@siddaramaiah ಸಾರ್ ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ... ನಿಮ್ಮ ಕೆಲಸ ಮುಂದುವರೆಸಿ ಏನೇ ಆಗ್ಲಿ ನಿಮ್ಮ ಜೊತೆಗೆ ನಿಮ್ಮ ಅಭಿಮಾನಿಗಳು ಆದ ನಾವು ಇರತಿವಿ.... ಟೀಕೆ ಮಾಡುವರು ಮಾಡಲಿ... ಯಾಕಂದ್ರೆ ಅವರಿಗೆ ಅದನ್ನು ಬಿಟ್ರೆ ಬೇರೆ ದಾರಿ ಇಲ್ಲ
ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಇಂತಹ ಮಾತುಗಳನ್ನಾಡಲಾರಂಭಿಸಿದ್ದಿರಿ ತಾವು. ಅನೇಕರನ್ನು ಕಾನೂನು ಪ್ರಯೋಗದ ಮೂಲಕ ಬೆದರಿಸಿಯೂ ಆಯ್ತು. ಸರ್ಕಾರದ ತಪ್ಪುಗಳನ್ನು ಜನ ಎತ್ತಿ ತೋರಿಸುವುದನ್ನು ಎಂದಿಗೂ ನಿಲ್ಲಿಸಲಾರರು. ಬಾಬಾಸಾಹೇಬರ ಸಂವಿಧಾನದ ಆಶಯವೂ ಅದೇ!
ಸಮಾಜವಾದದ ಮಾತಾಡುವ ಮಂದಿ ಹೀಗೆ ಬೆದರಿಕೆಯ ರಾಜಕಾರಣಕ್ಕಿಳಿಯುವುದು ಸರಿಯೇ ಮುಖ್ಯಮಂತ್ರಿಗಳೇ!