ಕರ್ನಾಟಕ ಲೋ(ಪ)ಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರ���್ಮಾಂಡ ಭ್ರಷ್ಟಾಚಾರ, ಸ್ವಜನಪಕ್ಷಪಾತ, cash-for-job ಹಗರಣದ ತನಿಖೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು SIT ಗೆ ನೀಡಿತ್ತು. SIT ಯನ್ನು ದಕ್ಷ IPS ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕೆಂದು ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಪಶುವೈದ್ಯ ಅಧಿಕಾರಿಗಳ ನೇಮಾಕಾತಿಯಲ್ಲದೆ ಆಯೋಗದಲ್ಲಿ ನಡೆದಿದೆ ಎನ್ನಲಾಗುವ ಎಲ್ಲ ಹಗರಣಗಳು SIT ವ್ಯಾಪ್ತಿಗೆ ಬರುತ್ತದೆ ಎಂದು ಮಾನ್ಯ ನ್ಯಾಯಾಲಯ ತೀರ್ಪಿನಲ್ಲಿ ಹೇಳಿತ್ತು. ತೀರ್ಪು ಪ್ರಕಟವಾದ ಕೂಡಲೇ ಕೆಲವರಿಗೆ ನಡುಕ ಶುರುವಾಗಿದೆ. ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಮುಖ್ಯ ಮಂತ್ರಿಗಳು ಹೇಳಿದ್ದಾರೆ. ತಮ್ಮ 'ಬಿಡುವಿಲ್ಲದ' ಕೆಲಸದ ಮಧ್ಯೆಯೂ SIT ಯಲ್ಲಿ ನೇಮಕ ಗೊಂಡಿದ್ದ IPS ಕುಶಾಲ್ ಚೋಕ್ಸೆ ಯನ್ನು ವರ್ಗಾವಣೆ ಮಾ���ುತ್ತೀರಿ. ಇದರ timing ಅನುಮಾನಾಸ್ಪದ ಅಲ್ಲವೇ. SIT ಸದ್ಯಸರಾಗಿದ್ದವರನ್ನೇ ವರ್ಗ ಮಾಡುವ ತುರ್ತು ಏನಿತ್ತು ಮುಖ್ಯ ಮಂತ್ರಿಗಳೇ ? ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ನೇಮಕಕ್ಕೆ SIT ಯಲ್ಲಿದ್ದ ಅಧಿಕಾರಿಗಳು ಬಿಟ್ಟರೆ, ಬೇರೆ ಯಾರೂ ಸಿಗಲಿಲ್ಲವೇ ?
ಸ್ವಾಮೀ ಮುಖ್ಯ ಮಂತ್ರಿಗಳೇ ರಾಜ್ಯ ಬರ ಎದುರಿಸುತ್ತಿದೆ, ಅದನ್ನು ನಿರ್ವಹಿಸಲು ಕೆಲಸ ಮಾಡಿ. ಮೂಲಭೂತ ಸೌಕರ್ಯ ಅಭಿವೃದ್ಧಿ, ನೀರಾವರಿ, ಮಹಿಳಾ ಸಬಲೀಕರಣ ಸೇರಿದಂತೆ ಇನ್ನಷ್ಟು ಆದ್ಯತಾ ವಲಯಗಳಿವೆ ಅಲ್ಲಿ ನಿಮ್ಮ ಸಮಯವನ್ನು, ನಿಮ್ಮ ಅಧಿಕಾರಿಗಳ ಸಮಯವನ್ನು ವ್ಯಯಿಸಿ. ಉಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಯಾರಿಗೆ ಸಮಸ್ಯೆಯಾಗಿದೆ ? ನಡುಕ ಯಾರಿಗೆ ಉಂಟಾಗಿದೆ ? ಅದರಲ್ಲೂ SIT ವ್ಯಾಪ್ತಿ ಕೇವಲ ಪಶುವೈದ್ಯಾಧಿಕಾರಿಗಳ ನೇಮಕಾತಿಗೆ ಸೀಮಿತವಲ್ಲ ಅಂದ ಮೇಲೆ ಕೆಲ 'ರಾಜಕೀಯ ಗಣ್ಯರ' ರಕ್ತದೊತ್ತಡ ಹೆಚ್ಚಾಗಿದೆ, ರಾತ್ರೋ ರಾತ್ರಿ ವಿಷಮಶೀತ ಜ್ವರ ಬಂದಿದೆ. ಸ��ವಿರಾರು ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದ ಆಯೋಗದ ಭ್ರಷ್ಟರನ್ನು SIT ತನಿಖೆಗೆ ಒಳಪಡಿಸಲಿ. ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಲಿ.
