ಪೊಲೀಸರು ಎಲ್ಲ ಧರ್ಮಗಳಿಗೂ ಸಮಾನವಾಗಿ, ತಟಸ್ಥವಾಗಿ ಕಾನೂನು-ಸುವ್ಯವಸ್ಥೆ ಕಾಪಾಡಬೇಕಾದವರು. ಈ ವಿಡಿಯೋ ನಿಜವಾಗಿದ್ದರೆ, ಕರ್ತವ್ಯದಲ್ಲಿದ್ದ ಅಧಿಕಾರಿಯ ವರ್ತನೆ ಕುರಿತು ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ, ವಾಸ್ತವಾಂಶವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು.@DgpKarnataka
@priyankharge
ಮ���ನ್ಯ @PriyankKharge ರವರೇ,
ಕಳೆದ ವರ್ಷ ಬಸ್ ನಲ್ಲಿ ನಮಾಜ್ ಮಾಡಿದ ಒಬ್ಬ ಬಸ್ ಡ್ರೈವರ್ ನ ಅಮಾನತ್ತು ಆದೇಶ ಮಾಡಿದ್ದು ನಿಮ್ಮದೇ ಸರ್ಕಾರ ಅಲ್ವಾ ?
ಹಾಗಿದ್ರೆ ಕಂಪ್ಲಿಯಲ್ಲಿ ಗಣೇಶ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ಈ ಪೊಲೀಸರ ಮೇಲೆ ಏನು ಕ್ರಮ ಕೈಗೊಳ್ಳುವಿರಿ ?
ಮುಸ್ಲಿಮರ ಮೇಲಷ್ಟೇ ನಿಮ್ಮ ನಿಯಮಗಳು ಜಾರಿಯಾಗೋದಾ?
@BallariSp
ಪ್ರತಿ ಬಾರಿವು ಕಾಂಗ್ರೆಸ್ ಪಕ್ಷ ಮುಸ್ಲಿಂ ನಾಯಕರಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡ್ಕೊಂತ ಬಂದಿದೆ. ಆದರೆ ಈ ಮುಸ್ಲಿಂ ಸಮುದಾಯ ನಿಮಗೆ ಪಾಠ ಕಲಿಸಲು 2028 ರ ಚುನಾವಣೆಯನ್ನು ಕಾಯುತ್ತ ಕುಂತಿದೆ.ಕಾಂಗ್ರೆಸ್ ಪಕ್ಷ 2028 ರ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯ 5 ಕ್ಷೆತ್ರದಲ್ಲಿ ಗೆದ್ದು ತೋರಿಸಲಿ....@BKHariprasad2@DKShivakumar
ಸಿಂಧನೂರು, ಗುಲ್ಬರ್ಗ, ಚಿತ್ತಾಪುರ, ಅಫಜಲಪುರ ಕರಜಗಿ - ಈ ಮೂರು ನಗರಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಕಂಡುಬಂದಿದೆ.
ಆಹಾರ ಸಂಗ್ರಹಣೆಯಲ್ಲಿನ ನಿರ್ಲಕ್ಷ್ಯದಿಂದಾಗಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಆಹಾರ ವಿಷಬಾಧ�� (ಫುಡ್ ಪಾಯ್ಸನಿಂಗ್) ಸಂಭವಿಸಿದೆ.
ಇದು ನಾಚಿಕೆಗೇಡಿನ ಸಂಗತಿ ಸಮಾಜ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ವಹಿಸಿ ಸುಮ್ಮನಿದೆ.
