ಜಿಲ್ಲೆಯಲ್ಲಿಕಪ್ಪುಕಲ್ಲುಉ M-Sand ಇತ್ಯಾದಿ ಸಾಮಗ್ರಿಗಳ ದರವನ್ನು ಸ್ಥಳೀಯ ಮಾರುಕಟ್ಟೆಗೆ ಕ್ರಶರ್ ಮಾಲೀಕರು ವಾರಂಪ್ರತಿ ಹೆಚ್ಚಿಸುತ್ತಿದ್ದು.ಇದೇ ಸಾಮಗ್ರಿಗಳು ಕೇರಳಕ್ಕೆ ಕಡಿಮೆ ದರದಲ್ಲಿ ಸಾಗಾಟವಾಗುತ್ತಿವೆ. ಅಧಿಕಾರಿಗಳ ಮೌನ ಸಮ್ಮತಿಯ ಲಕ್ಷಣವೇ? ಈ ಬಗ್ಗೆ ಅವಿಭಜಿತ ಜಿಲ್ಲೆಯ @DCDKOfficial@dcudupi@CMofKarnataka ತನಿಖೆ ನಡೆಸಬೇಕು.
ಮುಸಲ್ಮಾನರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸರಿ ಸುಮಾರು 60 ಸಾವಿರಕ್ಕೂ ಅಧಿಕ ಜೀವಗಳನ್ನು ಸಮರ್ಪಿಸುವುದರೊಂದಿಗೆ ತನ್ನ ಜೀವಕ್ಕಿಂತ ದೇಶ ಮೊದಲು ಎಂಬುವುದನ್ನು ಸಾಭೀತು ಪಡಿಸಿದ್ದಾರೆ@ಜಗದೀಶ್ ಶೆಟ್ಟರ್ ರವರೇ ನಿಮ್ಮ ಆರ್ ಎಸ್ ಎಸ್ ನಾಯಕರಾಗೆ ದೇಶಕ್ಕಿಂತ ಪ್ರಾಣ ಮುಖ್ಯ ಎಂದು ಬ್ರೀಟಿಷರ ಬೂಟ್ ನೆಕ್ಕುವ ಕೆಲಸ ಮಾಡಲಿಲ್ಲ.
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
ಕಲ್ಲಡ್ಕದಲ್ಲೊಂದು ನಗೆಚಟಾಕಿ!
ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಹತ್ತಾರು ಮಂದಿ ಬಂದರು, ರಸ್ತೆಯಲ್ಲಿ ನಿಂತರು, ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್ ಗೆ ಒಂದು ಹೆಸರನ್ನು ಇಟ್ಟರು, ಬ್ಯಾನರ್ ಹಿಡಿದರು, ಪೋಟೋ ತೆಗೆಸಿಕೊಂಡರು, ಮನೆಗೆ ಹೋದರು.
ಏನ್ರೀ ಭಟ್ರೇ, ಬೀದಿಯಲ್ಲಿ ನಾಟಕ ಪ್ರಾಕ್ಟೀಸ್ ಮಾಡುತ್ತಿದ್ದಿರೇನೋ?
@NHAI_Official
ದ.ಕ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾಜಕ್ಕೆ ಕಂಟಕರಾಗಿರುವವರ ವಿವರ ಪಡೆಯುವ ಪೋಲಿಸ್ ಇಲಾಖೆಯ ದಿಟ್ಟ ಕ್ರಮವನ್ನು ವಿರೋಧಿಸಿ ಕಡಬ ಠಾಣಾ ಮುಂಭಾಗ ಪುಂಡಾಟಿಕೆ ಮೆರೆದ V.H.P ಕಾರ್ಯಕರ್ತರ ಮೇಲೆ FIR ದಾಖಲಿಸಿದ @spdkpolice ಕ್ರಮ ಸ್ವಾಗತಾರ್ಹ.