ಸರ್ವೋಚ್ಛ ನ್ಯಾಯಾಲಯಕ್ಕೆ ಮೊರೆ ಹೋಗವುದು 'ಆಡಳಿತಾತ್ಮಕ ನಡೆಯಲ್ಲ' ಬದಲಾಗಿ ಪರೀಕ್ಷಾರ್ಥಿಗಳ ವಿರೋಧಿ ನಡೆ. ನಿಮ್ಮ ಸರ್ಕಾರ ದಲ್ಲಾಳಿಗಳ ಪರ, ಭ್ರಷ್ಟರ ಪರ ಇದೆಯೋ ಪರೀಕ್ಷಾರ್ಥಿಗಳ ಪರ ಇದೆಯೋ ಎಂದು ಹೇಳಿ. ಲೋ(ಪ)ಕ ಸೇವಾ ಆಯೋಗದಲ್ಲಾಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು SIT ಯೇ ತನಿಖೆ ಮಾಡಲಿ.
ನಮ್ಮ ನಾಡಿನ ಯುವ ಪೀಳಿಗೆ ಬಗ್ಗೆ ಕಿಂಚಿತ್ತಾದರೂ ನಿಮಗೆ ಚಿಂತನೆ, ಕಾಳಜಿಯಿದ್ದಲ್ಲಿ SIT ಇಂದಲೇ ತನಿಖೆಯಾಗಲಿ. ಉದ್ಯೋಗಾಕಾಂಕ್ಷಿಗಳ ಕನಸನ್ನು ನುಚ್ಚು ನೂರು ಮಾಡಿದವರು ಕೃಷ್ಣ ಪರಮಾತ್ಮನ ಜನ್ಮ ಸ್ಥಳದಲ್ಲಿ ಕಾಯಂ ಆಗಿ ನೆಲಸಲಿ. ದೇಶದ ಭವಿಷ್ಯವಾದ ಯುವ ಸಮೂಹಕ್ಕೆ ನ್ಯಾಯ ಸಿಗಲಿ.
@AKSSAofficial I @CMofKarnataka I @tv9kannada I
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಮೇಡಂ ಅವರೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ. ಪ್ರಾಮಾಣಿಕವಾಗಿ ಹಾಗೂ ಧೈರ್ಯದಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಗೌರವ ಮತ್ತು ಬೆಂಬಲ ನೀಡಬೇಕು. ಹೆಚ್.ಡಿ. ರೇವಣ್ಣ ಅವರು ಲತಾ ಕುಮಾರಿ ಮೇಡಂ ಕುರಿತು ಆ��ಿರುವ ಮಾತುಗಳನ್ನು ಹಿಂಪಡೆಯಬೇಕು. ಅಧಿಕಾರಿಗಳ ಗೌರವ, ಕರ್ತವ್ಯನಿಷ್ಠೆ ಮತ್ತು ನ್ಯಾಯದ ಪರವಾಗಿ ನಮ್ಮ ಧ್ವನಿ ಸದಾ ಇರಲಿದೆ. #StandWithLathaKumari
We stand firmly with Hassan DC @KSLathaKumari1 Madam. Public servants performing their duties with integrity and courage deserve respect and support. @hd_revanna should honour his words and withdraw the remarks made against her. Let dignity, accountability, and respect for government officers prevail. We stand for justice. #StandWithLathaKumari
https://t.co/VgBUJnsmdl
KPSC ನೇಮಕಾತಿ ಅಕ್ರಮ ಪ್ರಕರಣದಲ್ಲಿ ಜ್ಞಾನೇಂದ್ರ ಕುಮಾರ್ ಪ್ರಮುಖ ಆರೋಪಿಯಾಗಿದ್ದಾರೆ ಎಂಬ ಆರೋಪಗಳು ಗಂಭೀರವಾಗಿವೆ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಬೇಕು. KPSC ನೇಮಕಾತಿ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕ���ಯನ್ನು ಮರುಸ್ಥಾಪಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು. #KPSC #JusticeForAspirants
ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಲ್ಲಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು, ವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಈ ಹಿಂದಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪನವರು ನಡೆಸಿರುವ ಅಕ್ರಮ, ಭ್ರಷ್ಟಾಚಾರ, cash-for-job ಅನ್ನು ಬುಡದಿಂದ ತೆಗೆದುಹಾಕಲು ಮೊದಲನೇ ಹೆಜ್ಜೆಯಾಗಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ [KPSC] ಎಲ್ಲ ಸದಸ್ಯರನ್ನು, ಸಿಬ್ಬಂದಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ��ಡ್ಡಾಯವಾಗಿ ರಜೆ ಅಥವಾ ವರ್ಗಾವಣೆ ಮಾಡಬೇಕೆಂದು ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ.
@AKSSAofficial I @kanthakumarr I @prajavani I @udayavani_web I @CMofKarnataka I
Over the past many years, I have taken a personal stand in support of the NEET examination, arguing that it brought uniformity in student selection across the country and gave students from underprivileged backgrounds a real shot at pursuing their dream of medical education. In the last 5 years, the NEET UG question paper has leaked thrice. Imagine the amount of pressure that it puts on students, who had to go through the examination process yet another time when the system that was supposed to bring in uniformity was failing. Yet there was no accountability, and I believe strongly that it was that moment that brought in a shift in the minds of the students to take to the streets to cry their hearts out.
