ಈಗ ದುಡ್ಡಿದ್ದರಷ್ಟೆ ನಮ್ಮ ಮೆಟ್ರೊ @OfficialBMRCL ಇಂಡಿಯಾದಲ್ಲೆ ದುಬಾರಿ ವಿಷಯದಲ್ಲಿ ಇದೇ ಫಸ್ಟ್!
ಮಾಮೂಲಿ ಬೋರೇಗೌಡನಿಂದ ಮಂತ್ರಿ ಕೃಷ್ಣಬೈರೇಗೌಡ,ಸಂಸದ ತೇಜಸ್ವಿ ಸೂರ್ಯವರೆಗೆ ಎಲ್ಲರಿಗೂ ನಮ್ಮ ಆಗಿದ್ದ ಮೆಟ್ರೊ ಈಗ ಬೋರೇಗೌಡನನ್ನು ದೂರ ತಳ್ಳಿದೆ. ಆಗುವ ನಷ್ಟವೇನು ?
#ವಿಕಫೋಕಸ್@Vijaykarnataka@Sudarshanvk2@Tejasvi_Surya
"ಮಧ್ಯಮ ವರ್ಗದ ಗೌರವ ಈ ಬಜೆಟ್ ನ ಮೈಲಿಗಲ್ಲು . ಮಧ್ಯಮ ವರ್ಗಗಳ ನಿರೀಕ್ಷೆಗೆ ಸ್ಪಂದಿಸಿ ಪ್ರಾಮಾಣಿಕ ತೆರಿಗೆ ಪಾವತಿದಾರರಾದ ಅವರಿಗೆ ಗೌರವ ನೀಡಬೇಕಾಗಿತ್ತು. ಹಾಗಾಗಿ ಈ ಐತಿಹಾಸಿಕ ಕ್ರಮವನ್ನು ಕೈಗೊಳ್ಳಲಾಗಿದೆ... ಕೇಂದ್ರ ಸರ್ಕಾರ ಕರ್ನಾಟಕದ ಅಭಿವೃದ್ಧಿಗೂ ಬದ್ಧವಾಗಿದೆ. ಕರ್ನಾಟಕಕ್ಕೆ ಬರಬೇಕಾದ ಪಾಲು, ಅನುದಾನ ಖಂಡಿತ ಬರಲಿದೆ"
- @Vijaykarnataka ಸಂದರ್ಶನದಲ್ಲಿ ಶ್ರೀಮತಿ @nsitharaman.
ಪೂರ್ಣ ಸಂದರ್ಶನ ಇಲ್ಲಿ ಓದಿ
https://t.co/BzZrQkpitk
#ViksitBharatBudget2025
ಬೆಲೆ ಇಳಿಕೆಯ ಹೊಣೆಗಾರಿಕೆ ಬರೀ ಕೇಂದ್ರ ಸರಕಾರದ ಮೇಲಿಲ್ಲ. ರಾಜ್ಯಗಳೂ ಇದಕ್ಕೇ ಹೆಗಲು ನೀಡಬೇಕು. ತೈಲೋತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿಸಿದರೆ ಹಗುರವಾಗುವುದಿಲ್ಲವೇ?
@Vijaykarnataka#vkmoney ಸಂಪಾದಕ @Sudarshanvk2 ಮತ್ತು ರಾಜಕೀಯ ವಿಭಾಗದ @HegadeShashi ಅವರಿಗೆ
ನಿರ್ಮಲ ಸೀತಾರಾಮನ್ @nsitharaman ನೀಡಿದ ವಿಶೇಷ ಸಂದರ್ಶನ
ಹಾಗೆ ನೋಡಿದರೆ ಬ್ರಿಟಿಷರು ಬರುವ ಮುಂಚೆ ಭಾರತ ಸಂಪದ್ಭರಿತ ರಾಷ್ಡ್ರವಾಗಿತ್ತು. ಜಿಡಿಪಿ ಲೆಕ್ಕದಲ್ಲಿ ಅದು ಬ್ರಿಟನ್ ಗಿಂತ ಬಹಳ ಮುಂದಿತ್ತು. ಬಳಿಕ ಭಾರತ ಹಿಂದೆ ಬಿತ್ತು, ನೆನಪಿರಲಿ-ಭಾರತ ಬೀಳಲಿಲ್ಲ. ದೇಶವನ್ನು ಕೊಳ್ಳೆ ಸೂರೆಗೊಂಡ ಬಳಿಕವೂ ಭಾರತ ಹೇಗೆ ಮೇಲೆಳುತ್ರಿದೆ?
#ವಿಕಫೋಕಸ್@Vijaykarnataka@Sudarshanvk2@kolgarkeerthi
ಅಣ್ವಸ್ತ್ರ ಬಳಕೆಯ ವೀರಾವೇಶದ ಹೇಳಿಕೆ-ಪ್ರತಿಹೇಳಿಕೆಗಳು ವಾಗ್ಯುದ್ಧದ ಗಡಿ ದಾಟದಿರಲಿ...
ಇಷ್ಟಕ್ಕೂ ಸಮರದಲ್ಲಿ ಪರಮಾಣು ಬಳಸಿದರೆ ಏನಾದೀತು ? ಯಾವ ದೇಶದ ಬಳಿ ಎಷ್ಟು ಆಟಂಬಾಂಬ್ ಇವೆ ?
ಈ ಎಲ್ಲದರ ಕುರಿತು #ವಿಕಫೋಕಸ್@Vijaykarnataka@Sudarshanvk2@kolgarkeerthi