@pashatousif_tp@PriyankKharge@DKShivakumar Sir if u ask them 3months time they will give 6months ,they too want to delay .already we r suffering bcz of this notification we left our jobs ,giving up other exams etc etc
On 6th August, many Agriculture aspirants came together and raised their voices for their rights, demanding justice and clarity for Agriculture students who have been waiting for recruitment opportunities.
During our protest, we were encouraged by the response of the Hon’ble Home Minister Shri Priyank Kharge Sir, who personally responded to our concerns and assured us that the issues would be addressed. We were also informed that a committee would be constituted and a report would be submitted within one month.
However, even after two months, we are still awaiting clarity regarding the committee’s outcome and the next course of action.
Sir, you made a promise to the youth of Karnataka and the children of farmers. We respectfully request that the government now take the necessary steps to fulfil that assurance.
We earnestly request that the recruitment notification be issued at the earliest, with a reasonable 2–3 month preparation period, so that the students who have been struggling and waiting for the past two years can finally have clarity about their future.
We are not asking for sympathy. We are asking for an opportunity and clarity.
Please consider the aspirations of thousands of Agriculture graduates and take immediate action.
@PriyankKharge@DKShivakumar@CMofKarnataka@siddaramaiah
#AgricultureStudents #AgricultureAspirants #JusticeForAgricultureStudents #KarnatakaYouth #RecruitmentNotification #AgricultureGraduates
I resigned from Anthropic today. I spent the last three years doing pretraining research at both OpenAI and Anthropic. Neither company is acting responsibly. They are racing straight to self-improving superintelligence and gambling with our lives. More thoughts below.
ಸೋನಿಯಾ ಗಾಂಧಿ ಅವರ ಅಂಗಳದಲ್ಲಿ 'ಜೀ ಹುಜೂರ್' ಎಂದು ತಲೆಯಾಡಿಸುವ ಗುಲಾಮಿ ಮಾನಸಿಕತೆಯ ನಾಯಕರಿಗೆ, ಈ ಮಾತೃಭೂಮಿಯ ಕಲ್ಪನೆ ಮತ್ತು ಸ್ವಾತಂತ್ರ್ಯ ಹೋರಾಟದ ಪವಿತ್ರತೆ ಹೇಗೆ ತಾನೇ ಅರ್ಥವಾದೀತು? ಅಲ್ಲವೇ @HariprasadBK2 ಅವರೇ?
ಜೈಲಿಗೆ ಹಾಕಿದ್ರೂ, ನೇಣಿಗೆ ಹಾಕಿದ್ರೂ 'ವಂದೇ ಮಾತರಂ' ಪೂರ್ಣ ಹಾಡಲ್ಲ ಎನ್ನುತ್ತೀರಲ್ಲ, ನಿಮ್ಮ ಭಂಡತನಕ್ಕೆ ಏನು ಹೇಳೋಣ? 'ವಂದೇ ಮಾತರಂ' ಎನ್ನುವುದು ಬರೀ ಹಾಡಲ್ಲ; ಅದು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿ, ಕೋಟ್ಯಂತರ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಪವಿತ್ರ ಮಂತ್ರ! ಲಕ್ಷಾಂತರ ಕ್ರಾಂತಿಕಾರಿಗಳು ನೇಣಿನ ಕುಣಿಕೆಯನ್ನು ನಗುತ್ತಾ ಮುದ್ದಾಡಲು ಸ್ಪೂರ್ತಿಯಾದ ಭಾರತ ಮಾತೆಯ ಜಯಘೋಷ!
ಸ್ವಾತಂತ್ರ್ಯ ಸಂಗ್ರಾಮದ ಆತ್ಮವಾಗಿದ್ದ ಈ ಗೀತೆಯನ್ನು ಮತ್ತು ನಮ್ಮ ಅಮರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಇಷ್ಟೊಂದು ಹಗುರವಾಗಿ ನಿಂದಿಸುವುದು ಭಾರತ ಮಾತೆಗೆ ಎಸಗಿದ ಘೋರ ಅಪಚಾರ!
ನಿಮಗೆ ದೇಶದ ಸ್ವಾತಂತ್ರ್ಯ ಚಳುವಳಿಯ ಇತಿಹಾಸಕ್ಕಿಂತ ಹೈಕಮಾಂಡ್ ತಾಳಕ್ಕೆ ಕುಣಿಯುವುದೇ ಹೆಚ್ಚಾಯಿತೇ? ಕಾಂಗ್ರೆಸ್ನ ನರನಾಡಿದಲ್ಲೂ ಹರಿಯುತ್ತಿರುವ ಈ ತುಷ್ಟೀಕರಣ ಮತ್ತು ಓಲೈಕೆ ಮನಸ್ಥಿತಿಯನ್ನು ಕನ್ನಡಿಗರು ಹಾಗೂ ಈ ದೇಶದ ಜನ ಎಂದಿಗೂ ಕ್ಷಮಿಸುವುದಿಲ್ಲ!