Protest is a fundamental right in a Democracy. The pertinent question, however, is this: why did the BJP-led Central Government take so long to initiate a dialogue with the protestors? Why was meaningful engagement delayed until the protest had escalated to a flashpoint? What kept you waiting?
The students and the people who are leading them also have a responsibility here. It is natural that when a protest stays on for weeks, people with vested interests will take the stage to air views that are either completely irrelevant to the initial demands of the protests or would try to completely hijack it to serve their agenda. If you remain silent and let these people with vested interests further their agenda, then you are deviating from your core objectives. Please do not let it happen!
I urge the BJP-led Central Government to engage in meaningful dialogue, uphold transparency, and take swift, appropriate action to address the concerns at hand. The strength of any nation lies in the confidence its youth place in its institutions. If our students lose faith in the fairness and credibility of our education system, we are jeopardising the future of our nation.
An Open Letter to the Jantar Mantar protestors:
My dear young friends,
I address you today not as a politician or an MP, but as someone deeply troubled by what is happening to your generation of young Indians.
This is personal for me. I was born to a middle-class family: my father was a salaried newspaper employee, my mother a homemaker, with three children to educate on one income. For a family like ours, merit was not a slogan. Scholarships, fair examinations, honest results — these were the only way one salary could carry three children's dreams.
I went to school in Mumbai and Kolkata, to college here in Delhi, topped the University and earned admission into IIM — and chose instead to follow my passion for international affairs, in America, on a scholarship. Nothing was inherited; everything was earned by hard work and yes, Exams.
So I know that a fair, merit-based system is the only ladder for young people from lower and middle-income families to climb up. When that ladder is broken — papers leaked, examinations cancelled, trust destroyed — the children of the rich and powerful do not suffer. They have other ladders. It is your dreams, and your families' sacrifices (and tragically, in some homes, young lives themselves) that are betrayed.
