ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸರಕಾರದ ನಡೆಯನ್ನು ವಿರೋಧಿಸಿ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಮಹತ್ವದ ಸುದ್ದಿಗೋಷ್ಠಿ
#SDPIKarnataka#Mangaluru
ಅಶ್ರಫ್ & ರಹೀಮ್ ಕೊಲೆ ನಡೆದು ಈವರೆಗೆ ಯಾವುದಾದರು ಒಂದು ಬೇಡಿಕೆ ಈಡೇರಿದಿದ್ದರೆ ಕಾಂಗ್ರೆಸ್ ಸರ್ಕಾರದ ಮೇಲಿನ ಭರವಸೆ ಅಲ್ಪವಾದರೂ ಉಳಿಯುತ್ತಿತ್ತು.ಇದು ನೋಡಿದರೆ ಮತ್ತೆ ಮತ್ತೆ ದ್ರೋಹವನ್ನೇ ಬಗೆಯುತ್ತಿದೆ! ಇದಕ್ಕೆ ಪರಿಹಾರವನ್ನು 92% ಓಟು ಹಾಕಿದವರು ಕಂಡುಕೊಳ್ಳಬೇಕಾಗುತ್ತೆ.
#JusticeForMangaloreMuslims#SITProbeForAshrafRahiman
ಮುಸಲ್ಮಾನರಿಗೆ ನ್ಯಾಯ ನಿಷೇಧಿಸಿ ಸಂಘಿಗಳನ್ನು ಮೆಚ್ಚಿಸುವ ಸೌಹಾರ್ದತೆಯನ್ನು ಸ್ಥಾಪಿಸಲು ಹೊರಟವರು ಅರಾಜಕತೆಯನ್ನಲ್ಲದೆ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ !!
ಮುಸಲ್ಮಾನರಿಗೆ ಸಹಾಯ ಅಲ್ಲ, ನ್ಯಾಯ ಬೇಕಾಗಿದೆ...
#JusticeForMangaloreMuslims#SITProbeForAshrafRahiman
ಬಿಜೆಪಿ ಮುಖಂಡನ ಪುತ್ರನಿಂದ ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಪೋಲಿಸರಿಂದ ಅನುಮತಿ ಪಡೆದು ನಡೆಸಿದ ಪ್ರತಿಭಟನೆ ಅನುಮತಿ ರಹಿತ ಎಂದು ಇದೀಗ ನೆಪವೊಡ್ಡಿ ನಮ್ಮ ಮೇಲೆ ಸುಳ್ಳು ಕೇಸು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಬಹುದು ಎಂದು ಇಲ್ಲಿನ ಬಿಜೆಪಿ ಹಾಗೂ ಶಾಸಕರು ಅಂದುಕೊಂಡಿದ್ದಲ್ಲಿ ಅದು ನಿಮ್ಮ ಮೂರ್ಖತನ,1/2
Apr 27, Sangh Parivar mob lynched Ashraf after asking his name,killed in broad daylight
21 arrested,2 got bail, but no SIT &UAPA, main accused Pisthool Ravi still free despite police confirming his presence
Where is justice?
#JusticeForMangaloreMuslims#SITProbeForAshrafRahiman
ಗುಂಪು ಹತ್ಯೆ, ಅಮಾಯಕ ಮುಸ್ಲಿಮರ ಕೊಲೆ ಪ್ರಕರಣಗಳಿಗೆ ನ್ಯಾಯವನ್ನು ವಿಳಂಬಗೊಳಿಸುತ್ತಿರುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿಯನ್ನು ಕರ್ನಾಟಕದ ಜನತೆ ಅರಿತುಕೊಳ್ಳಬೇಕಾಗಿದೆ. ಹೋರಾಟವೊಂದೇ ನ್ಯಾಯದ ಹಾದಿ.
ಅಶ್ರಫ್ ಹಾಗೂ ರಹೀಮ್ ಕೊಲೆಯನ್ನು ಎಸ್ಐಟಿ ತನಿಖೆಗೊಳಪಡಿಸಬೇಕು.
#JusticeForMangaloreMuslims#SITProbeForAshrafRahiman
ಎಸ್ಡಿಪಿಐ ಯನ್ನು ಬ್ಯಾನ್ ಮಾಡಲು ನಿಮ್ಮಪ್ಪ ಕೇರಳದಿಂದ ಬಂದು ಬೆಂಗಳೂರಿನಲ್ಲಿ ಇಟ್ಟುಕೊಂಡಿರುವ ಪೆಟ್ಟಿಗೆ ಅಂಗಡಿ ಎಂದು ಭಾವಿಸಿದ್ದೀಯಾ? ಬಾರ್ ನಲ್ಲಿ ಗಲಾಟೆ ಮಾಡಿದ ಸಂದರ್ಭದಲ್ಲಿ ಕುಡಿದ ಮತ್ತು ಇನ್ನೂ ಇಳಿದಿಲ್ವಾ ಬೇಬಿ.? ಎಸ್ಡಿಪಿಐ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿದರೆ ಒಳ್ಳೆಯದು.
Another innocent man Faazil, 23, was murdered in Karnataka. Where are the Karnataka BJP leaders and ministers who were instigating communal violence. Are they happy now? #MuslimLivesMatter#RSSBJPMurderedFazil
The action by ED against PFI is at the behest of RSS. The BJP is misusing ED and other agencies to target opposition voices.
This fear strategy may work with others but won't work on PFI.
Our struggle against RSS fascism will continue with the same attitude
#PFIJhukegaNahi
Democracy dies when the rights of marginalized and oppressed communities are blown into air citing beliefs of a section.
#HijabMovement#HijabMeraHaqHai
Media and the Movie industry especially play an important role in creating an Islamophobic atmosphere that further strengthens prejudicial public perception about Muslims. #IslamophobiaInIndia#KashmirFiles
Over-representation of Muslims in the Indian prisons, akin to the black incarceration in America shows, shows racialized Islamophobia. #islamophobiainindia
The resistance shown by the intrepid sisters to the BJP sanghparivar’s vote bank politics in Karnataka is a setback to their tactics. Kudos to the bravery of valorous sisters, who stood firmly for upholding the constitutional values.
Women's protest against state government decission on Hijab ban has created a history in the state, which shook the Sangh pariwar and the BJP govt.
This reminded me of Shaheen bagh
#hijabisindividualRight#HijabisOurRight
ಕಾಲೇಜಿನ ಆವರಣಕ್ಕೆ ಕೇಸರಿ ಕಾಲಿಟ್ಟದ್ದೇ ತಡ ಕಾಲೇಜಿನ ಮೇಲೆ ದಾಳಿಯೂ ರಾಷ್ಟ್ರ ಧ್ವಜಕ್ಕೆ ಅವಮಾನವೂ ನಡೆಯಿತು ಇಂದೇ ಕೇಸರಿ ಶಾಲು ನಿಲ್ಲಿಸದಿದ್ದರೆ ಮುಂದೆ ಕಾಲೇಜುಗಳಲ್ಲೇ ಮದ್ಯ ಮತ್ತು ಅತ್ಯಾಚಾರದಂತ ಘಟನೆಗಳು ನಡೆಸಲು ಅವರು ಹೇಸುವವರಲ್ಲ
#ABVPTerrorisminkarnatka