ಮರುರೂಪಿಸುವ ಅವಕಾಶ ಸಿಕ್ಕರೆ, ಅದಿನ್ನೆಷ್ಟು ಜನರಿಗೆ ಅದರಿಂದ ಲಾಭವಾಗುವುದಿಲ್ಲ. ಅಂತಹ ಲಾಭ ಪಡೆದ ಜನರಿಂದ ಸಿಗುವ ಆಶೀರ್ವಾದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ.
ಇಂತಹ ಪುಣ್ಯ ಕಾರ್ಯದಲ್ಲಿ ಜೊತೆಯಾಗುವ ಭಾಗ್ಯ ಬೆಂಗಳೂರು ಗ್ರಾಮಾಂತರದ ಮತದಾರರ ಬಾಗಿಲಿಗೆ ಬಂದಿದೆ. ನಾನು ಈ ಕ್ಷೇತ್ರದ ಮತದಾರನಾಗಿರುವುದು ಖುಷಿಯ ವಿಷಯ.
ಇಂತಹ ವ್ಯಕ್ತಿತ್ವದ ಡಾ.ಮಂಜುನಾಥ್ ಅವರೀಗ ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಡಾಕ್ಟರ್ ಗೆದ್ದರೆ, ಮೋದಿಯವರ ಸರ್ಕಾರದಲ್ಲಿ ಕೇಂದ್ರ ಆರೋಗ್ಯ ಸಚಿವರಾಗುವ ಸಾಧ್ಯತೆ ಇದೆ ಎಂದು ನನಗನ್ನಿಸುತ್ತದೆ.
ಜಯದೇವ ಹೃದ್ರೋಗ ಸಂಸ್ಥೆಯ ಮೂಲಕ ಕೋಟ್ಯಂತರ ಹೃದಯಗಳನ್ನು ಪೊರೆದ ಕೈಗಳಿಗೆ, ಇಡೀ ದೇಶದ ಆರೋಗ್ಯ ವ್ಯವಸ್ಥೆಯನ್ನು
ಅದೆಲ್ಲಕ್ಕೂ ಮೇಲಾಗಿ ಮಂಜುನಾಥ್ ಅವರದ್ದು ಅಪರಂಜಿ ಚಿನ್ನದಂತಹ ವ್ಯಕ್ತಿತ್ವ.
ಮಾಜಿ ಪ್ರಧಾನಿಯವರ ಅಳಿಯ, ರಾಜ್ಯದ ಪ್ರಭಾವಿ ಕುಟುಂಬಕ್ಕೆ ಸೇರಿದವ, ದೊಡ್ಡ ಸಂಸ್ಥೆಯ ನಿರ್ದೇಶಕ. ಊಹೂಂ ಇದ್ಯಾವ ಅಹಂ ಭಾವವೂ ಅವರಲ್ಲಿ ಕಾಣುವುದಿಲ್ಲ. ಸಾಮಾನ್ಯರಲ್ಲಿ ಸಾಮಾನ್ಯರ ಜೊತೆಗೂ ಅವರು ಅಷ್ಟೇ ಪ್ರೀತಿ-ಗೌರವದಿಂದ ಮಾತನಾಡಿಸುತ್ತಾರೆ.
ಇದರಿಂದ ಸ್ಪೂರ್ತಿ ಪಡೆದೋ ಏನೋ, 1964ರಿಂದ ಯಾರೂ ಮುಟ್ಟದ ಅಮೇರಿಕಾದ ಆರೋಗ್ಯ ಕ್ಷೇತ್ರವನ್ನು ಒಬಾಮ ಮುಟ್ಟಿದ್ದರು. ಅದೀಗ 'ಒಬಾಮ ಕೇರ್' ಹೆಸರಿನಿಂದ ಗುರುತಿಸಿಕೊಳ್ಳುತ್ತಿದೆ.
