿಗಲಿದೆ.
ಇಸ್ರೇಲ್ ಕುಸಿಯಲಿದೆ
ಪೆಲೆಸ್ತೀನ್ ���ದ್ದು ನಿಲ್ಲಲಿದೆ.
ಇನ್��ಾ ಅಲ್ಲಾಹ್.
#indiastandswithpalestine
#FreePalestine
The Gallantry
.........................
Oh Sister Masha Allah
You have no guns
But you can challenge
Oh Sister Masha Allah
Your enemy is a Zion
But near is your Win
Oh Sister Masha Allah
Your stare make her scare
And we pride of your dare
With Duwa
#IndiaStandsWithPalestine
Masjidul aqsa is the integrity, dignity, pride & purpose of life for all Muslims.The attack on Al Aqsa by colonialist Israel is unendurable.Palestine is the biggest issue in the world. Palestine's freedom is everyone’s responsibility.
#IndiaStandsWithPalestine#AlAqsaUnderAttack
ಬಿಜೆಪಿ ಸರಕಾರದ ವೈಫಲ್ಯದಿಂದ ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೆ ನಿರಂತರ ಸಾವುಗಳು ನಡೆಯುತ್ತಿರುವಾಗ ಈ ಘೋರ ಸಮಸ್ಯೆಯನ್ನು ದಿಕ್ಕುತಪ್ಪಿಸಿ ಸರಕಾರವನ್ನು ಸೇಫ್ ಮಾಡಲು ಸಂಸದ @Tejasvi_Surya ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ.
@publictvnews#ShameTejasviSurya#ResignYaddi
@AthaullahSDPI@compolmlr ಬದುಕು ಕಟ್ಟುವ ಸಲುವಾಗಿ ಕಲ್ಲಾಪುವಿನಲ್ಲಿ 4 ವರ್ಷಗಳಿಂದ ವಾಸಿಸುತ್ತಿರುವ ನನ್ನ ಮೇಲೆ ಸಮಾಜಮುಖಿ ಸೇವೆಗೈದ ನೆಪವಾಗಿಟ್ಟು ನಿರಂತರ 5 ಸಲ ಹಲ್ಲೆ ನಡೆಸಿದ ಉಸ್ಮಾನ್ ಕಲ್ಲಾಪು ಮತ್ತು ತಂಡದ ವಿರುದ್ಧ ಸಾಕ್ಷಿ ಹೇಳಿದ ಕಾರಣಕ್ಕೆ 6ನೇ ಸಲ ಗಂಭೀರ ಹಲ್ಲೆ ಗಾಯಗೊಳಿಸಿದ ಪ್ರಕರಣದಲ್ಲಿ ದಕ್ಷ ಪೊಲೀಸ್ ಕಮಿಷನರ್ ರವರು ನ್ಯಾಯ ಒದಗಿಸಬೇಕು
ದಾದಾಗಿರಿಗೂ ಒಂದು ಮಿತಿ ಇರಬೇಕು,ನಿರಂತರ 5ಬಾರಿ ಮಾರಣಾಂತಿಕ ಹಲ್ಲೆ ನಡೆಸಿ ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿಯೂ,ಕೋರ್ಟ್ನಲ್ಲಿ ಸಾಕ್ಷಿಗೆ ಬಂದಾಗ ಮತ್ತೆ ಸಾಕ್ಷಿ ಹೇಳದಂತೆ 6ನೇ ಬಾರಿ ಹಲ್ಲೆ ನಡೆಸಿದ,ಕಲ್ಲಾಪು ಗೂಂಡಾ���ಿರಿಯ ಮೇಲೆ ಯಾವ ಕಾನೂನು ಅನ್ವಯವಾಗುತ್ತೆ...ಪೋಲೀಸ್ ಇಲಾಖೆ-ನ್ಯಾಯಾದೀಶರು ನತದೃಷ್ಟ ನ ಮೇಲೆ ಕರುಣೆ ತೋರುವರೇ..