To the young people gathered at Jantar Mantar, and those raising your voices peacefully across India: this country hears you. Your anger is not indiscipline — it is the anguish of a generation that did everything right and was still betrayed . You are not alone.
And to the millions of young Indians watching quietly: your generation is not a problem to be managed. You are the answer to India's future. Do not lose hope. This ladder will be rebuilt — by you, and by every Indian who stands with you.
To Shri Sonam Wangchuk-ji, my heartfelt appeal: please end your fast. You have awakened the conscience of the nation; that is what a fast is meant to do. India needs your voice for the long road ahead.
With Parliament in session again from Monday, we will have an opportunity to raise the students’ issues in the highest forum of our democracy. That’s where the problem should be addressed, not by fasting unto death. Please heed my plea.
And finally, to the Government: I respectfully urge you to reach out and engage in the dialogue our democracy owes its young citizens. That is not weakness; that is statesmanship.
ಹಲವಾರು ಪರೀಕ್ಷೆಗಳನ್ನು ಪಾರದರ್ಶಕತೆಯಿಂದ ನಡೆಸಿ, ನಿಗದಿತ ಸಮಯದಲ್ಲಿ ಫಲಿತಾಂಶ ಪ್ರಕಟಿಸಿ ನಾಡಿನ ಲಕ್ಷಾಂತರ ಸ್ಪರ್ಧಾರ್ಥಿಗಳ ನಂಬಿಕೆಯನ್ನು ಗಳಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಹಾಗೂ ಪ್ರಾಧಿಕಾರ ನಿರ್ದೇಶಕರಾದ H. ಪ್ರಸನ್ನ ಸರ್ ಅವರಿಗೂ ��ೃತ್ಪೂರ್ವಕ ಧನ್ಯವಾದಗಳು 🙏❤️
ದಯವಿಟ್ಟು ನೇಮಕಾತಿಗಾಗಿ ಸಿದ್ಧವಿ��ುವ ವಿವಿಧ ಇಲಾಖೆಗಳಿಂದ ನೇಮಕಾತಿ ಮಾಡಲು ಪ್ರಸ್ತಾವನೆ ಸ್ವೀಕರಿಸಿರುವ ಹುದ್ದೆಗಳಿಗೆ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕೆಂದು ವಿನಂತಿ 🙏
@KEA_karnataka @AKSSAofficial @KARGOVTJOBUTS @Sandeep98886864
@ChekrishnaCk #KEA
Whenever farmers, anganwadi workers, ASHA workers, guest teachers protest for small hike for days or even months, the govt either turns a deaf ear or gives false assurances. But when MLAs demanded IPL tickets yesterday, the DCM on priority got it approved today
THAT WAS QUICK
Can’t believe the MLAs of Karnataka from both parties united on one issue and that issue
1. Does not even deserve the time in assembly.
2. Goes against the dignity of elected representatives.
#IPLtickets
ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರು ಶ್ರೀ @HMRevanna ಅವರಿಗೆ ತಿಂಗಳಿಗೆ ಬರೋಬ್ಬರಿ 5.98 ಲಕ್ಷ ರೂ ವೇತನವನ್ನು ನೀಡುತ್ತಿರುವುದು ಗೊತ್ತಾಗಿದೆ. ಗಾಯದ ಮೇಲೆ ಬರೆ ಇಟ್ಟಂತೆ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರ ವೇತನ ತಿಂಗಳಿಗೆ 4.43 ಲಕ್ಷ ಪಾವತಿಯಾಗುತ್ತಿದ್ದು, ಗ್ಯಾರಂಟಿ ಸಮಿತಿಯ ಅಧ್ಯಕ್ಷರ ಕ��ೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವೇತನ ತಿಂಗಳಿಗೆ 6.51 ಲಕ್ಷ ರೂ ಆಗುತ್ತಿದೆ.
ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷರ ಕಚೇರಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಮಾಸಿಕ ವೇತನ 20.63 ಲಕ್ಷ ರೂ ಆಗುತ್ತಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಮಾಸಿಕ ವೇತನವೇ 2.25 ಲಕ್ಷ ಇರುವಾಗ, ಗ್ಯಾರಂಟಿ ಸಮಿತಿಯ ಅಧ್ಯಕ್ಷರಿಗೆ ಬರೋಬ್ಬರಿ 5.98 ಲಕ್ಷ ಕೊಡುವ ಔಚಿತ್ಯವೇನು ಎಂಬುದನ್ನು ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯದ ಜನತೆಗೆ ತಿಳಿಸಬೇಕು.
ಈ ರೀತಿಯಾದ ಅವೈಜ್ಞಾನಿಕ ವೇತನ ಪಾವತಿಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆ. 17-ನೇ ಬಾರಿ ಬಜೆಟ್ ನೀಡಿದ ಮುಖ್ಯ ಮಂತ್ರಿಗಳು ಈ ರೀತಿಯಾದ ಅಳತೆಮೀರಿದ , ವಿವೇಚನಾರಹಿತ, ವ್ಯರ್ಥವ್ಯಯ ಮಾಡುತ್ತಿರುವ ಮುಖ್ಯ ಮಂತ್ರಿಗಳು ರಾಜ್ಯದ ಹಿತಕ್ಕೆ, ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಅನುಪಯುಕ್ತ ಕಾರ್ಯಗಳಿಗೆ ಉಪಯೋಗಿಸುತ್ತಿರುವುದು ನಿಜಕ್ಕೂ ದುರ್ದೈವ. ಮಾನ್ಯ ಮುಖ್ಯ ಮಂತ್ರಿಗಳು ಕೂಡಲೇ ಸಮಿತಿಯ ಎಲ್ಲ ಅಧ್ಯಕ್ಷರನ್ನು ಬರ್ಖಾಸ್ತು ಮಾಡುವ ಮೂಲಕ ಆರ್ಥಿಕ ಮೇಲ್ಪಂಕ್ತಿ ಹಾಕಿಕೊಡಬೇಕು.
@CMofKarnataka | @tv9kannada | @News18Kannada | @AsianetNewsSN | @prajavani | @udayavani_web | @HosadiganthaWeb | @
ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟು ಅದನ್ನು ಕ್ಯಾಬಿ��ೆಟ್ ಶ್ರೇಣಿ ಮಾಡಿ ಸೂಕ್ತ ಸಂಭಾವನೆ, ಸೌಲಭ್ಯ ನೀಡಲು ದುಡ್ಡಿದೆ.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ತಿಂಗಳಿಗೆ 5.98 ರೂ ಲಕ್ಷ ವೇತನ ನೀಡಲು ದುಡ್ಡಿದೆ
ಆದರೆ ಮಕ್ಕಳಿಗೆ ಹಾಸ್ಟೆಲ್ ಸಹಿತ CET ಕೋಚಿಂಗ್ ನೀಡಲು ಸರ್ಕಾರದ ಬಳಿ ಹಣವಿಲ್ಲ. 17 ಬಾರಿ ಬಜೆಟ್ ಮಂಡಿಸಿ ಇತಿಹಾಸ ರೂಪಿಸಿದ ಸಿದ್ದರಾಮಯ್ಯ ಸರ್ಕಾರದ ಕಥೆ-ವ್ಯಥೆ ಇದು. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ತೆಂಗಿನ ಚಿಪ್ಪು ನೀಡಿದ ನಂತರ ವಿದ್ಯಾರ್ಥಿಗಳಿಗೆ ಮರಣಶಾಸನ ಬರೆಯಲು ಹೋರಾಟ ಜನವಿರೋಧಿ ಸರ್ಕಾರವಿದು.
