@PriyankKharge ಮಾನ್ಯ ಸರ್ ನಮ್ಮ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಅಲಿಯಾಬಾದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಕ್ಕಳು ತಮ್ಮ ಅತ್ಯುತ್ತಮ ಸಮಯವನ್ನು ಓದುವಿಕೆಯಲ್ಲಿ ಸದುಪಯೋಗ ಮಾಡಿಕೊಳ್ಳುತ್ತಿರುವ ಚಿತ್ರ ನನ್ನು tweet ಮಾಡಿದಕ್ಕಾಗಿ ಧನ್ಯವಾದಗಳು
@CommrPR@CMofKarnataka@PriyankKharge@readingkafka @MgnregsK @mopr_goi@MoRD_GoI@rdwsd_gok @CommrMGNREGSK ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರದ ಮೂಲಕ ಗೃಹ ಲಕ್ಷಿ ಯೋಜನೆ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯ ಸಬಲೀಕರಣಕ್ಕೆ ಹೊಸ ನಾಂದಿ ಹಾಡಿರುವುದು ಐತಿಹಾಸಿಕ ಮತ್ತು ಹೆಮ್ಮೆಯ ಸಂಗತಿ... ನಮ್ಮ ಗ್ರಾಮ ಪಂಚಾಯಿತಿ ನಮ್ಮ ಇಲಾಖೆ ನಮ್ಮ ಹೆಮ್ಮೆ...
ಇಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ.
ಈ ವೇಳೆ ಸಂಘದ ಪರವಾಗಿ ಅವರು ಸರ್ಕಾರಕ್ಕೆ 18 ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಗ್ರಾಮಗಳ ಅಭಿವೃದ್ಧಿ ಜೊತೆಗೆ ಅಧಿಕಾರಿಗಳ ಕುಂದುಕೊರತೆಗಳನ್ನು ಆಲಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಜನರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಿರಂತರವಾಗಿ ಸಾಗಲಿದೆ.
@PriyankKharge ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಸಮಾಲೋಚನೆ ಜರುಗಿಸಿ, ಬೇಡಿಕೆಗಳ ಈಡೇರಿಕೆಗಾಗಿ ಕ್ರಮ ಕೈಗೊಂಡಿರುವ ತಮಗೆ ಸಂಘದ ಪದಾಧಿಕಾರಿಗಳು ಮತ್ತು ಸಮಸ್ತ ಪಿ.ಡಿ.ಓರವರ ಪರವಾಗಿ ಧನ್ಯವಾದಗಳು ಸರ್..
@gyanendraias16 Respected sir ,it's feeding hunger of needy and poor families..great initiative ,good logo designing and short film direction by u and ur team sirji...
@readingkafka ,@shilpa_nag Respected madam beacon and digital library ready to inaugurate & serve young students and aspirants also Har Ghar Tiranga abhiyaan wall painting..@ GP ALIYABAD BIDAR
SHARATHKUMAR PDO.
@DoT_India@DoT_India I'm requesting and having faith in u to help to install mobile towers in our area...kindly do d needful sir...
your faithful
SHARATH PANCHAYATH DEVELOPMENT OFFICER
*9663949166*
*GRAM PANCHAYAT ALIABAD
TQ DIST BIDAR
(ALIYABAD, CHONDI,CHOWLI COVERING VILLAGES)
@DoT_India I'm requesting and having faith in u to help to install mobile towers in our area...kindly do d needful sir...
your faithful
SHARATH PANCHAYATH DEVELOPMENT OFFICER
*9663949166*
*GRAM PANCHAYAT ALIABAD
TQ DIST BIDAR
(ALIYABAD, CHONDI,CHOWLI COVERING VILLAGES)*