ಅರ್ನಬ್ ಗೊಸ್ವಾಮಿಯ ವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ತೆರೆದ ಸುಪ್ರೀಂ ಕೋರ್ಟ್ ಸಿದ್ದೀಕ್ ಕಾಪ್ಪನ್ ನವರ ಜೀವ ಉಳಿಸಲು ತೆರೆಯುವುದೇ? ಕೇರಳ ಮುಖ್ಯ ಮಂತ್ರಿಗಳೇ ಮೌನ ಮುರಿಯಿರಿ.#SiddiqueKappanNeedsCare
ದೇಶದ ಬೀದಿಗಳಲ್ಲಿ ಸ್ಮಶಾನಗಳಲ್ಲಿ ದೇಶ್ ವಾಸಿಯೋ ಗಳ ಸಾವಿರಾರು ಶವ ಶರೀರಗಳನ್ನು ದಹಿಸಲಾಗುತ್ತಿದೆ.
ಬಿಜೆಪಿಯ ಈ ಅತೀ ಕೆಟ್ಟ ಆಡಳಿತದ ಅತೀ ಕೆಟ್ಟ ದಿನಗಳಿಗೆ ಭಕುತರ ಭಾಷೆಯಲ್ಲಿ ಅಥವಾ ಮೋದೀಜಿಯ ಭಾಷಣದ ಭಾಷೆಯಲ್ಲಿ ಅಚ್ಛೇ ದಿನ್ ಅಂತಾರೆ.
#ModiOxygenDo#ModiMadeDisaster
ಶಾಸಕರೇ @s__matandoorಕ್ಯಾಂಪಸ್ ಫ್ರಂಟ್ ಹಿಂದೆಯೇ ಹೋರಾಟದ ಎಚ್ಚರಿಕೆ ನೀಡಿತ್ತು,ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಸ್ಥಳವನ್ನು ಕಾರ್ಖಾನೆಗೆ ಕೊಟ್ಟ ಆದೇಶ ಹಿಂಪಡೆಯದೆ ಇದ್ದಲ್ಲಿ ಹೋರಾಟ ಅನಿವಾರ್ಯವೆಂದು, ನೀವು ಕ್ಯಾರೇ ಅನ್ನಲಿಲ್ಲ,ಇವತ್ತು ನಿಮ್ಮ ಕಚೇರಿಗೆ ನಾವು ಬಂದಿದ್ದೇವೆ.ಮುಂದಿನ ಹೋರಾಟ ಯಾವ ರೀತಿ ಬೇಕೆಂದು ನಾವು ತೀರ್ಮಾನಿಸುತ್ತೇವೆ
ಸಂವಿಧಾನ ದಿನದಂದೇ ಸ್ವತಂತ್ರವಾಗಿ ಜೀವಿಸುವ ಮುಗ್ಧ ಬಾಲಕಿಯ ಮೇಲೆ ಅರ್ಚಕ ರೂಪದ ಸೈತಾನ ಎರಗಿದ್ದಾನೆ.ಕುತಂತ್ರದಿಂದ ಅಧಿಕಾರ ಲಪಟಾಯಿಸಿದ ಸರಕಾರದಿಂದ ನ್ಯಾಯವನ್ನು ನಿರೀಕ್ಷಿಸಬಹುದೆ?
#Constitutionday#BangaloreAsifa
Nirbhaya got justice.Time to deliver justice to Little angel who was brutally raped by priest at Bangalore!!
Hang every rapist!!
#RapistPoojary#BangaloreAsifa
https://t.co/mkypSjSSKV
ಹೋರಾಟವನ್ನು ದಮನಿಸುವ ಮೋದಿ ನೀತಿಯನ್ನು ಅನುಸರಿಸುತ್ತಿರುವ ಪೋಲಿಸರ ವೇಷದಲ್ಲಿರುವ ಪುತ್ತೂರು ಠಾಣೆಯ RSS ಸ್ವಯಂ ಸೇವಕರನ್ನು ಗುರುತಿಸಿ ಇಲಾಖೆಯಿಂದ ಹೊರದಬ್ಬುವ ಕೆಲಸ @spdkpolice ರವರಿಂದ ನಿರೀಕ್ಷಿಸುತ್ತಿದ್ದೇನೆ.
#CampusFrontKarnataka
ಎದೆ ಶೀಲಿದರೆ ಎಷ್ಟು ಅಕ್ಷರ ಬೇಕು ನಿನಗೆ⁉️...
ನೀಟ್ ಫಲಿತಾಂಶ ಪ್ರಕಟ: 720ಕ್ಕೆ 720 ಅಂಕ ಗಳಿಸಿ ದಾಖಲೆ ನಿರ್ಮಿಸಿದ ಶೋಯೆಬ್ ಅಫ್ತಾಬ್.
Click 👉 https://t.co/1wl5u159DZ
https://t.co/K1CCu4S1CO