#ಮತದಾನದ_ದಿನದಂದು_ಮೈಮರೆಯದಿರಿ
2011 ಗೆಜೆಟೆಡ್ ಪ್ರೊಬೇಷನರ್ಸ್ (KAS ) ನೇಮಕಾತಿಯಲ್ಲಿ ಅಕ್ರಮವೆಸಗಿದ್ದ ಮಾಜಿ ಐಎಎಸ್ ಅಧಿಕಾರಿ ಗೋನಾಳ್ ಭೀಮಪ್ಪ ವಿರುದ್ಧ ಇದ್ದ ಪ್ರಕರಣಗಳನ್ನು ಕರ್ನಾಟಕ ಗೃಹ ಇಲಾಖೆ ಹಿಂಪಡೆಯಲು ನಿರ್ಧರಿಸುವುದು ಸಾವಿರಾರು ಅರ್ಹ, ಪ್ರತಿಭಾನ್ವಿತ ಸರ್ಕಾರಿ ಉದ್ಯೋಗಕಾಂಕ್ಷಿಗಳಿಗೆ ಮಾಡಿದ ಅನ್ಯಾಯ. ಸದರಿ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಕಾರ್ಯವಿಧಾನದ ದೋಷಗಳು (procedural lapses) ಆಗಿರುವ ಕಾರಣ ಹೊಸ ದೋಷಾರೋಪ ಪಟ್ಟಿಯನ್ನು (fresh chargesheet) ದಾಖಲಿಸಬೇಕೆಂದು ಹೇಳಿತ್ತು.
ಆದರೆ, ಪ್ರಕರಣದಲ್ಲಿರುವ ಕೆಲ ಪ್ರಬಲರನ್ನು ಕಾಪಾಡುವ ಸಲುವಾಗಿ ಸರ್ಕಾರ ಭೀಮಪ್ಪ ಮೇಲಿದ್ದ ಕೇಸನ್ನು ವಾಪಾಸ್ ಪಡೆಯುತ್ತಿರುವುದು ನ್ಯಾಯಾಂಗದ ಕ್ರೂರ ಅಣಕವಾಗಿದೆ.
ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, ಪರೀಕ್ಷೆಯಲ್ಲಿ ��ಕ್ರಮ, ದೋಷಪೂರಿತ ಪ್ರಶ್ನೆ ಪತ್ರಿಕೆ, ಫಲಿತಾಂಶದ ವಿಳಂಬ, ಸ್ವಜನಪಕ್ಷಪಾತದಲ್ಲೇ ಮುಳುಗಿರುವ ಆಯೋಗದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಬೇಕಾಗಿದ್ದ ಕಾಂಗ್ರೆಸ್ ಸರ್ಕಾರ ಭೀಮಪ್ಪ ಅವರ ಮೇಲಿರುವ ಪ್ರಕರಣವನ್ನು ಹಿಂಪಡೆಯುತ್ತಿರುವುದು ಲಕ್ಷಾಂತರ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಾಡುತ್ತಿರುವ ಅನ್ಯಾಯ.
ಭೀಮಪ್ಪ ಅವರ ಮೇಲಿರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ವಾಪಾಸ್ ಪಡೆಯಬಾರದು ಹಾಗೂ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಉದ್ಯೋಗಾಕಾಂಕ್ಷಿಗ��� ಹಿತವನ್ನು ಕಾಪಾಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳಲ್ಲಿ ಆಗ್ರಹಿಸುತ್ತೇನೆ.
#KPSC I @tv9kannada I @AsianetNewsSN I @HosadiganthaWeb I @CMofKarnataka I
@News18Kannada I @Prajavani I @AKSSAofficial
ಗ್ರಾಮಪಂಚಾಯತ್ ಕಾರ್ಯದರ್ಶಿ (ಗ್ರೇಡ್-1), ಗ್ರಾಮಪಂಚಾಯತ್ ಕಾರ್ಯದರ್ಶಿ (ಗ್ರೇಡ್-2), SDAA ಮತ್ತು Land-surveyor ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಲು KPSC ಯ ಬದಲು KEA ಗೆ ಪ್ರಸ್ತಾವನೆ ಸಲ್ಲಿಸುವುವಂತೆ RDPR-ಸಚಿವರು ಹಾಗೂ ಕಂದಾಯ-ಸಚಿವರಿಗೆ ಸ್ಪರ್ಧಾರ್ಥಿಗಳ ಮನವಿ. @PriyankKharge@krishnabgowda@AKSSAofficial
ಜೆಸಿಬಿ ಪಕ್ಷಗಳ ರಾಜಕಾರಣ
--------------------------------
ನೀವು MLA ಆಗಬೇಕು ಎಂದರೆ ಏನು ಮಾಡಬೇಕು...