ಅಮೇರಿಕಾದಂತಹ ಸಂಪದ್ಭರಿತ ದೇಶದ ಅಧ್ಯಕ್ಷರೇ ಬೆರಗಾಗುವಂತಹ ಆರೋಗ್ಯ ಸೇವೆಯನ್ನು ನೀಡುವ ಸಂಸ್ಥೆಯನ್ನು ಕಟ್ಟಿಬೆಳೆಸಿದವರು ಡಾ.ಮಂಜುನಾಥ್ ಅವರು.
ಭಾರತದಂತಹ ಬೃಹತ್ ಜನಸಂಖ್ಯೆಯ, ಲಿಮಿಟೆಡ್ ರಿಸೋರ್ಸ್ ಇರುವಂತಹ ದೇಶ ಇಂತಹ ಅತ್ಯದ್ಭುತ ವೈದ್ಯಕೀಯ ಸೇವೆಯನ್ನು ಅದರ ಜನರಿಗೆ ನೀಡಬಹುದಾದರೆ, ಅಮೇರಿಕಾದಂತಹ ದೇಶಕ್ಕೆ ಇದು ಸಾಧ್ಯವಾಗದಿರುವುದು ನಾಚಿಕೆಗೇಡು. ಅಮೇರಿಕಾದ ವೈದ್ಯಕೀಯ ಚಿಕಿತ್ಸಾ ಖರ್ಚು ಜನರ ಕೈಗೆಟುಕುವಂತೆ ಕ್ರಮ ಕೈಗೊಳ್ಳಿ ಎಂದು ಬರೆದಿದ್ದರು.
ಅಮೇರಿಕಾದಲ್ಲಿ ಸಾಧಾರಣ ಜ್ವರ ಬಂದರೂ ಇದಕ್ಕಿಂತ ಹೆಚ್ಚು ಕಟ್ಟಬೇಕಾಗಿ ಬಂದಿರಬಹುದು.
ಜಯದೇವ ಸಂಸ್ಥೆಯಲ್ಲಿ ಸಿಕ್ಕಿದ Quality ಹಾಗೂ Affordable Treatmentನಿಂದಾಗಿ ಅಮೇರಿಕನ್ ಪ್ರಜೆ ಬಹಳ ಖುಷಿ ಪಟ್ಟರು. ಖುಷಿ ಪಟ್ಟು ಸುಮ್ಮನಾಗಲಿಲ್ಲ. ಅಂದಿನ ಅಮೇರಿಕಾದ ಅಧ್ಯಕ್ಷರಾಗಿದ್ದ ಒಬಾಮ ಅವರಿಗೆ ಇಮೇಲ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡರು.
ಇಂತಹ ಸಮಯದಲ್ಲಿ, ಭಾರತದಂತಹ ದೇಶದಲ್ಲಿ ಏನು ಚಿಕಿತ್ಸೆ ಸಿಗಬಹುದು ಎನ್ನುವುದು ಅಮೇರಿಕನ್ ಪ್ರಜೆಯ ಲೆಕ್ಕಾಚಾರವಾಗಿತ್ತೋ ಏನೋ.
ಆದರೆ, ಅವರನ್ನು ಆ ರಾತ್ರಿಯ ವೇಳೆಯಲ್ಲೂ ಅಟೆಂಡ್ ಮಾಡಿದ್ದು ಹೃದ್ರೋಗ ತಜ್ಞರು. ಎಲ್ಲಾ ಪರೀಕ್ಷೆಗಳನ್ನು ಮುಗಿಸಿದ ನಂತರ ಕ್ರಿಸ್ ಕಟ್ಟಿದ ಬಿಲ್ 92 ರೂಪಾಯಿ.
ಇದು 15 ವರ್ಷಗಳ ಹಿಂದಿನ ಕತೆ.