ಬೀದಿ ನಾಯಿಗಳ ದಾಳಿಯಿಂದ ಸಿಂಧನೂರು ತಾಲ್ಲೂಕಿನ ಹಂಚಿನಾಳ ಕ್ಯಾಂಪಿನಲ್ಲಿ ಮಗು ಒಂದು ಮೃತಪಟ್ಟಿದೆ. ಎಸ್ ಡಿ ಪಿ ಐ ನಿಯೋಗವು ಮನೆಯವರನ್ನು ಭೇಟಿ ಮಾಡಿ ಸಂತಾಪ ಸೂಚಿಸಿದೆ.ಇಂತಹಾ ಘಟನೆ ಮರುಕಳಿಸದಂತೆ ಅಧಿಕಾರಿಗಳು ಕೂಡಲೆ ಕ್ರಮ ದೆಗೆದುಕೊಳ್ಳಬೇಕು ಮತ್ತು ನೊಂದ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. @DCRaichur#sindhnur
"ಸಿಂಧನೂರು ನಗರದ ಗಂಗ��ವತಿ ರಸ್ತೆ, ಬಸ್ಸ್ಟ್ಯಾಂಡ್ ಎದುರು, ಹಾಗೂ ಸುಕಾಲ್ ಪೇಟ್ ರಸ್ತೆ ಪ್ರದೇಶದಲ್ಲಿ ಕಳೆದ 2–3 ದಿನಗಳಿಂದ ಕಸದ ತೊಟ್ಟಿಗಳು ತುಂಬಿ ಹರಿದು, ಗಬ್ಬು ನಾರುತಿರುವ ಸ್ಥಿತಿ ಮೂಡಿದೆ. ಇದರಿಂದ ಸಾರ್ವಜನಿಕರು ತೀವ್ರ ಅಸ್ವಸ್ಥತೆಯ ಎದುರಾಗಿದೆ. ನಗರಸಭೆ ತಕ್ಷಣ ಕ್ರಮಕೈಗೊಳ್ಳಬೇಕಾಗಿದೆ. #SindhanurCMC #CleanSindhanur
SDPI joins hands with TVK in a state-wide protest against the Waqf (Amendment) Bill in Tamil Nadu. SDPI State President Nellai Mubarak: “We stand with any democratic force opposing this unconstitutional attack on Muslim rights.”
#SDPI#TVK#RejectWaqfBill#IndiaAgainstWaqfBill
ವಕ್ಫ್ ತಿದ್ದುಪಡಿ ಮಸೂದೆ ನಿಸ್ಸಂದೇಹವಾಗಿ ಭಾರತದ ಆಧುನಿ�� ಇತಿಹಾಸದಲ್ಲಿ ಅತ್ಯಂತ ಕೋಮುವಾದಿ ಮತ್ತು ವಿಷಕಾರಿ ಮಸೂದೆಗಳಲ್ಲಿ ಒಂದಾಗಿದೆ. ಆದ್ದರಿಂದ ನಾವೆಲ್ಲರೂ ಪಕ್ಷ ಭೇದವಿಲ್ಲದೆ ಈ ವಿಷಕಾರಿ ಮಸೂದೆಯ ವಿರುದ್ಧ ಕೊನೆಯವರೆಗೂ ಹೋರಾಡಬೇಕಾಗಿದೆ.
#ProtectionOfWaqfSafetyOfSociety
#IndiaAgainstWaqfBill
“ವಕ್ಫ್ ಆಸ್ತಿಗಳನ್ನು ಉಳಿಸಲು ಮತ್ತು ಸಂರಕ್ಷಿಸಲು ವಕ್ಫ್ ಕಾಯ್ದೆಯನ್ನು ಮಾಡಲಾಗಿದೆ. ಆದರೆ, ಹೊಸ ವಕ್ಫ್ ಕಾಯಿದೆ ಇದಕ್ಕೆ ತದ್ವಿರುದ್ಧವಾಗಿದೆ. ವಕ್ಫ್ ಆಸ್ತಿಗಳನ್ನು ಮತ್ತಷ್ಟು ಅತಿಕ್ರಮಿಸಲು ಮತ್ತು ಕಬಳಿಸಲು ಇದು ಹೊಸ ಮಾರ್ಗಗಳನ್ನು ತೆರೆಯುತ್ತದೆ.
#ProtectionOfWaqfSafetyOfSociety#IndiaAgainstWaqfBill