1) ಮೊದಲು ಜಾತಿ ಇರಬೇಕು
2) 50ಕೋಟಿ ಹಣ ಇರಬೇಕು
3) ಗ್ರಾಮ ಪಂಚಾಯಿತ್ತಿ ಸದ್ಯಸರಿಗೆ 2 ಲಕ್ಷ ಕೊಡಬೇಕು
4) ತಾಲೂಕು ಪಂಚಾಯಿತ್ತಿ ಸದಸ್ಯ 10 ಲಕ್ಷ ಕೊಡಬೇಕು
5) ಜಿಲ್ಲಾ ಪಂಚಾಯಿತ್ತಿ -20 ಲಕ್ಷ ಕೊಡಬೇಕು
6) Councillor - 10ಲಕ್ಷ ಕೊಟ್ಟು ಕೊಡಬೇಕು
7) ಒಂದು ಜಾತಿಗೆ ಒಬ್ಬ Leader ಇರುತ್ತಾನೆ.... ಅವರನ್ನು ಖರೀದಿ ಮಾಡಬೇಕು
8.) ಎಣ್ಣೆ ಹಂಚಬೇಕು
9) ವಿದ್ಯಾವಂತರು ಜಾತಿ ಮತ್ತು ಧರ್ಮಕ್ಕೆ ಮತ ಹಾಕುತ್ತಾರೆ
10) ಸಾಮಾನ್ಯ ಜನರಿಗೆ 500 ಕೊಡಬೇಕು
11) ಹಳ್ಳಿಗಳಲ್ಲಿ ಇರುವ ದೇವಸ್ಥಾನಕ್ಕೆ 50ಸಾವಿರ ಕೊಡಬೇಕು
12) ಹಿರಿಯರಿಗೆ ನಾಟಕ ಪ್ರದರ್ಶನ ಮಾಡಿಸಬೇಕು
13) ಹೆಂಗಸರಿಗೆ ಸೀರೆ, ಕುಕ್ಕರ್ ಮತ್ತು ಹಣ ಕೊಡಬೇಕು
14) ಹುಡುಗರಿಗೆ ಕ್ರಿಕೆಟ್ ಆಡಿಸಬೇಕು ಮತ್ತು Party, ಬಿರಿಯಾನಿ ಮಾಡಿಸಬೇಕು
15) ಮಾಧ್ಯಮದವರಿಗೆ ಡೀಲ್ ಮಾಡಬೇಕು
16) ಪಕ್ಷದ ಕಾರ್ಯಕರ್ತರಿಗೆ ನಿಮ್ಮನ್ನು ಬೆಳೆಸುತೇನೆ ಎಂದು ಆಶ್ವಾಸನೆ ���ೊಡಬೇಕು..
17) ಚುನಾವಣೆ ಹಿಂದಿನ ರಾತ್ರಿ ಜನರು 2ಗಂಟೆ ವರೆಗೂ Light on ಮಾಡಿಕೊಂಡು ಹಣಕಾಗಿ ಕಾಯುತಿರುತ್ತಾರೆ...
18) ಕಾರ್ಯಕರ್ತರು ಒಂದೇ ರಾತ್ರಿಯಲ್ಲಿ ಎಲ್ಲಾ ಹಳ್ಳಿಗಳಿಗೆ ಮತ್ತು ಜನರಿಗೆ ಹಣವನ್ನು ಹಂಚಬೇಕು ...
