ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೇರು ಕಲಾವಿದ, ನಟಸಾರ್ವಭೌಮ, ಪದ್ಮಭೂಷಣ ಡಾ. ರಾಜ್ ಕುಮಾರ್ ರವರಿಗೆ ಜನ್ಮದಿನದಂದು ಹೃತ್ಪೂರ್ವಕ ನಮನಗಳು ✨
Fondly remembering the hero of many timeless classics, the legendary #DrRajkumar on his birth anniversary 😊
ಭಾಷೆಯನ್ನ ತಾಯಿಯಂತೆ ,ಗುರು ಹಿರಿಯರನ್ನ ತಂದೆಯಂತೆ ,ಅಭಿಮಾನವನ್ನ ದೇವರಂತೆ ,ಚಿತ್ರರಂಗವನ್ನ ಕುಟುಂಬದಂತೆ ಕಂಡಂತ ಕಲಾ ತಪಸ್ವಿ..ನಿಮ್ಮ ಹುಟ್ಟುಹಬ್ಬ ಈ ನಾಡು-ನುಡಿಗೆ ಮರು ಜೀವ ಕೊಡುತ್ತದೆ....ಮತ್ತೆ ಹುಟ್ಟಿ ಬನ್ನಿ ಈ ಮಣ್ಣ ಮೆಟ್ಟಿ ಬನ್ನಿ🙏🙏🙏 #HappyBirthdayDrRajkumar
ವರನಟ ಡಾ.ರಾಜ್ ಕುಮಾರ್ ಜನ್ಮ ಜಯಂತಿಯ ಶುಭಾಶಯಗಳು. ನಮ್ಮ ಕುಟುಂಬದೊಂದಿಗಿದ್ದ ಅವರ ಒಡನಾಟ ಯಾವ���್ತಿಗೂ ಸ್ಮರಣೀಯ.
ಸರಳತೆಗೆ ಮತ್ತೊಂದು ಹೆಸರು ಡಾ.ರಾಜ್ ಕುಮಾರ್. ಹಾಗಾಗಿ ಕೋವಿಡ್ ಸಂದರ್ಭದಲ್ಲಿ ಅವರ ಹುಟ್ಟು ಹಬ್ಬವನ್ನು ಅಷ್ಟೇ ಸರಳವಾಗಿ, ಮನೆಯಲ್ಲೇ ಆಚರಿಸಿ. ಆರೋಗ್ಯದಿಂದಿರಿ
#DrRajkumar
Pls Stay safe from #COVIDSecondWave 🙏
ಕನ್ನಡ ನಾಡಿನ ಅನರ್ಘ್ಯ ರತ್ನ ವರನಟ ಡಾ. ರಾಜ್ ಕುಮಾರ್ ಅವರ ಜನ್ಮದಿನವಾದ ಇಂದು ಲಕ್ಷಾಂತರ ಅಭಿಮಾನಿಗಳಂತೆ ನನ್ನ ಭಾವಪೂರ್ಣ ನಮನಗಳು.
ಅವರ ಅದೆಷ್ಟೋ ಸಿನಿಮಾಗಳು ಜೀವನವನ್ನು ಪ್ರಭಾವಿಸಿರುವಂತೆ ಅವರ ವ್ಯಕ್ತಿತ್ವ ಕೂಡಾ ಸದಾ ಆದರ್ಶ.
ಡಾ.ರಾಜಕುಮಾರ್ (ರವರು) ಭಾರತ���ಯ ಚಿತ್ರರಂಗ ಕಂಡ ಅದ್ಭುತ ನಟರು. ಕನ್ನಡವನ್ನೇ ಉಸಿರಾಗಿಸಿಕೊಂಡ ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ. ಇಂದು ಅವರಿಲ್ಲವರಾದರು, ಮೌಲ್ಯ ಸಾರುವ ಸಿನಿಮಾಗಳ ಮೂಲಕ ಜೀವಂತವಾಗಿದ್ದಾರೆ. ನಟಸಾರ್ವಭೌಮ (ರವರಿಗೆ) ಹುಟ್ಟುಹಬ್ಬದ ಶುಭಾಶಯಗಳು.