@SriSamsthana ನಮ್ಮ ಪ್ರೀತಿಯ ಶ್ರೀಸಂಸ್ಥಾನದವರು ಮಹಾತಾಯಿಯ ಸನ್ನಿಧಿಯಲ್ಲಿ ಇಂತಹ ಮಹಾದೊಡ್ಡ ಯಾಗದಲ್ಲಿ ಭಾಗವಹಿಸಿ ಆಶೀರ್ವದಿಸಿದ್ದು ನಮಗೆಲ್ಲ ಹೆಮ್ಮೆ.... #ನಮ್ಮ-ಮಠ ನಮ್ಮ-ಹೆಮ್ಮೆ
ದೊಡ್ಡ ಕ್ಷೇತ್ರದಲ್ಲಿ, ದೊಡ್ಡ ತಾಯಿಯ ಸನ್ನಿಧಿಯಲ್ಲಿ, ದೊಡ್ಡ ಯಾಗವೊಂದನ್ನು ನಡೆಸಿದ, ತಮಿಳುನಾಡಿನ, ದೊಡ್ಡ ಮನಸಿನ, ಸಾರ್ಥಕ ನಾಮದ 'ಪೆರಿಯ' ಸ್ವಾಮಿ-ಪರಿವಾರಕ್ಕೆ ದೊಡ್ಡ ಫಲವು ಬರಲೆಂದು ಹರಸಲು ಇಂದು ಕೊಲ್ಲೂರಿಗೆ ತೆರಳಿದ್ದೆವು...