This 4 hour masterclass of Warren Buffett and Charlie Munger will teach you more about investing than a $200,000 MBA from any business school on the planet.
Bookmark this & give it 4 hours this weekend, no matter what. It's the most productive thing you can give your weekend.
Salary 7 CR
Income Tax 3 CR
Business Revenue 20 crore
Income Tax 50-80L
Agriculture Revenue 40 CR
Income Tax 00000
Political party revenue 7,000 crore
Income Tax 00000
IPL revenue 12,000 crore
Income Tax 00000
And they ask when is India’s brain drain going to stop!
#incometax #india
ಕರ್ನಾಟಕದಲ್ಲಿ 66.4% ಕನ್ನಡ ಮಾತನಾಡುತ್ತಾರೆ.
10.8 % ಉರ್ದು
5.8% ತೆಲುಗು
3.45% ತಮಿಳು
3.3% ಹಿಂದಿ ಮಾತನಾಡುತ್ತಾರೆ ಆದರೂ ರೋಲ್ ಕಾಲ್ ಮಾಡಿ ಬದುಕುವ ಜೀವಿಗಳಿಗೆ ಹಿಂದಿ ಮಾತ್ರ ಹೇರಿಕೆ ಆಗುತ್ತಿದೆ.
ಮಾಧ್ಯಮಗಳು ಐದನೇ ಅಂಗ ಎಂದು ಕರೆಯುತ್ತಾರೆ ಆದರೆ ಚಿತ್ರ ನಟ ದರ್ಶನ್ ರವರ ವಿಚಾರದಲ್ಲಿ ಜಿದ್ದಿಗೆ ಬಿದ್ದು ಶತಾಯಗತಾಯ ಆ ವ್ಯಕ್ತಿಯ ಮಾನಹರಣ ಮಾಡಲು ನಿಂತಂತೆ ಕಾಣುತ್ತಿರುವುದು ನಾಚಿಗೇಡಿನ ಸಂಗತಿ.
ಸಂಬಂಧಪಟ್ಟ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ, ರಾಜ್ಯ, ದೇಶದಲ್ಲಿ ನೂರಾರು ಸಮಸ್ಯೆಗಳು ಇವೆ ಆದರೆ ಅದನ್ನು ಬಿಟ್ಟು ಹೀಗೆ ಒಬ್ಬ ವ್ಯಕ್ತಿಯ ಹಿಂದೆ ಬಿದ್ದಿರುವುದು ಎಷ್ಟು ಸರಿ?
ಮಾಧ್ಯಮಗಳ ಕೆಲವು ವರ್ತನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಇಲಾಖೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.
ಆರೋಪಿ ದರ್ಶನ್ ಅವರು ಆದರೆ ಮಾಧ್ಯಮಗಳೇ ಸ್ವತಃ ನ್ಯಾಯಾಧೀಶರಾಗಿರುವುದು ಅವಮಾನಕರ.
ಮಾಧ್ಯಮಗಳು ಒಂದು ವೇದಿಕೆ ಆಗಬೇಕು ಅಷ್ಟೇ.
ಆನ್ ಲೈನ್ ಬ್ಯಾಂಕಿಂಗ್ ಮಾಡಿದ್ದು ಜನರ ಅನುಕೂಲಕ್ಕಾಗಿ ಅಲ್ಲ. ಜನರ ಸಂಪಾದನೆಯಲ್ಲಿ ಉಳಿಸಿದ ಅಷ್ಟೊ ಇಷ್ಟೊ ದುಡ್ಡಿಗೂ ಟ್ಯಾಕ್ಸ್ ಹಾಕೋಕೆ.
ಬ್ಯಾಂಕಿನ ಉದ್ದೇಶ ಜನರ ಉಳಿತಾಯದ ಹಣವನ್ನ ಸಮರ್ಥ ಉದ್ಯಮಗಳಿಗೆ ಸಾಲ ನೀಡಿ ಅದರ ಆದಾಯದಿಂದ ಬ್ಯಾಂಕ್ ಖಾತೆದಾರರ ಹಣಕ್ಕೆ ತಕ್ಕಮಟ್ಟಿನ ಲಾಭಾಂಶ ನೀಡುವುದಾಗಿರಬೇಕು.
ಆದರೆ ಉಳಿತಯದ ಹಣವನ್ನೆ ಕಟಫ್ ಮಾಡಿದೆ.
Heavy overnight rainfall has led to many parts of Sarjapur Road being inundated. Residents of Rainbow Drive, nearby apartments & office complexes required intervention of @KarnatakaFire. @kpsingh1966@NammaBengaluroo@Namma_Bengaluru @Namma_ORRCA
ಬೆಂಗಳೂರಲ್ಲಿ ಜಾಗ ಕೊಟ್ಟ ಮಾತ್ರಕ್ಕೆ ಒಂದು ಕಂಪನಿಯಿಂದ ಲಕ್ಷಾಂತರ ಕಂಪನಿಗಳು ಬರಲಿಲ್ಲ.
ಇಲ್ಲಿ ಜನ ಇಲ್ಲಿನ ವೆದರ್ ಪ್ರತಿಯೊಂದಕ್ಕೂ ಸರ್ಕಾರ ಮತ್ತು ಇಲ್ಲಿನ ಜನರ ಸಹಕಾರ ಇದಿದ್ದಕ್ಕೆ ಇಷ್ಟೊಂದು ಕಂಪನಿಗಳು ಬಂದಿದ್ದು ಬೆಳೆದಿದ್ದು.
ಬೇರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಜನ ಮತ್ತೆ ಸರ್ಕಾರನೇ ತಿಂದಾಕ್ತಾರೆ ಇವರನ್ನ.
#BengaluruFloods: Bellandur lake area is in news for 1000s of videos & memes.
What changed between 2002 & 2022 in that area?
Two maps side by side. Anyone who understands the basics of how rain water flows from one lake to another will understand this. No more narration needed.
ಹೆಸರಘಟ್ಟ ೫೦೦೦ ಎಕರೆಯ ಹುಲ್ಲು ಗಾವಲಿನ ಪ್ರದೇಶ
ಇಲ್ಲಿ ಅನೇಕ ಪ್ರಭೇದಗಳ ಪ್ರಾಣಿ, ಪಕ್ಷಿ ಮತ್ತೆ ಕೀಟಗಳಿವೆ
ಹಾಗೆ ಅಂತರ್ಜಲ, ನೀರಿನ ವರತೆ ಇರೋ ಜಾಗ
ಈ ಜಾಗವನ್ನ ಖಾಸಗೀಕರಣ ಮತ್ತೆ ರಿಯಲ್ ಎಸ್ಟೇಟ್ ಮಾಡ್ಬೇಕು ಅಂತ ಎಲ್ಲಾ ಸಂಚುಗಳು ನಡೀತಿದೆ
ಸರ್ಕಾರ ಈ ಪ್ರದೇಶವನ್ನ ಸಂರಕ್ಷಿತ ಪ್ರದೇಶ ಅಂತ ಘೋಷಣೆ ಮಾಡ್ಲೇಬೇಕು @anilkumble1074