FIR ಮಾತ್ರವಲ್ಲದೆ ಬಂದಿಸಿ ಜೈಲಿಗಟ್ಟಿ
@siddaramaiah ಮಾನ್ಯ ಮುಖ್ಯಮಂತ್ರಿಗಳೇ ನಮ್ಮ ದ.ಕ ಜಿಲ್ಲೆ ಇನ್ನೂ ಶಾಂತಿಯ ತೋಟ ಆಗಿಲ್ಲ.
ಶಾಂತಿಯ ತೋಟ ಆಗಬೇಕಾದರೆ ನೀವು ಚುನಾವಣೆ ಪೂರ್ವ ಹೇಳಿದ "ಭಜರಂಗ ದಳ" ಬ್ಯಾನ್ ಎಂಬ ಭರವಸೆಯನ್ನು ಮೊದಲು ಕಾರ್ಯರೂಪಕ್ಕೆ ತಂದು "ನುಡಿದಂತೆ ನಡೆದ ಸರಕಾರ" ಎಂಬ ಮಾತಿಗೆ ಅರ್ಥ ಬರುವಂತೆ ಮಾಡಿ...
#BanBhajarangdal
ಕಾನೂನಿನ ಕಪಟ ಆಟವೇ?
8:30 PM – ಬಂಧನ (ಕೋರ್ಟ್ ಆದೇಶ ಉಲ್ಲಂಘನೆ, ಬಂದ್ ಗೆ ಕರೆ, ಕೋಮು ಪ್ರಚೋದನೆ)
10:00 PM – ಆಸ್ಪತ್ರೆಗೆ ದಾಖಲು
11:00 PM – ಜಾಮೀನು
ಕಾನೂನು ಉಲ್ಲಂಘನೆಗೂ, ಕೋಮು ದ್ವೇಷ ಹರಡಿದರೂ ಕ್ಷಣಾರ್ಧದಲ್ಲಿ ಜಾಮೀನು?
ಇದು ನ್ಯಾಯ?
ನೋವಿನಲ್ಲಿರುವ ಮುಸ್ಲಿಂ ಸಮುದಾಯವನ್ನು ಸರ್ಕಾರದಿಂದ ಪುನಃ ಪುನಃ ಅವಮಾನ
#SelectiveLaw
ಅನುಮತಿ ಇಲ್ಲದೆ "ಬಜ್ಪೆ ಚಲೋ"ಹಮ್ಮಿಕೊಂಡು"ಸುಹಾಸ್ ಹತ್ಯೆಯ ದ್ವೇಷ ಇನ್ನೂ ಮಾಸಿಲ್ಲ ಇದಕ್ಕೆ ಉತ್ತರ ಎಲ್ಲಿ-ಯಾವ ಸಮಯದಲ್ಲಿ ಕೊಡಬೇಕು ಎಂಬುದು ನಾವು ನಿರ್ಧರಿಸುತ್ತೇವೆ.ಉತ್ತರ ಕೊಡುವ ಜಾಗ ಮತ್ತು ಶೈಲಿ ನಿಮ್ಮದೇ" ಎಂದು ಸಂಘಿ ಕಾರ್ಯಕರ್ತರನ್ನು ಪ್ರಚೋದಿಸಿದ ವಿಎಚ್ಪಿ ಮುಖಂಡ ಶ್ರೀ ಕಾಂತ್ ಶೆಟ್ಟಿ,ಶಿವಾನಂದ ಮೆಂಡನ್ ಬಂಧನ ಯಾವಾಗ??@compolmlr
ಬಜ್ಪೆ ಚಲೋ ಹೇಳಿ ಸಂಘಪರಿವಾರದ ಗೂಂಡಾಗಳು 25 ರಂದು ಬಜ್ಪೆಯಲ್ಲಿ ಅಹಿತಕರ ಘಟನೆಗಳನ್ನು ನಡೆಸಲು ಸಂಚು ರೂಪಿಸಿದೆ ಶಾಂತಿಯುತ ಬಜ್ಪೆ ನಗರವನ್ನು ಅಶಾಂತ್ಯಾಗುವ ಮೊದಲು ಮಾನ್ಯ @compolmlr ಎಚ್ಚೆತ್ತು ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ನಿಮ್ಮಲ್ಲಿ ವಿನಂತಿಸುತ್ತಿದೇವೆ ಅನುಮತಿ ನೀಡಿದಲ್ಲಿ ಮುಂದೆ ಆಗುವ ಅನಾಹುತಗಳಿಗೆ ನೀವೇ ಕಾರಣವಾಗುತೀರಿ
ಈ ಗೂಂಡನಿಗೆ ಇನ್ನು ಗನ್ ಲೈಸೆನ್ಸ್ ಬೇರೆ ಕೇಡು !!!