#VandeMataram
"ಭ್ರಷ್ಟಾಚಾರಿಗಳನ್ನು ಬಡಿದು ಹಾಕುವೆ!" - ಇದು ಶತಮಾನದ ಅತ್ಯಂತ ದೊಡ್ಡ ಜೋಕ್!
ಒಂದೆಡೆ ಸಚಿವ ಸಂಪುಟದಲ್ಲಿ ಸಾಲು ಸಾಲು ಭ್ರಷ್ಟರು, ಕಳಂಕಿತರು, ಹಗರಣಗಳ ರೂವಾರಿಗಳನ್ನೇ ಕೂರಿಸಿಕೊಂಡು, ಇನ್ನೊಂದೆಡೆ "ಭ್ರಷ್ಟಾಚಾರ ಮಾಡುವವರನ್ನು ಬಡಿದು ಹಾಕುವೆ"
ಎಂದು ಸಿಎಂ @DKShivakumar ಅವರು ನೀಡಿರುವ ಹೇಳಿಕೆ ಜೋಕ್ ಆಫ್ ದ ಸೆಂಚುರಿ!
ಬೇವಿನ ಮರ ತೋರಿಸಿ ಮಾವಿನ ಹಣ್ಣು ಕಿತ್ತು ಕೊಡುತ್ತೇನೆ ಅಂದ ಹಾಗಾಯಿತು ನಿಮ್ಮ ಮಾತು!
ನಿಮ್ಮ ಭ್ರಷ್ಟ, ಕ್ರಿಮಿನಲ್ ಹಿನ್ನೆಲೆ ಇರುವ ಸಚಿವರ ಸಾಧನೆಯ ಪಟ್ಟಿ ಇಲ್ಲಿದೆ ನೋಡಿ:
👉 ಬಿ. ನಾಗೇಂದ್ರ: ₹187 ಕೋಟಿ ವಾಲ್ಮೀಕಿ ನಿಗಮ ಹಗರಣದ ಸಿಬಿಐ ಚಾರ್ಜ್ಶೀಟ್ ಆರೋಪಿ!
👉 ಜಮೀರ್ ಅಹಮದ್: ಮನೆ ಹಂಚಿಕೆ ಹಗರಣ, IMA ಆಸ್ತಿ ಮಾರಾಟ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಹಗರಣದ ಕಳಂಕಿತ!
👉 ಸಂತೋಷ್ ಲಾಡ್: ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದಲ್ಲಿ ಹೈಕೋರ್ಟ್ನಿಂದಲೇ ಛೀಮಾರಿ ಹಾಕಿಸಿಕೊಂಡವರು!
👉 ಮಧು ಬಂಗಾರಪ್ಪ: ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ, ಶಿಕ್ಷಣ ಇಲಾಖೆಯನ್ನೇ ಅಯೋಮಯಗೊಳಿಸಿದ ನಾಯಕ!
👉 ವಿಜಯಾನಂದ ಕಾಶಪ್ಪನವರ್: ಪತ್ರಕರ್ತರಿಗೆ ಬೆದರಿಕೆ, ವಿರೋಧಿಗಳ ಮೇಲೆ ನಕಲಿ ಕೇಸ್ ಹಾಕಿ ಗೂಂಡಾಗಿರಿ ನಡೆಸುತ್ತಿರುವವರು!
👉 ಕೆ.ಎಂ. ಶಿವಲಿಂಗೇಗೌಡ: ಸದನದಲ್ಲೇ ಅಸಂಸದೀಯ ಪದ ಬಳಸಿ ಶಾಸಕಾಂಗದ ಗೌರವವನ್ನೇ ಹರಾಜು ಹಾಕಿದ ಎಲುಬಿಲ್ಲದ ನಾಲಿಗೆ!
ಸಿಎಂ ಸಾಹೇಬ್ರೇ... ನಕಲಿ ಬಿಲ್, ಡಬಲ್ ಬಿಲ್ ಮಾಡುವವರನ್ನು ಆಮೇಲೆ ಬಡಿದು ಹಾಕಿ. ಮೊದಲು ಕೋಟಿ ಕೋಟಿ ಸಾರ್ವಜನಿಕರ ಹಣ ಲೂಟಿ ಮಾಡಿ ನಿಮ್ಮ ಪಕ್ಕದಲ್ಲೇ ಸಚಿವರಾಗಿ ಮೆರೆಯುತ್ತಿರುವ ಭ್ರಷ್ಟರನ್ನು ಸಂಪುಟದಿಂದ ಹೊರಗೆ ಬಡಿದು ಹಾಕಿ!