ಅಮೇರಿಕಾದ ಪ್ರಜೆ ಕ್ರಿಸ್ ಮೂರ್ತಿಯವರು ಭಾರತದ ಪ್ರವಾಸದಲ್ಲಿದ್ದಾಗ, ತಡರಾತ್ರಿ ಅವರಿಗೆ ಧಿಡೀರ್ ಎದೆನೋವು ಆರಂಭವಾಗುತ್ತದೆ. ಸಮೀಪದ ನರ್ಸಿಂಗ್ ಹೋಮಿನ ವೈದ್ಯರ ಸೂಚನೆ ಮೇರೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ಮಧ್ಯರಾತ್ರಿಯ ವೇಳೆ ತಲುಪಿಕೊಳ್ಳುತ್ತಾರೆ.
Whether it be the beautiful beaches of Udupi , Paradise Beach in Pondi, Neil and Havelock in Andaman, and many other beautiful beaches throughout our country, there are so many unexplored places in Bharat which have so much potential with some infrastructure support. Bharat is knowing for converting all Aapda into Avsar, and this dig at our country and our Prime Minister by Maldives ministers is a great Avsar for Bharat to create just the necessary infrastructure to make them attractive to tourists and boost our economy. Please do name your favourite unexplored beautiful places.
"Calling all hearts with hope! My dear friend urgently needs a kidney transplant. Let's rally together and raise funds for this life-saving procedure. Your support means everything. Please donate and share to make a miracle happen! 🫀❤️ #DonateForACause#KidneyTransplant
"Calling all hearts with hope! My dear friend urgently needs a kidney transplant. Let's rally together and raise funds for this life-saving procedure. Your support means everything. Please donate and share to make a miracle happen! 🫀❤️ #DonateForACause#KidneyTransplant
ಏಪ್ರಿಲ್ 17 ರಂದು ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿರುವ ಅರುಣ್ ಕುಮಾರ್ ಪುತ್ತಿಲ...!
ಶುಭವಾಗಲಿ ಅಣ್ಣಾ...!!
ನಕಲಿ ಹಿಂದುತ್ವವಾದಿಗಳ ರಾಜಕೀಯ ಕೊನೆಯಾಗಲಿ...!!!
ಹಿಂದೂ ಕಾರ್ಯಕರ್ತರ ಶಕ್ತಿ ಏನೆಂದು ಈ ಬಾರಿ ಚುನಾವಣೆಯಲ್ಲಿ ತೋರಿಸೋಣ...!!!!
#ಹಿಂದುತ್ವಕ್ಕಾಗಿ_ಜನನ_ಹಿಂದುತ್ವಕ್ಕಾಗಿ_ಮರಣ
ಬೈಂದೂರು ಬಿಜೆಪಿಯಲ್ಲಿ 30 ವರ್ಷ ಸೇವೆ ಮಾಡಿದ ಕೆ ಬಾಬು ಶೆಟ್ಟಿಯವರು ಕೇಳಿದ್ದು ಮೊದಲ ಮತ್ತು ಕೊನೆಯ ಅವಕಾಶ...!
ಅದೆಷ್ಟೊ ಪಕ್ಷ ಕಟ್ಟಿದ ಕಾರ್ಯಕರ್ತರ ಮನಸ್ಸು ನೋಯಿಸಿದ್ದೀರಿ...!!
ಆದರೂ ನಾವು ಬಿಜೆಪಿ...!!!
@blsanthosh#K_Babu_Shetty_For_Byndoor_BJP
ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಕೊಂಡಿದ್ದೆವು...!
ಆದರೆ ಈ ಬಾರಿ ಬಿಜೆಪಿ, ಕಾರ್ಯಕರ್ತರನ್ನು ಟಿಸ್ಯೂ ಪೇಪರ್ ತರಹ ಬಿಸಾಕಿದೆ...!!
ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟ ರಾಜಕಾರಣಿಗಳು ಜೈಲು ಪಾಲಾಗುತ್ತಾರೆ ಎಂದುಕೊಂಡಿದ್ದೆವು...!
ಆದರೆ ಇಂದು ಭ್ರಷ್ಟರೆಲ್ಲಾ ಬಿಜೆಪಿ ಸೇರುತ್ತಿದ್ದಾರೆ...!!
#BJPcandidatesList