19) Leader ಗಳಿಗೆ ಸುಡಾ ಅಧ್ಯಕ್ಷನಾಗಿ ಮಾಡಬೇಕು
20) ಇನ್ನು ಉಳಿದ Leader ಸಂಘ ಸಂಸ್ಥೆ ಮತ್ತು ಬ್ಯಾಂಕ್ ಚುನಾವಣೆ ಗೆಲ್ಲಿಸಿ ಅವರಿಗೂ ದುಡ್ಡು ಮಾಡಲು ಅವಕಾಶ ಕೊಡಬೇಕು
21) ದೊಡ್ಡ Leader ಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಮತ್ತು ಹಾಲು ನಿಗಮ ಮಂಡಳಿ ಅಧ್ಯಕ್ಷ ಮಾಡಬೇಕು
ಇದು ನಮ್ಮ ��ೇಶ
ನ���ವು ದೇಶಪ್ರೇಮಿಗಳು...
ನಾವು ವಿದ್ಯಾವಂತರು
MLC ಚುನಾವಣೆಯಲ್ಲಿ ವಿದ್ಯಾವಂತರು ದುಡ್ಡಿಗೆ, ಜಾತಿ, ಧರ್ಮಕೆ ಮತ ಹಾಕುತ್ತಾರೆ....
ವಿದ್ಯಾವಂತರು ಭ್ರಷ್ಟರಿಗೆ ಬೆಂಬಲ ಕೊಡುತ್ತಾರೆ ಮತ್ತು ಸಮರ್ಥನೆ ಮಾಡಿಕೊಳ್ಳುತ್ತಾರೆ....
ಆಮೇಲೆ
MLA ಅದ ನಂತರ ದುಡ್ಡು ಮಾಡಿಕೊಳ್ಳಬೇಕು
ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ Transfer 30ಲಕ್ಷ -50ಲಕ್ಷ ಮಾಡಲು ರಾಜಕಾರಣಿಗಳು ಲಂಚ ಪಡೆಯಬೇಕು....
ಎಲ್ಲಾ ಇಲಾಖೆಯಿಂದ ಲಂಚ ಪಡೆಯಬೇಕು...
ಲಂಚ ಸ್ವೀಕರಿಸಲ್ಲ..ಲಂಚ ಕೊಡಲ್ಲ ಎಂದ ಅಧಿಕಾರಿಗೆ ಇದೆಂಥಾ ಶಿಕ್ಷೆ..? ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ವಾ..?
ಇವ್ರು ಕಂದಾಯ ಇಲಾಖೆಯ ಉಪನೋಂದಣಿ ಅಧಿಕಾರಿ..ಹೆಸರು ನಾರಾಯಣಪ್ಪ.. ಲಂಚ ಸ್ವೀಕರಿಸಲ್ಲ ಅಂತ ಕಚೇರಿಯಲ್ಲಿ ಬೋರ್ಡ್ ಹಾಕಿದ್ದಕ್ಕೆ ಇವರನ್ನ ಚಿಂತಾಮಣಿ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಬೆಂಗಳೂರು ಕಂದಾಯ ಭವನಕ್ಕೆ ಏಕಾಯಿಕಿ ವರ್ಗಾವಣೆ ಮಾಡಿದೆ ಸರ್ಕಾರ. ಆದ್ರೆ ವರ್ಗಾವಣೆ ಆಗಿ 3 ತಿಂಗಳಾದ್ರೂ ಸರ್ಕಾರ ಹುದ್ದೆ ನೀಡಿಲ್ಲ.. ಕಚೇರಿ ಕೊಟ್ಟಿಲ್ಲ.. ಇದರಿಂದ ನೊಂದಿರುವ ಅಧಿಕಾರಿ ನಾರಾಯಣಪ್ಪ ಏಕಾಂಗಿಯಾಗಿ ಮೌನ ಪ್ರತಿಭಟನೆ ಮಾಡ್ತಿದ್ದಾರೆ.. ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ವಾ ಅನ್ನೋ ಅನುಮಾನ ಕಾಡ್ತಿದೆ..?
@krishnabgowda ಅವರೇ ನೀವೇ ಉತ್ತರಿಸಬೇಕು.