ಅರ್ಹತೆಗೆ ಜಾಗವಿಲ್ಲ, ನೈತಿಕತೆಗೆ ಜಾಗವಿಲ್ಲ! ಭ್ರಷ್ಟರಿಗೆ, ಅನರ್ಹರಿಗೆ ಸಚಿವ ಸ್ಥಾನ ಕೊಟ್ಟು ಮೆರೆಸುವುದೇ ನಿಮ್ಮ "ಕೊತ್ವಾಲ್ ಮಾಡೆಲ್" ಆಡಳಿತವೇ?
#CongressLootsKarnataka
#CongressFailsKarnataka
Where is this gutter mouth @prakashraaj who had so much to say during Jantar Mantar protest hiding now?
Why silent on the Jharkhand students’ protest & police brutality? Does this protest not fit his agenda?
Shameless hypocrite!
ಮಾನ್ಯ ಮುಖ್ಯಮಂತ್ರಿಗಳೇ!
ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ KPSC ಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ?
80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ CM ಶ್ರೀ @DKShivakumar ರವರೇ?
ಕೇವಲ KPSC ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ ?
ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ.
ಕೃಷಿ ಅಧಿಕಾರಿ ಮತ್ತು ಕೃಷಿ ಅಧಿಕಾರಿಗೆ ಬಯೋಟೆಕ್ ಅಭ್ಯರ್ಥಿಗಳಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ ಎಂಬ ಒಂದೇ ಕಾರಣದಿಂದ ಪರೀಕ್ಷೆ ಯಾಕೆ ರದ್ದು??
ಕೇವಲ 600 ಅಭ್ಯರ್ಥಿಗಳಿಗೆ 30,000 ಅಭ್ಯರ್ಥಿಗಳು ಯಾಕೆ ಬಲಿಯಾಗಬೇಕು.??
ಈಗಾಗಲೇ 2 ಬಾರಿ ಪರೀಕ್ಷೆ ರದ್ದಾಗಿದೆ.ಬೇಕಾದರೆ ಅವರನ್ನು ಹೊರಗಿಟ್ಟು
ಸದರಿ ವೇಳಾಪಟ್ಟಿಯಂತೆ ಆಗಸ್ಟ್ 8ಕ್ಕೆ ಪರೀಕ್ಷೆ ಮಾಡಿ
@KEA_karnataka@DKShivakumar
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ತಪ್ಪಿತಸ್ಥರ ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡರೂ ಹೈಡ್ರಾಮ ಸೃಷ್ಟಿಸಿದ್ದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮಾತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳ ತಲೆ ಮೇಲೆ ಕಟ್ಟಲು ಹೊರಟಿದೆ.
ಆರ್ಸಿಬಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಾಗ ಅಧಿಕಾರಿಗಳ ತಲೆಗೆ ಕಟ್ಟಿ ಕೈತೊಳೆದುಕೊಂಡಿದ್ದ @DKShivakumar ಅವರು, ಇದೀಗ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳೇ ಹೊಣೆ ಎಂದಿದ್ದಾರೆ. ಹಾಗಾದರೆ ಅಕ್ರಮ ನಡೆದೇ ನಡೆಯುತ್ತದೆ, ಆದರೆ ಸಚಿವರು ಮಾತ್ರ ಸುರಕ್ಷಿತ ಎಂದು ಮುಂಚಿತವಾಗಿಯೇ ನುಣುಚಿಕೊಳ್ಳಲು ಹೆಣೆದಿರುವ ಹುನ್ನಾರವೇ ಮುಖ್ಯಮಂತ್ರಿಗಳೇ?
ಕಾಂಗ್ರೆಸ್ ಸರ್ಕಾರದಲ್ಲಿ ಈ ಹಿಂದೆ ಸಾಲು ಸಾಲು ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ ಸಂಬಂಧಿಸಿದ ಸಚಿವರು ನೈತಿಕ ಹೊಣೆಗಾರಿಕೆ ತೆಗೆದುಕೊಂಡಿಲ್ಲ. KPSC ಯಲ್ಲಿ ಹಗರಣಗಳ ಸರಮಾಲೆ ನಡೆದರೂ ತುಟಿ ಬಿಚ್ಚದವರೂ NEET ವಿಚಾರ ಹಿಡಿದುಕೊಂಡು ದೇಶದ್ರೋಹಿಗಳ ಪರ ಘೋಷಣೆ ಕೂಗಿದ್ದು ವಿಪರ್ಯಾಸ.
#CongressDoubleStandards
#CongressFailsKarnataka