Credits where due.@MBPatil has delivered back to back masterstroke within a week.
After announcing India’s first ever sector specific planning few days ago, he has now announced that the delegation with Taiwan will yield a carbon fuel free transport system in Karnataka. A huge feat.
The 'Koti Vrusksha Abhiyana,' an initiative to plant 10 million trees in Vijayapura, spearheaded by me with the support of the government, the forest department, KBJNL and NGOs on the PPP model, has achieved great success and is a model for the entire nation.
This remarkable achievement has now been featured in India Today, bringing immense pride to the #Vijayapura district.
#KotiVruskshaAbhiyana
KotiVrukshaAbhiyaan that I started in 2014-15, led to a massive, successful 1 Crore plus tree plantation drive in a PPP model, in Vijayapura. It is perhaps a model for the Nation.
Govt of India and @moefcc should consider drawing up a larger policy framework for a Carbon Credit Bank in India.
So that tree planting can be encouraged, and money received from carbon credits can be reinvested by concerned authorities to further the Cause of Afforestation.
ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಡಾ. ಅಲೋಕ್ ಮೋಹನ್ ಅವರು ಬೆಂಗಳೂರಿನ ನಮ್ಮ ನಿವಾಸಕ್ಕೆ ಆಗಮಿಸಿ ಶುಭ ಹಾರೈಸಿದರು. ಪ್ರತಿಯಾಗಿ ಅವರಿಗೂ ನೂತನ ಜವಾಬ್ದಾರಿಯಲ್ಲಿ ಯಶಸ್ಸು ದೊರೆಯಲಿ ಎಂದು ಶುಭ ಕೋರಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಂಪುಟ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದೆ.
ರಾಜ್ಯದಲ್ಲಿ ಮತ್ತೊಮ್ಮೆ ಅಭಿವೃದ್ಧಿಯ ಪರ್ವ ಆರಂಭವಾಗಿದೆ...
ನಾಡಿನ ಸಮಸ್ತ ಜನತೆಗೆ ಹಾಗೂ ವಿಶೇಷವಾಗಿ #ಬಬಲೇಶ್ವರ ಮತ ಕ್ಷೇತ್ರದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು.
ಬಬಲೇಶ್ವರ ಮತ ಕ್ಷೇತ್ರದ ನನ್ನ ಆತ್ಮೀಯ ಜನತೆಗೆ ವಂದನೆಗಳು, ಕಳೆದ 4 ಬಾರಿಯಿಂದಲೂ ನಿಮ್ಮ ಶಾಸಕನನ್ನಾಗಿ ಆರಿಸುತ್ತಾ ಬಂದಿರುವಿರಿ. (ಈ ಹಿಂದೆ ತಿಕೋಟಾ ಕ್ಷೇತ್ರದಿಂದ 2 ಬಾರಿ ಗೆಲ್ಲಿಸಿರುವಿರಿ) ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ. ಬಬಲೇಶ್ವರ ಮತ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾನು ಕಟಿ ಬದ್ಧನಾಗಿದ್ದೇನೆ.
#ಬಬಲೇಶ್ವರ #Babaleshwar
The thumping victory of the Congress Party in Karnataka is an outcome that represents the desire of the people of Karnataka for a progressive and harmonious future. I thank our party leaders, Shri @kharge, Smt Sonia Gandhi, Shri @RahulGandhi Shri @rssurjewala , Shri @siddaramaiah@DKShivakumar for their unwavering support. I highly appreciate the role of our dedicated and diligent Karyakartas, whose tenacity and diligence have fortified the foundation of our party.
@INCKarnataka, #KarnatakaAssemblyElection2023
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವಿಜಯಕುಮಾರ ಪಾಟೀಲ ಅವರ ತಲೆಗೆ ಆಗಿರುವ ಗಾಯ, ರಕ್ತ ಸೋರುವಿಕೆ, ಚಿಕಿತ್ಸೆ ಕುರಿತು ಎಡಿಜಿಪಿ ಮಟ್ಟದ ಅಧಿಕಾರಿಗಳಿಂದ ತಕ್ಷಣ ವಿವರ ತನಿಖೆ ನಡೆಸಿ, ನೈಜ ಆರೋಪಿಗಳನ್ನು ಪತ್ತೆ ಹಚ್ಚಬೇಕು.
@ECISVEEP
ಮಾನ್ಯರೆ,
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ 29-ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವಿಜಯಕುಮಾರ ಪಾಟೀಲ ಅವರ ತಲೆಗೆ ಆಗಿರುವ ಗಾಯ, ರಕ್ತ ಸೋರುವಿಕೆ, ಚಿಕಿತ್ಸೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಚುನಾವಣಾ ಪ್ರಚಾರ ಮುಗಿಸಿ, ಬರುವಾಗ ಅವರ ಮೇಲೆ ಹಲ್ಲೆಯಾಗಿದೆ ಎಂದು ತಿಳಿಸಿದ್ದಾರೆ.