ಯಾರನ್ನು ಗುರಿಯಾಗಿಸಿ ಗುಂಡು ಹಾರಿಸಲು ಈ ಭಯೋತ್ಪಾದಕ ಗನ್ ಲೈಸೆನ್ಸ್ ಕೇಳುತ್ತಿದ್ದಾನೆ !!!! ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿ ಜಿಲ್ಲೆಯಲ್ಲಿ ಗಲಭೆ ನಡೆಸಿದ ಈ ಗೂಂಡಾ ಭಯೋತ್ಪಾದಕನ ಮೇಲೆ UAPA ದಾಖಲಿಸಿ ಮೊದಲು ಒದ್ದು ಒಳಗೆ ಹಾಕಿ.
@DrParameshwara@siddaramaiah
ಚಾರ್ಜ್ ಆಗದ ಲಾಟಿಗಳು
144 ಸೆಕ್ಷನ್ ಜಾರಿಯಲ್ಲಿದ್ದರೂ ಕಾನೂನಿಗೆ ವಿರುದ್ಧವಾಗಿ ಈ ತರ ರೋಡಿಗಳಿದು ಸಾರ್ವಜನಕರಿಗೆ/ವಾಹನಗಳಿಗೆ, ಹಲ್ಲೆ/ಹಾನಿ ಮಾಡುವುದು ಅಪರಾಧವಾಗುದಿಲ್ಲವೇ? ಮಾನ್ಯ @spdkpolice ರವರೇ?ಮತ್ತೆ ಯಾವಾಗ ಲಾಟಿಗಳಿಗೆ ಕೆಲಸ?
ಸರಕಾರ ಎಚ್ಚೆತ್ತು ಕೊಂಡರೆ ಹಲವು ಅನಾಹುತಗಳನ್ನು ತಪ್ಪಿಸಬಹುದಲ್ಲವೇ?
@siddaramaiah@HKPatilINC
KSRTC ಬಸ್ಸು ನಿಲ್ಲಿಸಿ ನಮಾಝು ಮಾಡಿದ ಕಾರಣದಿಂದ ಚಾಲಕನನ್ನು ಕೆಲಸದಿಂದ ಅಮಾನತು ಮಾಡುದಾದರೆ ಬಸ್ಸಿಗೆ ಆಯುಧ ಪೂಜೆ ಸಂದರ್ಭದಲ್ಲಿ ಪೂಜೆ ಅದೇ ರೀತಿ ರಸ್ತೆ ಬದಿಯಲ್ಲಿ ಇರುವಂಥ ದೇವಸ್ಥಾನದ ಪಕ್ಕದಲ್ಲಿ ಬಸ್ಸು ನಿಲ್ಲಿಸಿ ಪೂಜೆಗಳನ್ನು ಮಾಡುವುದು ಸರಿಯೇ ಸಾರಿಗೆ @RLR_BTM ಸಚಿವರೇ ಯಾರ ಓಲೈಕೆಗೆ ಇಂತಹ ನಿಯಮನ್ನು ಅನುಸರಿಸುತ್ತಿದ್ದಿರ