• ಘಟನೆ ನಡೆದ ಸ್ಥಳ, ಸಮಯ, ಸಂದರ್ಭ ಸ್ಪಷ್ಟವಾಗಿ ತನಿಖೆಯಾಗಬೇಕು. ಅವರು ಆ ರಸ್ತೆಯಲ್ಲಿ ಬಂದಿದ್ದರೆ ಘಟನೆ ಕುರಿತು ಆರೋಪಿಸಿರುವ ಶ್ರೀ ವಿಜಯಕುಮಾರ ಪಾಟೀಲ ಅವರ ಚಲನವಲನಗಳು, ಮೊಬೈಲ್ ದಾಖಲೆಗಳು ಸಿಡಿಆರ್, ಸಿಸಿಟಿವಿ ದಾಖಲೆಗಳು ವಿವರವಾಗಿ ಪರಿಶೀಲಿಸಬೇಕು.
• ಮಧ್ಯರಾತ್ರಿ ಈ ಘಟನೆ ಆಗಿದೆ ಎಂದು ಹೇಳಿಕೊಂಡಿದ್ದು, ರಾತ್ರಿ 10ಗಂಟೆಗೆ ಬಹಿರಂಗ ಪ್ರಚಾರ ಕೊನೆಯಾಗುತ್ತದೆ. ಹಾಗಿದ್ದರೆ, ಮಧ್ಯರಾತ್ರಿ ಇವರು ಎಲ್ಲಿಗೆ ಹೋಗಿದ್ದರು?
• ಅವರ ವಾಹನಕ್ಕೆ ಕಲ್ಲು ಬಿದ್ದದ್ದರೆ, ಈಗೀರುವ ಟಫ್ಲಾನ್ ಗ್ಲಾಸ್ ನಿಂದ ತೂರಿ, ಕಲ್ಲು ಒಳಹೋಗಿ, ತಲೆಗೆ ಬಡೆಯುವ ಸಂಭವ ಕಡಿಮೆ. ಏಕೆಂದರೆ, ಟಫ್ಲಾನ್ ಗ್ಲಾಸ್ಗಳಿಗೆ ಕಲ್ಲು ಬಿದ್ದರೆ ಅಥವಾ ಹಾನಿಯಾದರೆ ಆ ಗ್ಲಾಸ್ ಪುಡಿ-ಪುಡಿಯಾಗಿ ಅಂಟಿಕೊಳ್ಳತ್ತದೆ ವಿನಃ ಒಡೆಯುವದಿಲ್ಲ ಎಂಬುದು ಜಗತ್ ಜಾಹೀರಾದ ವಿಷಯ. ಚಲಿಸುವ ವಾಹನಕ್ಕೆ ಕಲ್ಲು ಬಡೆದರೆ, ಇಡಿಯಾಗಿ ಗ್ಲಾಸ್ ಪುಡಿ-ಪುಡಿಯಾಗುತ್ತದೆ. ಇಲ್ಲಿ ಕೇವಲ ಕ್ರಶ್ ಆಗಿದೆ.
• ವಾಹನದ ಗ್ಲಾಸ್ ಮುಂಭಾಗದಲ್ಲಿ ಒಡೆದಂತೆ ಚಿತ್ರದಲ್ಲಿ ತೋರುತ್ತಿದ್ದು, ಒಂದು ವೇಳೆ ಕಲ್ಲು ಒಳತೂರಿ ಹೋಗಿದ್ದರೂ, ಅದು ಮುಂಭಾಗದಲ್ಲಿ ಕುಳಿತ ವ್ಯಕ್ತಿಯ ಎದೆಗೆ ಅಥವಾ ತಲೆಗೆ ಬಡಿಯುತ್ತಿತ್ತು. ಆದರೆ, ಇದು ತಲೆಯ ಎಡಭಾಗಕ್ಕೆ ಗಾಯದ ಗುರುತು ಆಗಿದ್ದು, ಸಂಶಯಕ್ಕೆ ಕಾರಣವಾಗಿದೆ.
• ತಿಕೋಟಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದರೂ, ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿಲ್ಲ. ದೂರು ದಾಖಲಿಸಿಲ್ಲ. ಈ ತರಹದ ಘಟನೆ ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿಲ್ಲ ಮತ್ತು ವರದಿ ಆಗಿಲ್ಲ ಎಂದು ತಿಕೋಟಾ ಪಿಎಸ್ಐ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂಬುದು ತಿಳಿದುಬಂದಿದೆ.
• ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಈ ರೀತಿ ಆರೋಪಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ, ಎಡಿಜಿಪಿ ಮಟ್ಟದ ಅಧಿಕಾರಿಗಳಿಂದ ತಕ್ಷಣ ವಿವರ ತನಿಖೆ ನಡೆಸಿ, ಇದನ್ನು ಬಹಿರಂಗ ಪಡಿಸಬೇಕು.
• ಮೇಲಿನ ಎಲ್ಲ ಅಂಶಗಳನ್ನು ನೋಡಿದಾಗ ಇದು ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಲ್ಲಿ, ಮತದಾರರಲ್ಲಿ ಅನುಕಂಪ ಸೃಷ್ಟಿಸುವ ದೃಷ್ಟಿಯಲ್ಲಿ ತಾನಾಗಿಯೇ ಮಾಡಿಕೊಂಡ ಗಾಯ (Self Inflicted Injury) ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ.
ಧನ್ಯವಾದಗಳು
ಎಂ.ಬಿ.ಪಾಟೀಲ